Sukanya Samruddhi Yojane : ನಮಸ್ಕಾರ ಸ್ನೇಹಿತರೇ, ಈ ಲೇಖನದ ಮುಖಾಂತರ ಕರ್ನಾಟಕದ ಜನತೆಗೆ ತಿಳಿಸಲು ಬಯಸುವ ವಿಷಯ ಏನೆಂದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 10,000 ರೂಪಾಯಿಗಳನ್ನು ಹೇಗೆ ಪಡೆಯಬಹುದು ಎಂದು ನಾವು ತಿಳಿಸಿದ್ದೇವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸುವುದು? ಮತ್ತು ನೀವು ಎಲ್ಲಿ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಿದ ನಂತರ ಏನು ಮಾಡಬೇಕು? ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ಒದಗಿಸಿದ್ದೇವೆ ಕೊನೆವರೆಗೂ ಓದಿರಿ.
ಇದನ್ನೂ ಓದಿ: SBI Personal Loan: ಕೇವಲ 2 ನಿಮಿಷಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ₹2,00,000 ರೂ.ವರೆಗಿನ SBI Personal Loan ಪಡೆಯಿರಿ.!
ಫಲಾನುಭವಿಗಳು ₹10 ಲಕ್ಷ ರೂಪಾಯಿ ಹಣವನ್ನು ಪಡೆಬಹುದಾದ ಈ ಒಂದು ಯೋಜನೆ ಯಾವುದು.?
ಹೌದು ಸ್ನೇಹಿತರೇ, ಈ ಯೋಜನೆಯಿಂದ ನೀವು 10 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದು. ಇದು ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi yojane). ನಮ್ಮ ದೇಶದ ಹೆಣ್ಣು ಮಕ್ಕಳಿಗೋಸ್ಕರ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದೆ. ಈ ಯೋಜನೆಯ ಅಡಿಯಲ್ಲಿ ನೀವು ಸ್ವಲ್ಪ ಹಣವನ್ನು ಹೂಡಿಕೆ ಮಾಡಿದರೆ ಸಾಕು ಅದರಿಂದ ನೀವು ದೊಡ್ಡ ಮೊತ್ತದ ಹಣವನ್ನು ಗಳಿಸಬಹುದು. ಈ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈಗಾಗಲೇ ಹಲವು ಮಂದಿ ಖಾತೆ ತೆರೆದು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಈ ಕೆಳಗೆ ವಿವರವಾಗಿ ಈ ಯೋಜನೆಗೆ ನೀವು ನಿಮ್ಮ ಅರ್ಜಿಯನ್ನೂ ಹೇಗೆ ಸಲ್ಲಿಕೆ ಮಾಡುವುದು, ಎಂದು ನಾವು ತಿಳಿಸಿದ್ದೇವೆ, ಪೂರ್ತಿಯಾಗಿ ಓದಿರಿ.
ಇದನ್ನೂ ಓದಿ: BPL Ration Card: ರೇಷನ್ ಕಾರ್ಡ್ ಇರುವವರಿಗೆ ಗುಡ್ ನ್ಯೂಸ್.!! ರಾಜ್ಯ ಸರ್ಕಾರದಿಂದ ಸಿಗಲಿದೆ ₹30,000 ರೂ. ಸಹಾಯಧನ.?
ಸುಕನ್ಯಾ ಸಮೃದ್ಧಿ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.!
ಈ ಯೋಜನೆಯಲ್ಲಿ, ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು ಖಾತೆಗೆ ಹಣವನ್ನು ಹೂಡಿಕೆ (Invest) ಮಾಡುತ್ತಾರೆ. ಹೀಗೆ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರವು 8% ಬಡ್ಡಿಯನ್ನು ಸೇರಿಸಿ ಅದರ ಜೊತೆಗೆ ನಿಮ್ಮ ಹಣವನ್ನು ನಿಮಗೆ ಹಿಂತಿರುಗಿಸುತ್ತದೆ. ಈ ಸುಕನ್ಯಾ ಸಮೃದ್ಧಿ ಯೋಜನೆಯಡಿ ನೀವು ಪ್ರತಿ ತಿಂಗಳು ₹1000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಕೇಂದ್ರ ಸರ್ಕಾರವು ಫಲಾನುಭಿಗಳ ಮಗಳು ವಯಸ್ಸಿಗೆ ಬಂದ ನಂತರ ರಿಟರ್ನ್ ಎಂದು ಕೇಂದ್ರ ಸರ್ಕಾರದಿಂದ ನಿಮ್ಮ ಹಣವನ್ನು ಒಟ್ಟಿಗೆ ನಿಮ್ಮ ಮಗಳ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಹಣವನ್ನು ಜಮಾ ಮಾಡಲಾಗುವುದು. ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ₹1000 ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ (Invest) ಮಾಡಿದರೆ ನೀವು ಈ ಯೋಜನೆಯ ಅಡಿಯಲ್ಲಿ ಬಹಳ ಲಾಭವನ್ನು ಪಡೆಯಬಹುದು.
ಈ ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.?
ಹೌದು ಸ್ನೇಹಿತರೇ, ಈ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi yojana) ಗೆ ನೀವು ಅರ್ಜಿ ಸಲ್ಲಿಸಬೇಕಾದರೆ, ದಯವಿಟ್ಟು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ. ಅಂಚೆ ಕಚೇರಿಗೆ ಹೋಗಿ ನಂತರ, ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ವಿವರವಾದ ಮಾಹಿತಿಯನ್ನೂ ಪಡೆಯಲು ಅಂಚೆ ಕಚೇರಿ ಸಿಬ್ಬಂದಿಯನ್ನು ಕೇಳಿ ಮಾಹಿತಿಯನ್ನು ಪಡೆಯಿರಿ, ನಂತರ ಅಂಚೆ ಕಚೇರಿ ಸಿಬ್ಬಂದಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ ಅರ್ಜಿ ನಮೂನೆಯನ್ನು ಪಡೆಯಿರಿ ಮತ್ತು ಪೋಸ್ಟ್ ಆಫೀಸ್‌ನಲ್ಲಿ ನಿಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನೂ ಪ್ರಾರಂಭ ಮಾಡಿ, ನಂತರ ನೀವು ನಿಮ್ಮ ಮಗಳ ಹೆಸರಿನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು ಮತ್ತು ಈ ಯೋಜನೆಯಿಂದ ಸಾಕಷ್ಟು ಲಾಭವನ್ನು ಗಳಿಸಬಹುದು.