SSLC Result Date 2025: ಮೇ 2ಕ್ಕೆ SSLC ಫಲಿತಾಂಶ! SSLC Result Date Karnataka

SSLC Result Date 2025: ನಮಸ್ಕಾರ ಎಲ್ಲರಿಗೂ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 10ನೇ ತರಗತಿ 2025ರಲ್ಲಿ ಪರೀಕ್ಷೆಯನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಸಿತ್ತು. ಮೌಲ್ಯಮಾಪನ ಪ್ರಕ್ರಿಯೆಯು ಇದೀಗ ಕೊನೆಯ ಹಂತದಲ್ಲಿದ್ದು, ಬಹುತೇಕ ಮೂಲಗಳಿಂದ ತಿಳಿದು ಬಂದಿರುವುದೇನೆಂದರೆ ಮೌಲ್ಯಮಾಪನ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು.

ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ! ಇಲ್ಲಿದೆ ನೋಡಿ ಮಾಹಿತಿ.

10ನೇ ತರಗತಿ ಫಲಿತಾಂಶವು ಇನ್ನೇನು ಪ್ರಕಟಣೆ ಯಾಗುವ ಸಂದರ್ಭದಲ್ಲಿದ್ದು, ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವಂತಹ ಸಂದರ್ಭದಲ್ಲಿ ಇದೆ. ಮೇ ಮೊದಲ ವಾರದಲ್ಲಿ ಯಾವ ದಿನ ಬೇಕಾದರೂ 10ನೇ ತರಗತಿ ಫಲಿತಾಂಶ ಪ್ರಕಟಣೆ ಆಗಬಹುದಾಗಿದೆ.

10ನೇ ತರಗತಿ ಫಲಿತಾಂಶ ದಿನಾಂಕ (SSLC Result Date 2025)

10ನೇ ತರಗತಿ ಫಲಿತಾಂಶವನ್ನು (SSLC Result Date 2025) ಬಹುತೇಕ ಮೇ ಮೊದಲ ವಾರದಲ್ಲಿ ನಿರೀಕ್ಷಿಸಬಹುದಾಗಿದೆ. ಕೆಲವು ಮೂಲಗಳಿಂದ ತಿಳಿದು ಬಂದಿರುವುದೇನೆಂದರೆ ಮೇ 2ನೇ ತಾರೀಕು ಅಥವಾ ಮೂರನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಆಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ರೇಷನ್ ಕಾರ್ಡ್ ಇ-ಕೆವೈಸಿ ಕೊನೆಯ ದಿನಾಂಕ! ಏಪ್ರಿಲ್ 30ರ ನಂತರ ಪಡಿತರ ಚೀಟಿ ಬಂದ್?

ರಾಜ್ಯದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ನೋಡಿಕೊಳ್ಳಲು ಅಥವಾ ಚೆಕ್ ಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಇನ್ನೇನು ಹೊರ ಬೀಳುವ ಸಂದರ್ಭದಲ್ಲಿ ಇದೆ.

ಕರ್ನಾಟಕ ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶವೂ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಆಗಿಲ್ಲ ಇನ್ನು ಎರಡು ಮೂರು ದಿನಗಳಲ್ಲಿ ಖಚಿತವಾದ ದಿನಾಂಕ ಬಿಡುಗಡೆಯಾಗುವಂತಹ ಸೂಚನೆಯಲ್ಲಿದೆ. ತಿಳಿದು ಬಂದಿರುವಂತಹ ಮಾಹಿತಿಯ ಪ್ರಕಾರ ಮೇ ಎರಡು ಅಥವಾ ಮೂರನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಆಗುವಂತಹ ಸಂಭವವಿದೆ.

ಎಸೆಸೆಲ್ಸಿ ರಿಸಲ್ಟ್ ಚೆಕ್ ಮಾಡಿಕೊಳ್ಳುವುದು ಹೇಗೆ?

ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ವಿದ್ಯಾರ್ಥಿಗಳು karresults.nic.in ನಲ್ಲಿ ವೀಕ್ಷಿಸಬಹುದಾಗಿರುತ್ತದೆ. ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ನೇರವಾಗಿ ಮಂಡಳಿಯಿಂದ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಮೇಲೆ ನೀಡಿರುವಂತಹ ಜಾಲತಾಣದಲ್ಲಿ ಎಸೆಸೆಲ್ಸಿ ಫಲಿತಾಂಶವನ್ನು ನೀವು ಪರಿಶೀಲಿಸಿಕೊಳ್ಳಬೇಕೆಂದರೆ ಮೇಲೆ ಕೊಟ್ಟಿರುವಂತಹ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ, ದ್ವಿತೀಯ ಪಿಯುಸಿ ಫಲಿತಾಂಶದ ಕೆಳಗಡೆ ಓಪನ್ ಆಗುತ್ತದೆ. ಅದರ ಮೂಲಕ ನೀವು ಜನ್ಮ ದಿನಾಂಕ ನಮೂದಿಸುವ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು..

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment