Shakti Yojana Smart Card: ಎಲ್ಲರಿಗೂ ನಮಸ್ಕಾರ, ಇಂದಿನ ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಶಕ್ತಿ ಯೋಜನೆಯ ಮುಖಾಂತರ ಆಧಾರ್ ಕಾರ್ಡನ್ನು ತೋರಿಸಿ ಉಚಿತ ಪ್ರಯಾಣ ಪಡೆಯುತ್ತಿದ್ದ ಮಹಿಳೆಯರಿಗೆ ಹೊಸದಾದಂತಹ ರೂಲ್ಸ್ ಜಾರಿಯಾಗಿದೆ. ಆ ಹೊಸ ರೂಲ್ಸ್ ಯಾವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಆ ಐದು ಗ್ಯಾರಂಟಿ ಯೋಜನೆಗಳು ಯಾವುವು ಎಂದರೆ :-ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಈ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ.
ಇದರಲ್ಲಿ ಒಂದಾದ ಶಕ್ತಿ ಯೋಜನೆಯು ಮಹಿಳೆಯರಿಗೆ ಅನುಕೂಲವಾದಂತಹ ಯೋಜನೆಯಾಗಿದೆ ಶಕ್ತಿ ಯೋಜನೆಯ ಮುಖಾಂತರ ಮಹಿಳೆಯರು KSRTC ಬಸ್ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು, ಕರ್ನಾಟಕ ರಾಜ್ಯದ ಒಳಗಿರುವಂತಹ ಸ್ಥಳಗಳಿಗೆ ಮಾತ್ರ ಉಚಿತವಾಗಿ ಪ್ರಯಾಣವನ್ನು ಮಾಡಬಹುದು ಮಹಿಳೆಯರು ಅದನ್ನು ಬಿಟ್ಟು ಬೇರೆ ರಾಜ್ಯಗಳಿಗೆ ಉಚಿತವಾದಂತಹ ಪ್ರಯಾಣವನ್ನು ಸರ್ಕಾರವು ಕಲ್ಪಿಸಿಲ್ಲ ಸರ್ಕಾರವು ಕಲ್ಪಿಸುವುದು ಬರಿ ನಮ್ಮ ರಾಜ್ಯದ ಸ್ಥಳಗಳಿಗೆ ಮಾತ್ರ ಉಚಿತವಾಗಿ ಪ್ರಯಾಣವನ್ನು ಮಾಡಲು ಅವಕಾಶ ನೀಡಿದೆ.
Shakti Yojana Smart Card
ಶಕ್ತಿ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಾಗ ಮಹಿಳೆಯರು ಎಲ್ಲರೂ ಕೂಡ ಸಂತೋಷದಿಂದ ಉಮ್ಮಸ್ಸಿನಿಂದ ನೋಡಬೇಕಾದಂತಹ ಪುಣ್ಯಕ್ಷೇತ್ರಗಳು ಸ್ಥಳಗಳು ಎಲ್ಲಾ ಕಡೆಯೂ ಕೂಡ ಉಚಿತ ಬಸ್ ಪ್ರಯಾಣವನ್ನು ಮಾಡಿ ಎಲ್ಲಾ ಕ್ಷೇತ್ರಗಳಿಗೂ ಕೂಡ ಹೋಗಿ ಬಂದರು. ಶಕ್ತಿ ಯೋಜನೆಯನ್ನು ಮೊದಲಿಗೆ ಜಾರಿಗೆ ತಂದಾಗ
ಮಹಿಳೆಯರು ಗುಂಪು ಗುಂಪಾಗಿ ಪ್ರವಾಸಕ್ಕೆ ಹೋಗುತ್ತಿದ್ದರು, ಸರ್ಕಾರಿ ಬಸ್ಸುಗಳಲ್ಲಿ ಉಚಿತವಾದ ಪ್ರಯಾಣವನ್ನು ಮಾಡುತ್ತಾ ಕರ್ನಾಟಕ ರಾಜ್ಯದ ಒಳಗೆ ಇರುವಂತಹ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ಮತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ತಮ್ಮ ಮನಸ್ಸಲ್ಲಿ ನೋಡಬೇಕಾದಂತಹ ಸ್ಥಳಗಳನ್ನೆಲ್ಲ ನೋಡಿ ತೃಪ್ತಿದಾಯಕರಾದರು. ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಅದೇ ರೀತಿಯಾಗಿ ಸರ್ಕಾರವು ತಂದಿರುವಂತಹ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳು ಮಹಿಳೆಯರಿಗೆ ಅನುಕೂಲವಾದಂತಹ ಯೋಜನೆಗಳು ಶಕ್ತಿ ಯೋಜನೆಯಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಹಿಳೆಯರು ಮಾಡಬಹುದು ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಉಚಿತವಾಗಿ ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯಬಹುದು.ಸರ್ಕಾರವು ಬಂದಿರುವಂತಹ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಎಂಬುದು ಅತಿಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಈಗಾಗಲೇ ಅದರದೆ ಆದಂತಹ ಒಂದು ಸೆನ್ಸೇಶನ್ ಅನ್ನು ಕ್ರಿಯೇಟ್ ಮಾಡಿದೆ, ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಮುಗಿ ಬೀಳುತ್ತಿದ್ದಾರೆ ಏಕೆಂದರೆ ಗೃಹಲಕ್ಷ್ಮಿ ಯೋಜನೆಯಿಂದ ಉಚಿತವಾಗಿ ಪ್ರತಿ ತಿಂಗಳು 2000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಆದ್ದರಿಂದ ಮಹಿಳೆಯರು ಅತಿ ಹೆಚ್ಚಿನದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ, ಇಂತಹ ಗೃಹಲಕ್ಷ್ಮಿ ಯೋಜನೆಯ ಸರ್ಕಾರವು ತಂದಿರುವಂತಹ ಎಲ್ಲಾ ಯೋಜನೆಗಳಲ್ಲಿ ಅತಿ ಹೆಚ್ಚಿನ ಜನರ ಪ್ರಾಮುಖ್ಯತೆಯನ್ನು ಗಳಿಸಿರುವಂತಹ ಯೋಜನೆಯಾಗಿ ಮಾರ್ಪಾಡಾಗಿದೆ.
ಇನ್ನು ಅನ್ನ ಭಾಗ್ಯ ಯೋಜನೆ ಈ ಯೋಜನೆಯನ್ನು ಅಷ್ಟೇ ಮಹಿಳೆಯರೇ ರೇಷನ್ ಕಾರ್ಡ್ ನ ಮುಖ್ಯ ಸದಸ್ಯೆ ಆಗಿರಬೇಕಾಗುತ್ತದೆ ಈ ಯೋಜನೆಗೂ ಕೂಡ ಮಹಿಳೆಯರೇ ವಾರಸ್ತರಾರು, ಒಟ್ಟಾರೆ ಸರ್ಕಾರವು ಈಗ ತಂದಿರುವಂಥ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಮೂರು ಯೋಜನೆಗಳು ಅಳವಡಿಕೆಯಾಗುತ್ತದೆ ಉಚಿತವಾಗಿ,ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಮುಖಾಂತರ ಎರಡು ಸಾವಿರ ಹಣವನ್ನು ಪಡೆಯಬಹುದು.
ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಅಂದರೆ ಅಕ್ಕಿ ಹಣವನ್ನು ಪಡೆಯಬಹುದು, ಮತ್ತು ಶಕ್ತಿ ಯೋಜನೆಯ ಮುಖಾಂತರ ಉಚಿತವಾದಂತಹ ಪ್ರಯಾಣವನ್ನು ಕೂಡ ಮಾಡಬಹುದು. ಶಕ್ತಿ ಯೋಜನೆಯಲ್ಲಿ ಎಲ್ಲರೂ ಕೂಡ ಆಧಾರ್ ಕಾರ್ಡನ್ನು ತೋರಿಸಿ ಉಚಿತವಾದಂತಹ ಪ್ರಯಾಣವನ್ನು ಮಾಡುತ್ತಿದ್ದರು.
ಆದರೆ ಈಗ ಆಧಾರ್ ಕಾರ್ಡ್ ಅನ್ನು ತೋರಿಸಿ ಉಚಿತವಾದಂತಹ ಪ್ರಯಾಣವನ್ನು ಪಡೆಯಲು ಸಾಧ್ಯವಿಲ್ಲ ನೀವು ಆಧಾರ್ ಕಾರ್ಡನ್ನು ತೋರಿಸುವ ಬದಲು ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿ ಸ್ಮಾರ್ಟ್ ಕಾರ್ಡ್ ನ ಮುಖಾಂತರ ಉಚಿತವಾದಂತಹ ಪ್ರಯಾಣವನ್ನು ನೀವು ಬಸ್ ನಲ್ಲಿ ಮಾಡಬಹುದು ಆಧಾರ್ ಕಾರ್ಡ್ ಇನ್ನು ಮುಂದೆ ನಡೆಯುವುದಿಲ್ಲ ಎಂಬ ಸುದ್ದಿಯು ಕೂಡ ಬರುತ್ತಿದೆ ಅಷ್ಟರಲ್ಲಿ ನೀವು ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡನ್ನು ಮಾಡಿಸಿಕೊಳ್ಳಿ ಶಕ್ತಿ ಯೋಜನಯ ಅಡಿಯಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಾಡಿ.
ಮಹಿಳೆಯರು ಶಕ್ತಿ ಯೋಜನೆ ಜಾರಿಯಾದಾಗ ತುಂಬಾ ಕುತೂಹಲದಿಂದ ಕಾಯುತ್ತಿದ್ದರೂ ಏಕೆಂದರೆ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ, ಎಂಬ ಒಂದು ಅಭಿಪ್ರಾಯ ಎಲ್ಲರಲ್ಲಿ ಇತ್ತು ಇವರು ನಿಜವಾಗಲೂ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣವನ್ನು ನೀಡುತ್ತಾರಾ ! ಇದೇ ರೀತಿಯ ಕೆಲವು ಗೊಂದಲಗಳು ಜನರ ಮನಸ್ಸಿನಲ್ಲಿ ಮೂಡುತ್ತಿತ್ತು ಆದರೆ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ ಎಂದು ಹೇಳಬಹುದು,
ಏಕೆಂದರೆ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ, ಎಂದು ಮಾತನ್ನು ನೀಡಿತ್ತು ಅದೇ ರೀತಿಯಾಗಿ ಪಂಚಾಯತಿ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಉಪಯೋಗವನ್ನು ಕೂಡ ಜನಗಳಿಗೆ ನೀಡುತ್ತಿದೆ ಇಲ್ಲಿ ಯಾವುದೇ ರೀತಿಯಾದಂತಹ ಮೋಸವಾಗಲಿ ಏನೇ ಆಗಲಿ ನಡೆಯುತ್ತಿಲ್ಲ ನುಡಿದಂತೆ ನಡೆದಿದೆ ಕಾಂಗ್ರೆಸ್ ಸರ್ಕಾರ.
ಇನ್ನು ಮುಂದೆ ನೀವು ಕೂಡ ಆಧಾರ್ ಕಾರ್ಡ್ ಅನ್ನು ತೋರಿಸಿ ಉಚಿತ ಪ್ರಯಾಣವನ್ನು ಮಾಡಲು ಸಾಧ್ಯವಾಗುವುದಿಲ್ಲ, ಎಲ್ಲಾ ಮಹಿಳೆಯರು ಕೂಡ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿರಿ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಎಂದರೆ ಏನು ಎಂಬ ಎಲ್ಲಾ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ.
ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಎಂದರೆ ಅದು ಒಂದು ರೀತಿಯ ಸ್ಮಾರ್ಟ್ ಕಾರ್ಡ್ ಸೇಮ್ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀತಿಯಲ್ಲಿಯೇ ಇರುತ್ತದೆ ಒಟ್ಟಾರೆ ನೀವು ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿಕೊಂಡು ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು.
ಶಕ್ತಿ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಾಗ ಮಹಿಳೆಯರ ಆರ್ಭಟ ಹೆಚ್ಚಾಗಿತ್ತು ಎಲ್ಲಿಯೂ ಹೋಗದಂತಹ ಮಹಿಳೆಯರು ಉಚಿತವಾಗಿ ಬಸ್ಸನ್ನು ಬಿಟ್ಟಾಗ ನಂತರ ಗುಂಪು ಗುಂಪಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಮುಂದಾದರು, ಶಕ್ತಿ ಯೋಜನೆ ಮೊದಲಿಗೆ ಜಾರಿಗೆ ಬಂದ ಸ್ಥಿತಿಯಲ್ಲಿ ಮಹಿಳೆಯರು ಪ್ರತಿನಿತ್ಯವೂ ಕೂಡ ಟ್ರಿಪ್ ಗಳಿಗೆ ಹೋಗುತ್ತಿದ್ದರು, ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು ನೂಕು ನುಗ್ಗಲಾಗಿ ಬಸ್ಗಳನ್ನು ಹತ್ತುತ್ತಿದ್ದರು ಇದರಿಂದಾಗಿ ಬಸ್ಗಳ ಡೋರ್ಗಳನ್ನು ಮುರಿದು ಕಿಟಕಿಯನ್ನು ಮುರಿದು ಬಸ್ ಗಳನ್ನು ಹತ್ತುತ್ತಿದ್ದರು.
ಇದರಿಂದಾಗಿ ಕಂಡಕ್ಟರ್ಗಳಿಗೆ ತುಂಬಾ ಸಮಸ್ಯೆ ಆಗುತ್ತಿತ್ತು ಕಂಡಕ್ಟರ್ಗಳು ಮಾಧ್ಯಮಗಳಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದರು, ಮಹಿಳೆಯರು ನೂಕುನುಗ್ಗಲಾಗಿ ಹತ್ತಿ ಕಂಡಕ್ಟರ್ ಗಳಿಗೂ ಕೂಡ ತುಂಬಾ ಸಮಸ್ಯೆಯನ್ನು ಮಾಡುತ್ತಿದ್ದರು. ಆದರೆ ಈಗ ರೀತಿಯ ಸಮಸ್ಯೆಗಳು ಇಲ್ಲ ಮಹಿಳೆಯರು ಆರಾಮಾಗಿ ಪ್ರಯಾಣಿಸಬಹುದು ಪುರುಷರು ಅಷ್ಟೇ ಕಂಡಕ್ಟರ್ಗಳಿಗೂ ಕೂಡ ಈಗ ಯಾವುದೇ ರೀತಿಯಾದಂತಹ ಕಿರಿಕಿರಿ ಉಂಟಾಗುವುದಿಲ್ಲ,
ಮಹಿಳೆಯರು ಈಗ ಬಸ್ಗಳಲ್ಲಿ ಆರಾಮಾಗಿ ಪ್ರಯಾಣಿಸುತ್ತಿದ್ದಾರೆ ಯಾವುದೇ ರೀತಿಯಾದಂತಹ ಕಿರಿಕಿರಿಗಳನ್ನು ಉಂಟು ಮಾಡುವುದಿಲ್ಲ ಕಂಡಕ್ಟರ್ ಗೆ ಯಾವುದೇ ರೀತಿಯಾದಂತಹ ಸಮಸ್ಯೆಯನ್ನು ಮಾಡುವುದಿಲ್ಲ ಮಹಿಳೆಯರು ಈಗ ಆರಾಮಾಗಿ ಬಸ್ಗಳನ್ನು ಹತ್ತಿ ಆರಾಮಾಗಿ ಪ್ರಯಾಣಿಸುತ್ತಾರೆ.
ಸ್ಮಾರ್ಟ್ ಕಾರ್ಡ್ ಎಂದರೆ ಏನು ? ಎಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಕೊಡುತ್ತಾರೆ ! ಇದಕ್ಕೆ ಅಗತ್ಯವಾಗಿರುವಂತಹ ದಾಖಲೆಗಳು ಯಾವುವು ಎಂದರೆ:-
ಸ್ಮಾರ್ಟ್ ಕಾರ್ಡ್ ಎಂದರೆ ಸ್ಮಾರ್ಟ್ ಆಗಿ ಇರುವಂತಹ ಕಾರ್ಡ್ ಎಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಕೊಡುತ್ತಾರೆ ಎಂದರೆ ಗ್ರಾಮ ಒನ್ ಗಳಲ್ಲಿ ಮತ್ತು ಸೇವಾಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನು ಮಾಡಿಕೊಡುತ್ತಾರೆ ಇದಕ್ಕೆ ಅಗತ್ಯವಾಗಿರುವಂತಹ ದಾಖಲೆ ಯಾವುದು ಎಂದರೆ ಆಧಾರ್ ಕಾರ್ಡ್ ಮಾತ್ರ ನೀವು ಆಧಾರ್ ಕಾರ್ಡ್ ಒಂದನ್ನು ತೆಗೆದುಕೊಂಡು ಹೋದರೆ ಸಾಕು ನಿಮ್ಮ ಸ್ಮಾರ್ಟ್ ಕಾರ್ಡ್ ರೆಡಿಯಾಗುತ್ತದೆ.
ಎಲ್ಲಾ ಮಹಿಳೆಯರಿಗೂ ಕೂಡ ಸ್ಮಾರ್ಟ್ ಕಾರ್ಡ್ ಕಡ್ಡಾಯನಾ !
ಎಲ್ಲಾ ಮಹಿಳೆಯರಿಗೂ ಕೂಡ ಸ್ಮಾರ್ಟ್ ಕಾರ್ಡ್ ಕಡ್ಡಾಯ ಅಲ್ಲಾ ಸ್ನೇಹಿತರೆ ಯಾರು ಬೇರೆ ರಾಜ್ಯಗಳಿಂದ ಕರ್ನಾಟಕ ರಾಜ್ಯದಲ್ಲಿ ಬಂದು ನಿವಾಸಿಯಾಗಿದ್ದಾರೋ ಇಂಥವರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ಕಡ್ಡಾಯ ಆದರೆ ಕರ್ನಾಟಕ ರಾಜ್ಯದಲ್ಲಿ ವಾಸಿಸುವಂತಹ ಮಹಿಳೆಯರಿಗೆ ಮಾತ್ರ ಇದು ಕಡ್ಡಾಯವಲ್ಲ ಮುಂಚಿನ ಹಾಗೆಯೇ ಆಧಾರ್ ಕಾರ್ಡನ್ನು ಬಳಸಿ ಉಚಿತವಾದಂತಹ ಪ್ರಯಾಣವನ್ನು ಗೌರ್ಮೆಂಟ್ ಬಸ್ಸುಗಳಲ್ಲಿ ಪ್ರಯಾಣಿಸಬಹುದು.
ಆಧಾರ್ ಕಾರ್ಡ್ ಒಂದೇ ಅಲ್ಲದೆ ವೋಟರ್ ಐಡಿಗಳನ್ನು ಕೂಡ ಬಳಸಿಕೊಂಡು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಪಡೆಯಬಹುದು ಆದರೆ ಬೇರೆ ರಾಜ್ಯದಲ್ಲಿ ರಾಜ್ಯಕ್ಕೆ ಬಂದು ನೆಲೆಸಿರುವಂತಹ ಮಹಿಳೆಯರು ಮಾತ್ರ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಬೇಕು ಅವರಿಗೆ ಆಧಾರ್ ಕಾರ್ಡ್ ಇರುವುದಿಲ್ಲ.
ಆದ್ದರಿಂದ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿ ನೀವು ಕೂಡ ಕೆಎಸ್ಆರ್ಟಿಸಿ ಬಸ್ ನಲ್ಲಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಪಡೆದುಕೊಳ್ಳಿ.ಬೇರೆ ರಾಜ್ಯದ ಮಹಿಳೆಯರು ಸ್ಮಾರ್ಟ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಬೇಕು ಉಚಿತವಾಗಿ ನಮ್ಮ ರಾಜ್ಯದಲ್ಲಿರುವಂತಹ ಮಹಿಳೆಯರು ಯಾವುದೇ ರೀತಿಯಾಗಿ ಸ್ಮಾರ್ಟ್ ಗಾರ್ಡನ್ನು ಮಾಡಿಸುವ ಅವಶ್ಯಕತೆ ಇಲ್ಲ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯಾ ಮುಖಾಂತರ ಕೆ ಎಸ್ ಆರ್ಟಿಸಿ ಬಸ್ ನಲ್ಲಿ ಮತ್ತು ಬಿಎಂಟಿಸಿ ಬಸ್ ನಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು.
ಆದರೆ ಬೇರೆ ರಾಜ್ಯದ ಮಹಿಳೆಯರು ಈ ರಾಜ್ಯಕ್ಕೆ ಬಂದು ಉಚಿತವಾದಂತಹ ಪ್ರಯಾಣವನ್ನು ಮಾಡಬಹುದಾ ಎಂದು ನೀವು ಕೇಳುವುದಾದರೆ ಬೇರೆ ರಾಜ್ಯದ ಮಹಿಳೆಯರ ಆಧಾರ್ ಕಾರ್ಡ್ ಈ ರಾಜ್ಯದಲ್ಲಿ ಇರಬೇಕು ಆದರೆ ಅವರ ರಾಜ್ಯದಲ್ಲಿ ಅವರ ಆಧಾರ್ ಕಾರ್ಡ್ ಇದ್ದು ಈ ರಾಜ್ಯದಲ್ಲಿ ಪ್ರಯಾಣಿಸುತ್ತೇವೆ ಶಕ್ತಿ ಯೋಜನೆಯ ಮುಖಾಂತರ ಉಚಿತವಾಗಿ ಎಂದರೆ ಅದು ಸಾಧ್ಯವಿಲ್ಲ ಬೇರೆ ರಾಜ್ಯದ ಮಹಿಳೆಯರಾದರೂ ಕೂಡ ಈ ರಾಜ್ಯದ ಅಂದರೆ ಕರ್ನಾಟಕ ರಾಜ್ಯದ ಆಧಾರ್ ಕಾರ್ಡನ್ನು ಅವರು ಹೊಂದಿರಬೇಕು.
ಅಂತವರು ಮಾತ್ರ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಆದರೆ ಅವರು ಬೇರೆ ರಾಜ್ಯದವರಾಗಿದ್ದು ಕರ್ನಾಟಕ ರಾಜ್ಯಕ್ಕೆ ಬಂದು ನಿವಾಸವಾಗಿ ಕರ್ನಾಟಕ ರಾಜ್ಯದ ಆಧಾರ್ ಕಾರ್ಡ್ ಅನ್ನು ಉಪಯೋಗಿಸಿಕೊಂಡರು ಕೂಡ ಅವರು ಸ್ಮಾರ್ಟ್ ಕಾರ್ಡುಗಳನ್ನು ಮಾಡಿಸಿ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದಲ್ಲಿ ಪಾಲ್ಗೊಳ್ಳಬಹುದು.
ಕರ್ನಾಟಕ ರಾಜ್ಯದಲ್ಲಿನ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಯಾವುದೇ ರೀತಿಯಾಗಿ ಉಪಯೋಗವಿಲ್ಲ ಆದ್ದರಿಂದ ಸ್ಮಾರ್ಟ್ ಕಾರ್ಡ್ ಇಲ್ಲ ಎಂದರು ಕೂಡ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯಾ ಮುಖಾಂತರ ಪ್ರಯಾಣ ಮಾಡಬಹುದು ಇದಕ್ಕೆ ಯಾವುದೇ ರೀತಿಯಾದಂತಹ ಅಡ್ಡಿಯಿಲ್ಲ ನೀವು ಗಾಬರಿಯಾಗಬೇಡಿ ನಾವು ಕೂಡ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಬೇಕಾ ಎಂಬ ಅದಕ್ಕಾಗಿ ಒಳಗಾಗಬೇಡಿ.
ಯಾವುದೇ ರೀತಿಯಾದಂತಹ ಸ್ಮಾರ್ಟ್ ಕಾರ್ಡ್ ಅನ್ನು ಕರ್ನಾಟಕ ರಾಜ್ಯದಲ್ಲಿ ಇರುವಂತವರು ಸ್ಮಾರ್ಟ್ ಕಾರ್ಡನ್ನು ಮಾಡಿಸುವ ಅವಶ್ಯಕತೆ ಇಲ್ಲ ಆದ್ದರಿಂದ ನೀವು ರಿಲೀಫ್ ಆಗಿ ಇರಬಹುದು ಯಾವುದೇ ಅಡ್ಡಿ ಆತಂಕಗಳು ಶಕ್ತಿ ಯೋಜನೆಯ ಪ್ರಯಾಣವನ್ನು ಮಾಡಲು ನಿಮಗೆ ಬರುವುದಿಲ್ಲ.
ಒಟ್ಟಾರೆ ಕಾಂಗ್ರೆಸ್ ಸರ್ಕಾರವು ತಂದಿರುವಂತಹ ಯೋಜನೆಯಲ್ಲಿ ಶಕ್ತಿ ಯೋಜನೆಯ ಕೂಡ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಜೊತೆಗೆ ಗೃಹಲಕ್ಷ್ಮಿ ಯೋಜನೆ ಅಷ್ಟೇ ಇದು ಕೂಡ ಅದರದೇ ಆದಂತಹ ಟ್ರೇಂಡನ್ನು ಕ್ರಿಯೇಟ್ ಮಾಡಿದೆ. ಸರ್ಕಾರವು ಯಾಕೆ ಮಹಿಳೆಯರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತೆ ಎಂದರೆ,
ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ಸರ್ಕಾರವು ಮಹಿಳೆಯರಿಗಾಗಿಯೇ ಅತಿ ಹೆಚ್ಚಿನ ವಚನಗಳನ್ನು ಜಾರಿಗೆ ತರುತ್ತೆ ಮಹಿಳೆಯರ ಇದ್ದ ದೃಷ್ಟಿಯಿಂದ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವಾಗಲಂಬಿಗಳಾಗಿ ಬದುಕಲಿ, ಗೆಲುವನ್ನು ಮೆಟ್ಟಿ ನಿಲ್ಲಲಿ ಎಂಬ ಒಂದು ಉದ್ದೇಶದಿಂದ ಮಹಿಳೆಯರಿಗೆ ಅತಿ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುತ್ತದೆ.
ಕಾಂಗ್ರೆಸ್ ಸರ್ಕಾರವು ಈಗ ಗೃಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಯುವನಿಧಿ ಯೋಜನೆ ಗೃಹಜ್ಯೋತಿ ಯೋಜನೆ ಅಲ್ಲದೆ ಮತ್ತೊಂದು ಯೋಜನೆಯನ್ನು ಕೂಡ ಜಾರಿಗೆ ತರುತ್ತಿದೆ ಆ ಯೋಜನೆ ಯಾವುದು ಎಂದರೆ ಮಹಾಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದ್ಯಾ ಇಂದು ನೀವು ಕೇಳುವುದಾದರೆ,
ಜಾರಿಗೆ ತಂದಿಲ್ಲ ಸ್ನೇಹಿತರೆ ಈ ಯೋಜನೆಯನ್ನು ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಮಹಾಲಕ್ಷ್ಮಿ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರುತ್ತೇವೆ ಈ ಯೋಜನೆಯ ಮುಖಾಂತರ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಒಂದು ಲಕ್ಷ ರೂಪಾಯಿ ಹಣವು ಸಿಗುತ್ತದೆ, ಈ ಯೋಜನೆಯನ್ನು ಅಷ್ಟೇ ಮಹಿಳೆಯರಿಗಾಗಿ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಸರ್ಕಾರವು ಅಧಿಸೂಚನೆ ನೀಡಿದೆ.
ನಮ್ಮ ರಾಜ್ಯದಲ್ಲಿ ಯಾವ ರೀತಿಯಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೋ ಅದೇ ರೀತಿಯಾಗಿ ಬೇರೆ ರಾಜ್ಯಗಳಲ್ಲಿಯೂ ಕೂಡ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ, ಮಧ್ಯಪ್ರದೇಶದಲ್ಲಿ ಮಹಾಲಕ್ಷ್ಮಿ ಯೋಜನೆಯ ರೀತಿಯ ಯೋಜನೆಯ ಜಾರಿಗೆ ತರುತ್ತೇವೆ ಈ ಯೋಜನೆಯ ಮುಖಾಂತರ ಪ್ರತಿಯೊಬ್ಬ ಮಹಿಳೆಯರಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಒಬ್ಬರು ಹೇಳಿಕೆ ನೀಡಿದ್ದಾರೆ.
ಸದ್ಯಕ್ಕೆ ಈಗ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿಲ್ಲ ಮುಂದಿನ ದಿನಗಳಲ್ಲಿ ಜಾರಿಗೆ ತರುವಂತಹ ಸಾಧ್ಯತೆ ಇದೆ ನೋಡೋಣ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಾಟವಾದ ನಂತರ ಇದರ ಒಂದು ಮುನ್ನಡೆ ತಿಳಿಯುತ್ತದೆ.
ನೋಡಿದ್ರಲ್ಲ ಸ್ನೇಹಿತರೇ ಯಾವ ರೀತಿಯಾಗಿ ಮಾಡ್ ಕಾರ್ಡನ್ನು ಮಾಡಿಸಬೇಕು ಸ್ಮಾರ್ಟ್ ಕಾರ್ಡ್ ಎಂದರೆ ಏನು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ ಲೇಖನವನ್ನು ಕೊನೆಯವರೆಗೂ ಓದಿ ಖಚಿತವಾದಂತಹ ಮಾಹಿತಿ ಪಡೆಯಿರಿ, ಸರ್ಕಾರವು ತರುವಂತಹ ಇದೇ ರೀತಿಯಾದಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ಪ್ರತಿನಿತ್ಯವೂ ಕೂಡ ಭೇಟಿ ನೀಡಿರಿ, ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ ಪ್ರತಿನಿತ್ಯವೂ ಕೂಡ ಹೊಸ ಹೊಸ ವಿಷಯಗಳ ಅಪ್ಡೇಟ್ ಮಾಹಿತಿ ನಿಮ್ಮದಾಗಲಿ.
ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತಹ ಲೇಖನದಲ್ಲಿ.