Sarvarigu Sooru Yojane: ಮನೆ ಇಲ್ಲದಿರುವಂತಹ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ! ಸರ್ವರಿಗೂ ಸೂರು ಯೋಜನೆ 2025!

Sarvarigu Sooru Yojane: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವಂತಹ ಪ್ರಮುಖವಾದ ವಿಷಯವೇನೆಂದರೆ, ಸರ್ವರಿಗೂ ಸೂರು ಈ ಯೋಜನೆಯ ಅಡಿಯಲ್ಲಿ ಬಡವರಿಗೆ ಸರ್ಕಾರವು ಒಂದು ಭರ್ಜರಿ ಗಿಫ್ಟ್ ನೀಡಿರುತ್ತದೆ. ಅದೇನೆಂದರೆ, ಸುಮಾರು 1.30 ಲಕ್ಷ ಫಲಾನುಭವಿಗಳಿಗೆ ಸರ್ಕಾರವು ಒಟ್ಟು ತಲಾ 5 ಲಕ್ಷ ರೂಪಾಯಿಗಳನ್ನು ಭರಿಸಲು ತೀರ್ಮಾನಿಸಿರುತ್ತದೆ.

ಇದೇ ತರಹದ ಹೊಚ್ಚಹಸ ಸುದ್ದಿಗಳನ್ನು ನೀವು ದಿನನಿತ್ಯ ಕೂಡ ನಮ್ಮ ಕರ್ನಾಟಕ ಟ್ರೆಂಡ್ಸ್ ಜಾಲತಾಣದಲ್ಲಿ ಕಾಣಬಹುದಾಗಿದೆ. ಉದ್ಯೋಗ ಮತ್ತು ಸರ್ಕಾರಿ ಯೋಜನೆಗಳ ಲಾಭಗಳನ್ನು ಪಡೆಯಬೇಕೆಂದರೆ ನೀವು ನಮ್ಮ ಜಾಲತಾಣದ ಮೂಲಕ ದಿನನಿತ್ಯವೂ ಬರುವಂತಹ ಹೊಚ್ಚ ಹೊಸ ಅಪ್ಡೇಟ್ಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಈಗಲೇ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ಗಳಿಗೆ ಜಾಯಿನ್ ಆಗಿರಿ.

ಸರ್ವರಿಗೂ ಸೂರು ಯೋಜನೆ (Sarvarigu Sooru Yojane)

ಇದರ ಅರ್ಥ ಫಲಾನುಭವಿಗೆ 2,00,000 ಸಬ್ಸಿಡಿಯ ಜೊತೆ ಜೊತೆಗೆ ಇದರ ಮೇಲೆ ಹೆಚ್ಚುವರಿ ಆಗಿ 3 ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರವು ಭರಿಸುವುದಾಗಿ ಸದ್ಯಕ್ಕೆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ತಿಳಿಸಿರುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ ಲೇಖನ ಪೂರ್ತಿಯಾಗಿ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ, ಸರ್ವರಿಗೂ ಸೂರು ಯೋಜನೆ(Sarvarigu Sooru Yojane)ಯ ಅಡಿಯಲ್ಲಿ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಬಡ ಕುಟುಂಬಗಳಿಗೆ ಒಟ್ಟಾರೆಯಾಗಿ ಒಂದು ಲಕ್ಷದ ಮೂವತ್ತು ಸಾವಿರ ಮನೆಗಳಿಗೆ ಹಾಗೂ ಫಲಾನುಭವಿಗಳಿಗೆ ಸರ್ಕಾರ ತೀರ್ಮಾನವನ್ನು ಕೈಗೊಂಡಿರುತ್ತದೆ. ಈ ಮುಖಾಂತರ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವಂತಹ ಎಲ್ಲಾ ಮನೆಗಳ ನಿರ್ಮಾಣದ ಕಾರ್ಯಕ್ಕೆ ಸರ್ಕಾರವು ಮುಕ್ತಿ ನೀಡಲು ತೀರ್ಮಾನಿಸಿರುತ್ತದೆ.

ahara.kar.nic.in ration card status: ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಸರ್ವರಿಗೂ ಸೂರು ಯೋಜನೆ (Sarvarigu suru in kannada) ಅಡಿಯಲ್ಲಿ ಪ್ರಸ್ತುತ ಪ್ರತಿಯೊಂದು ಮನೆ ನಿರ್ಮಾಣಕ್ಕೆ ಒಟ್ಟಾರೆಯಾಗಿ 7.5 ಲಕ್ಷ ಆಗುತ್ತದೆ ಎಂಬ ಮಾಹಿತಿ ಇದೆ.

ಉಳಿದ ಹಣವನ್ನು ಫಲಾನುಭವಿಯ ಕಟ್ಟ ಬೇಕಾದ ಸ್ಥಿತಿ ಇತ್ತು ಆದರೆ ಇದೀಗ ಆ ರೀತಿ ಇಲ್ಲ ಆ ಹಣದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಎಲ್ಲಾ ಫಲಾನುಭವಿಗಳು ಪಾವತಿಸಿದರೆ ಸಾಕು ಉಳಿದಿರುವಂತಹ ಮೂರು ಲಕ್ಷ ರೂಪಾಯಿಗಳನ್ನು ಸರ್ಕಾರವೇ ಭರಿಸುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ.

ರೈಲ್ವೆ ಇಲಾಖೆಯಲ್ಲಿ 9,970 ಖಾಲಿ ಹುದ್ದೆಗಳ ನೇಮಕಾತಿ ಆರಂಭ.! ಈವಾಗಲೇ ಅರ್ಜಿ ಸಲ್ಲಿಸಿ!

ಈಗ ಈ ಯೋಜನೆ(Sarvarigu Sooru Yojane)ಯ ಅಡಿಯಲ್ಲಿ ನಿರ್ಮಿಸಿರುವಂತಹ ಎಲ್ಲಾ ಮನೆಗಳಿಗೆ ಮನೆ ನಿರ್ಮಾಣದ ಹಣವನ್ನು ಸರ್ಕಾರವೇ ಭರಿಸುತ್ತದೆ ಎಂಬ ಒಪ್ಪಿಗೆಯನ್ನು ಮುಖ್ಯಮಂತ್ರಿ ಅವರು ನೀಡಿರುತ್ತಾರೆ. ಈ ಪರಿಶೀಲನೆಯ ವಿಚಾರವಾಗಿ ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯ ಎಲ್ಲಾ ಅಧಿಕಾರಿಗಳ ಒಡನೆ ನಿರ್ದೇಶನ ನೀಡಿರುತ್ತಾರೆ.

ಕೊಳಗೇರಿಗಳ ಅಭಿವೃದ್ಧಿ ಮಂಡಳಿಯ ವತಿಯಿಂದ ಇದೀಗ ಎರಡನೇ ಹಂತದಲ್ಲಿ ಸುಮಾರು 40 ಸಾವಿರದವರೆಗೆ ಮನೆಗಳ ಹಂಚಿಕೆ ಮಾಡಲು ಸದ್ಯಕ್ಕೆ ಸರ್ಕಾರವು ಸಿದ್ಧವಾಗಿರುತ್ತದೆ. ರಾಜೀವ್ ಗಾಂಧಿ ವಸತಿ ಯೋಜನೆಯ ಮುಖಾಂತರ ಮೊದಲನೇ ಹಂತದಲ್ಲಿ 11,400 ಮನೆಗಳ ಹಂಚಿಕೆ ಆಗಿರುತ್ತದೆ. ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸರ್ವರಿಗೂ ಸೂರು ಯೋಜನೆಯ ಅಡಿಯಲ್ಲಿ ಮನೆ ಇಲ್ಲದಂತಹ ಬಡವರಿಗೆ ಮನೆ ಕಟ್ಟಿಕೊಳ್ಳುವಂತಹ ಕನಸನ್ನು ನನಸು ಮಾಡುವ ಉದ್ದೇಶವನ್ನು ಸರ್ಕಾರವು ಹೊಂದಿರುತ್ತದೆ.

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment