Revenue Department Recruitment 2024 : ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.! ವೇತನ 50,000/- ರೂ.!

Revenue Department Recruitment 2024  : ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿ ಕಚೇರಿಯು ಬೆಂಗಳೂರಿನಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಮೆಷಿನಿಸ್ಟ್ ಲಾಯರ್ ಮತ್ತು ಐಟಿ ಟೆಕ್ನಿಷಿಯನ್-2 (ಫೊರೆನ್ಸಿಕ್ ಸೈನ್ಸ್ ಸ್ಪೆಷಲಿಸ್ಟ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಯಸ್ಸಿನ ಮಿತಿ ಮತ್ತು ವೇತನ ಶ್ರೇಣಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ಕೆಳಗೆ ನೀಡಲಾದ ಶೈಕ್ಷಣಿಕ ಅರ್ಹತೆಯ ವಯಸ್ಸಿನ ಮಿತಿ ಮತ್ತು ಇತರ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗೆ ನೀಡಲಾದ ಅಧಿಕೃತ ಅಧಿಸೂಚನೆ ಲಿಂಕ್ ನಿಂದ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಮತ್ತು ನಂತರ ಅರ್ಜಿ ಸಲ್ಲಿಸಬಹುದು.


ಹುದ್ದೆಯ ಸಂಪೂರ್ಣ ವಿವರಗಳು

ಇಲಾಖೆ ಹೆಸರು: ಕರ್ನಾಟಕ ಕಂದಾಯ ಇಲಾಖೆ (Revenue Department Recruitment)

ಹುದ್ದೆಗಳು: ವಿವಿಧ ಹುದ್ದೆಗಳು 

ಒಟ್ಟು ಹುದ್ದೆಗಳ ಸಂಖ್ಯೆ: 2 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧ: ಆಫ್ಲೈನ್ ನಲ್ಲಿ (Offline)

ಉದ್ಯೋಗದ ಸ್ಥಳ: ಬೆಂಗಳೂರು

ಹುದ್ದೆಗಳ ಸಂಖ್ಯೆ

ಲೀಗಲ್ ಟೈಪಿಸ್ಟ್ : 1

ಐಟಿ ಟೆಕ್ನಿಷಿಯನ್ : 2

ಫೊರೆನ್ಸಿಕ್ ಸೈನ್ಸ್ ಸ್ಪೆಷಲಿಸ್ಟ್ : 1

ವಿದ್ಯಾರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ LLB, BE, CSE, IS ಇದರಲ್ಲಿ ಯಾವುದಾದರೂ ಕೋರ್ಸನ್ನು ಮಾಡಿಕೊಂಡಿರಬೇಕು.

ವೇತನಶ್ರೇಣಿ

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಈ ಕೆಳಗೆ ತಿಳಿಸಲಾದಂತೆ ತಿಂಗಳ ವೇತನವನ್ನು ಪಡೆಯುತ್ತಾರೆ:

ಲೀಗಲ್ ಟೈಪಿಸ್ಟ್ ಹುದ್ದೆಗಳಿಗೆ : 18700/- ರೂಪಾಯಿಗಳು

ಐಟಿ ಟೆಕ್ನಿಷಿಯನ್-2 (ಫೊರೆನ್ಸಿಕ್ ಸೈನ್ಸ್ ಸ್ಪೆಷಲಿಸ್ಟ್): 50000/- ರೂಪಾಯಿಗಳು

ಆಯ್ಕೆ ವಿಧಾನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕರ್ನಾಟಕ ಹಣಕಾಸು ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಆಗಸ್ಟ್ 30, 2024 ರ ಮೊದಲು ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.

ನಿಮ್ಮ ಅರ್ಜಿ ಸಲ್ಲಿಸಲು ವಿಳಾಸ

ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿ;

ಪೋಸಿಯಮ್ ಬ್ಲಾಕ್, 3 ನೇ ಫ್ಲೋರ್, ವಿಶ್ವೇಶ್ವರಯ್ಯ ಟವರ್, ಬೆಂಗಳೂರು – 560001.

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ನಿಗದಿತ ಪ್ರಾರಂಭದ ದಿನಾಂಕ : 28/08/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/08/2024

ಹುದ್ದೆಯ ನೋಟಿಫಿಕೇಷನ್ ಲಿಂಕ್ ಕೆಳಗೆ ನೀಡಲಾಗಿದೆ 

ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment

error: Don't Copy Bro !!