Ration Card Update: ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ವಿಚಾರವಾಗಿ 5 ಮುಖ್ಯ ಘೋಷಣೆ.! ಏನದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

BPL Ration Card Update: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಸಾಕಷ್ಟು ಜನಪರಯೋಗಿ ಸರ್ಕಾರಿ ಯೋಜನೆಗಳ ನಿಯಮಗಳನ್ನು ನಾವೀಕರಿಸಲಾಗುತ್ತಿದೆ, ನಮ್ಮ ದೇಶದ PM ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಸತತವಾಗಿ ಮೂರನೇ ಬಾರಿಯು ಪ್ರದಾನ ಮಂತ್ರಿಗಳಾಗಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ನಿಯಮಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಲು ಮೋದಿಜಿ ಅವರು ಮುಂದಾಗಿದ್ದಾರೆ.

ಅದರಲ್ಲೂ ಕೂಡ ಬಹು ಮುಖ್ಯವಾಗಿ Ration Card – ಪಡಿತರ ಚೀಟಿಯ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಅದರ ಜೊತೆಗೆ ಸರ್ಕಾರವು ಭಾರತದಲ್ಲಿ ವಾಸವಿರುವ ಎಲ್ಲಾ ನಾಗರೀಕರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ನಿಜಾ ಗೆಳೆಯರೆ (PMGKAY) ಈ ಯೋಜನೆಯಡಿಯಲ್ಲಿ ಉಚಿತವಾದ ಪಡಿತರ ಚೀಟಿಯ ವಿತರಣೆಯ ಅವಧಿಯನ್ನು ಕೇಂದ್ರ ಸರ್ಕಾರದಿಂದ ಮುಂದೂಡಲಾಗಿದೆ, ಈ ನಿಲುವಿನಿಂದಾಗಿ ಸುಮಾರು 81 ಕೋಟಿಗೂ ಅಧಿಕ ಜನರು ಬರೋಬ್ಬರಿ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ಸ್ವೀಕರಿಸಲಿದ್ದಾರೆ.

ರೇಷನ್ ಕಾರ್ಡ್ ಬದಲಾದ ನಿಯಮಗಳು ಈ ಕೆಳಗಿನಂತಿವೆ:

1.ಈಗಾಗಲೇ ಕೇಂದ್ರ ಸರ್ಕಾರವು ಪಡಿತರ ಚೀಟಿಯ ವಿತರಣೆಯಲ್ಲಿ ಸಾಕಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಇದರಿಂದ ಭಾರತದ ಜನರು ಸಂಪೂರ್ಣವಾಗಿ ಪಡಿತರವನ್ನು ಪಡೆಯಲು ಮತ್ತು ವಿತರಣೆಯಲ್ಲೂ ಸಹ ಯಾವುದೇ ರೀತಿಯಾದ ಅಕ್ರಮಗಳು ನಡೆಯದೇ ಇರುವುದನ್ನು ಕಾಣಬಹುದು ಹಾಗೂ ಪಡಿತರ ಹಂಚಿಕೆಯಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗುವ ಆದೇಶವನ್ನು ಕೇಂದ್ರ ಸರ್ಕಾರವು ಹೊರಡಿಸಿದೆ.

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ 2000/- ರೂ. ಖಾತೆಗೆ ಜಮಾ, ಬೇಗನೆ ಚೆಕ್ ಮಾಡಿ

    2.ಎಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯ ಜನರು ಪಡಿತರ ಚೀಟಿಗಳನ್ನು ಮಾಡಿಸಿಕೊಳ್ಳಲು ಸಾಕಷ್ಟು ಓಡಾಡಬೇಕಿತ್ತು, ಆದರೆ ಈಗ ಹಾಗಲ್ಲ ಹೊಸ ಪಡಿತರ ಚೀಟಿಗಳನ್ನು ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವೂ ಸುಲಭಗೊಳಿಸಿದ್ದು ಫಲಾನುಭವಿಗಳು ಮನೆಯಲ್ಲೇ ಕುಳಿತುಕೊಂಡು ಆನ್ಲೈನ್ನಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದಾದ ಸೌಲಭ್ಯವನ್ನು ಸರ್ಕಾರವು ಕಲ್ಪಿಸಿದೆ ಇದರಿಂದಾಗಿ ಫಲಾನುಭವಿಗಳು ಅರ್ಜಿಗೆ ಬೇಕಾಗುವ ದಾಖಲಾತಿಗಳನ್ನು ಸರಿಯಾಗಿ ನಮೂದಿಸಿ ಹಾಗೂ ಅಪ್ಲೋಡ್ ಮಾಡಿ Ration Card ಪಡಿತರ ಚೀಟಿಯನ್ನು ಸುಲಭವಾಗಿ ಪಡೆಯಬಹುದು.

    3.ಕೊರೊನಾ ಸಾಂಕ್ರಮಿಕ ಸೋಂಕಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರದ (ಪ್ರಧಾನ ಮಂತ್ರಿ ಕಲ್ಯಾಣ ಅನ್ನ) ಯೋಜನೆಯ ಅಡಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ 5 ಕೆಜಿ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಆದರೆ ಸ್ನೇಹಿತರೇ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಯ ಅಡಿಯಲ್ಲಿ ಮತ್ತೆ ಬಡ ಕುಟುಂಬಗಳಿಗೆ ಸಬ್ಸಿಡಿಯ ದರದಲ್ಲಿ ಈ ಸೌಲಭ್ಯವನ್ನು ನೀಡಲಾಗುತ್ತದೆ.

    Ration Card 5 Updated Rules

    4.ದೇಶದಲ್ಲಿ ಈಗಾಗಲೇ ಪಡಿತರವನ್ನು ವಿತರಣೆ ಮಾಡುವಂತಹ ವಿತರಕರ ಮೇಲೆ ತುಂಬಾ ದೂರಗಳು ಕೇಳಿ ಬಂದಿದೆ, ಇನ್ನು ಮುಂದೆ ಕೂಡ ಇಂತಹ ತಪ್ಪುಗಳು ಹೆಚ್ಚಾದರೆ, ವಿತರಕರು ಪಡಿತರವನ್ನು ಕಡಿತಗೊಳಿಸಿ ಫಲಾನುಭವಿಗಳಿಗೆ ವಿತರಣೆ ಮಾಡಿದಂತಹ ವಿತರಕರ ಮೇಲೆ ಸರ್ಕಾರವು ಕಟ್ಟುನಿಟ್ಟದ ಕ್ರಮ ಕೈ ಗೊಳ್ಳುತ್ತದೆ. ಪಡಿತರ ವಿತರಣೆಯಲ್ಲಿ ಏನಾದರೂ ಲೋಪಗಳು ಕಂಡುಬಂದಂತಹ ಸಂದರ್ಭದಲ್ಲಿ ಫಲಾನುಭವಿಗಳು ಆನ್ಲೈನ್ ನ ಮೂಲಕವೇ ದೂರನ್ನು ಕೂಡ ದಾಖಲು ಮಾಡುವ ಅವಕಾಶವಿದೆ.

    Ayushman Card: ಇಂತಹ ಜನರು 5 ಲಕ್ಷದ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಸಂಪೂರ್ಣ ಪ್ರಕ್ರಿಯೆಯ ವಿವರಗಳು ಇಲ್ಲಿದೆ.!

    5.ಸರಕಾರದ ಆದೇಶದಂತೆ ನಕಲಿ Ration Card ಪಡಿತರ ಚೀಟಿಗೆ ತಯಾರಿ ನಡೆಸುವ ಮತ್ತು ಮಧ್ಯ ವರ್ತಿಗಳ ಸಮಸ್ಯೆಗಳನ್ನು ಅಂತ್ಯಗೊಳಿಸುವ ಸಲುವಾಗಿ (ಬಯೋಮೆಟ್ರಿಕ್ ದೃಢೀಕರಣವನ್ನು)ಅಂದರೆ (Biometric Verification) ಅನ್ನು ಬಳಸಲಾಗುತ್ತದೆ, ಎಂದು ಕೇಂದ್ರ ಸರ್ಕಾರವು ಆದೇಶದಲ್ಲಿ ತಿಳಿಸಿದೆ.

    ಇದೇ ರೀತಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇನ್ನು ಹೆಚ್ಚಿನ ಲೇಖನಗಳಿಗಾಗಿ ನಮ್ಮ (ಕರ್ಣಾಟಕ Trendz) ಜಾಲತಾಣವನ್ನು ಅನುಸರಿಸಿ. ಈ ಮೇಲಿನ ಲೇಖನವು ಅರ್ಥಪೂರ್ಣ ಅನಿಸಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಕುಟುಂಬ ಸದಸ್ಯರಿಗೂ ಶೇರ್ ಮಾಡಿ. ಧನ್ಯವಾದ

    WhatsApp Group Join Now
    Telegram Group Join Now

    Leave a Comment

    error: Don't Copy Bro !!