Ration Card Update: ಬೇಗನೆ ನವೆಂಬರ್ 30ರ ವಳಗೆ ಈ ಕೆಲಸ ಮಾಡಿ.! ಇಲ್ಲದಿದ್ದರೆ ರೇಷನ್ ಕಾರ್ಡ್ ಬಂದ್!

Ration Card Update: ಬೇಗನೆ ನವೆಂಬರ್ 30ರ ವಳಗೆ ಈ ಕೆಲಸ ಮಾಡಿ.! ಇಲ್ಲದಿದ್ದರೆ ರೇಷನ್ ಕಾರ್ಡ್ ಬಂದ್!

Ration Card E-kyc Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದ ಜನರು ಉಚಿತವಾಗಿ ಮನೆಗೆ ರೇಷನ್ ಪಡೆಯಲು ಹಾಗೂ ರಾಜ್ಯದ ಅಥವಾ ಕೇಂದ್ರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅತಿ ಮುಖ್ಯವಾಗಿ ಈ ಒಂದು ಚೀಟಿ ಬೇಕು ಅಂದರೆ ರೇಷನ್ ಕಾರ್ಡ್ ಬೇಕು, ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಕುರಿತು ಸಾಕಷ್ಟು ಹೊಸ ಮಾಹಿತಿ ಬಿಡುಗಡೆ ಆಗುತ್ತಿದೆ. ಅದರಲ್ಲಿ ಒಂದಾದ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತವಾಗುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ಹೌದು ರೇಷನ್ ಕಾರ್ಡ್ ಈ ಕೆ ವೈ ಸಿ ಎಲ್ಲಿ? ಮಾಡಿಸಬೇಕು ಮತ್ತು ಯಾವೆಲ್ಲ ದಾಖಲೆಗಳು ಬೇಕು? ಎಂಬುದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ರೇಷನ್ ಕಾರ್ಡ್ E-kyc:

ರಾಜ್ಯದಲ್ಲಿ ಸಾಕಷ್ಟು ಜನರು ನಕಲಿ ರೇಷನ್ ಕಾರ್ಡ್ ಬಳಸಿಕೊಂಡು ಉಚಿತವಾಗಿ ರೇಶನ್ ಮತ್ತು ರಾಜ್ಯದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಜನರ ರೇಷನ್ ಕಾರ್ಡ್ ಸ್ಥಗಿತಗೊಳಿಸಲು ಈ ಕೆ ವೈ ಸಿ ಮೂಲಕ ಕಾರ್ಯವನ್ನು ನಡೆಸುತ್ತಿದ್ದಾರೆ. ಎಲ್ಲರೂ ತಮ್ಮ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಲು ನವೆಂಬರ್ 30ರ ಒಳಗೆ ಕಾಲಾವಕಾಶವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದೆ.

ರೇಷನ್ ಕಾರ್ಡ್ E-kyc ಮಾಡಿಸಲು ಬೇಕಾಗುವ ದಾಖಲೆಗಳು:

  • ರೇಷನ್ ಕಾರ್ಡ್
  • ಸದಸ್ಯರ ಫೋಟೋ
  • ಮುಖ್ಯ ಸದಸ್ಯರ ಆಧಾರ್ ಕಾರ್ಡ್
  • ಸದಸ್ಯರ ಬ್ಯಾಂಕ್ ಪಾಸ್ ಬುಕ್
  • ಮುಖ್ಯ ಸದಸ್ಯರ ಎರಡು ಫೋಟೋ

ರೇಷನ್ ಕಾರ್ಡ್ E-kyc ಎಲ್ಲಿ ಮಾಡಿಸಬೇಕು?

ರೇಷನ್ ಕಾರ್ಡ್ ಈ ಕೆ ವೈ ಸಿ ಅನ್ನು ಮೇಲ್ಗಡೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳುವ ಮುಖಾಂತರ ನಿಮ್ಮ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಬಹುದಾಗಿದೆ. ಈ ಒಂದು ಕಾರ್ಯವನ್ನು ನವೆಂಬರ್ 30ನೇ ತಾರೀಖಿನ ಒಳಗಾಗಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತವಾಗುತ್ತದೆ.

Leave a Comment