Ration Card e-kyc: ರೇಷನ್ ಕಾರ್ಡ್ ಇ-ಕೆವೈಸಿ ಕೊನೆಯ ದಿನಾಂಕ! ಏಪ್ರಿಲ್ 30ರ ನಂತರ ಪಡಿತರ ಚೀಟಿ ಬಂದ್?

Ration Card e-kyc: ನಮಸ್ಕಾರ ಎಲ್ಲರಿಗೂ, ಪಡಿತರ ಚೀಟಿ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಒಂದು ವಿಷಯ ಇಲ್ಲಿದೆ. ಪ್ರತಿ ತಿಂಗಳು ಕೂಡ ಪಡಿತರವನ್ನು ಪಡೆಯುತ್ತಿರುವಂತವರು ಈ-ಕೆವೈಸಿ ಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ. ನೀವು ಪಡಿತರ ಚೀಟಿಯ ಈ-ಕೆವೈಸಿಯನ್ನು ಮಾಡಿಸಿಕೊಳ್ಳಲು ಏಪ್ರಿಲ್ 30ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.

ಇದುವರೆಗೆ ಸರ್ಕಾರದ ಕಡೆಯಿಂದ ಸುಮಾರು ಆರು ಸಲ ಗಡುವನ್ನು ವಿಸ್ತರಿಸಲಾಗಿದೆ ಮತ್ತು ಈ ಕೊನೆಯ ದಿನಾಂಕವನ್ನು ಇಲ್ಲಿಯವರೆಗೆ ವಿಸ್ತರಿಸುತ್ತಾ ಬಂದಿದೆ. ಆಹಾರ ಇಲಾಖೆಯ ವತಿಯಿಂದ ರೇಷನ್ ಕಾರ್ಡ್ ಈಕೆ ವಹಿಸಿ ಮಾಡಿಸಿಕೊಳ್ಳುವುದು ಕಡ್ಡಾಯವೆಂಬ ಮಾಹಿತಿ ತಿಳಿದುಬಂದಿದ್ದು ಪೂರ್ತಿ ಮಾಹಿತಿ ಈ ಕೆಳಗೆ ಇದೆ ನೋಡಿ.

ಪಡಿತರು ಚೀಟಿ e-kyc ಯಾಕೆ ಕಡ್ಡಾಯ? (Ration Card e-kyc)

ಮಾಧ್ಯಮಗಳ ವರದಿಯ ಪ್ರಕಾರ ಹೇಳುವುದಾದರೆ ಸರಿಸುಮಾರು 24% ವರೆಗೆ ಪಡಿತರ ಚೀಟಿಗಳ ಪರಿಶೀಲನೆಯು ಇನ್ನೂ ಕೂಡ ಬಾಕಿ ಇರುತ್ತದೆ. ಈ-ಕೆವೈಸಿ ಎಂದರೇನು ನಿಮಗೆಲ್ಲೋ ಗೊತ್ತಿರುವ ಹಾಗೆ ಗ್ರಾಹಕರ ಬಗ್ಗೆ ಇರುವಂತಹ ಮಾಹಿತಿಯನ್ನು ತಿಳಿಸಿ ಕೊಡುತ್ತದೆ. ಸದ್ಯಕ್ಕೆ ನಕಲಿ ಪಡಿತರ ಚೀಟಿಯನ್ನು ಹೊಂದಿರುವಂತಹ ವ್ಯವಸ್ಥೆಯಿಂದ ಅಂತಹ ಗ್ರಾಹಕರನ್ನು ತೆಗೆದುಹಾಕಲು ಕೆವೈಸಿಯನ್ನು ಕಡ್ಡಾಯ ಮಾಡಲಾಗಿದೆ.

ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ರೇಷನ್ ಕಾರ್ಡ್ ಹೊಂದಲು ಹರ್ಹತೆ ಇರುವಂತಹ ಜನರು ಮಾತ್ರ ಸರ್ಕಾರಿ ಧಾನ್ಯಗಳ ಪ್ರಯೋಜನವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಈ-ಕೆವೈಸಿ ಯನ್ನು ಕಡ್ಡಾಯವಾಗಿ ಮಾಡಲಾಗಿದೆ ಎಂದು ಸರ್ಕಾರದಿಂದ ತಿಳಿದು ಬಂದಿರುತ್ತದೆ.

ಮೊಬೈಲ್ ನಲ್ಲಿ e-kyc ಮಾಡುವುದು ಹೇಗೆ? (Ration Card e-kyc)

ನೀವು ನಿಮ್ಮ ಮೊಬೈಲ್ ನಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದರೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ಈ-ಕೆವೈಸಿಯ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಪಡಿತರ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ, ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್ ನಂಬರ್ ಬರುವ ಓಟಿಪಿಯನ್ನು ನಮೂದಿಸಬೇಕಾಗುತ್ತದೆ.

ಓಟಿಪಿಯನ್ನು ಭರ್ತಿ ಮಾಡಿ ಸಬ್ಮಿಟ್ ಕೊಟ್ಟ ತಕ್ಷಣ ಎಲ್ಲ ಮಾಹಿತಿಯು ನಿಮ್ಮ ಎದುರು ಕಾಣಿಸುತ್ತದೆ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿಕೊಳ್ಳಿ ಹಾಗೂ ಈ ಕೆಳಗೆ ನೀಡಿರುವ ಮಾಹಿತಿಯನ್ನು ಕೂಡ ನೋಡಿ.

ರೈಲ್ವೆ ಇಲಾಖೆಯಲ್ಲಿ 9,970 ಖಾಲಿ ಹುದ್ದೆಗಳ ನೇಮಕಾತಿ ಆರಂಭ.!

ಮೊದಲನೇದಾಗಿ ನೀವು ಈ-ಕೆವೈಸಿ ಕಂಪ್ಲೀಟ್ ಮಾಡಿಕೊಳ್ಳಬೇಕೆಂದರೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಈ-ಕೆವೈಸಿ ಕಂಪ್ಲೀಟ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಬೇಕಾಗುತ್ತದೆ.

ನಿಮಗೇನಾದರೂ ಈ-ಕೆವೈಸಿ ಮಾಡಿಕೊಳ್ಳಲು ಗೊಂದಲವಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡನ್ನು ತೆಗೆದುಕೊಂಡು ನಿಮ್ಮ ಹತ್ತಿರವಿರುವಂತಹ ಹಾಗೂ ನಿಮಗೆ ಸಂಬಂಧಪಟ್ಟಂತಹ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿರುತ್ತದೆ.

ಈ-ಕೆವೈಸಿ ಯನ್ನು ಪೂರ್ಣಗೊಳಿಸಲು ಕೊನೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಕೊನೆಯ ದಿನಾಂಕದ ಒಳಗಾಗಿ ಪ್ರತಿಯೊಬ್ಬ ಗ್ರಾಹಕರು ಕೂಡ ತಪ್ಪದೆಯೇ 30ನೇ ಏಪ್ರಿಲ್ ತಿಂಗಳ ಕೊನೆಯ ದಿನಾಂಕದ ಒಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ.

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment