Free Housing Scheme: ಹಲೋ ಸ್ನೇಹಿತರೇ. ಈ ಲೇಖನದ ಮುಖಾಂತರ ನಿಮಗೆ ತಿಳಿಸುವ ಮಾಹಿತಿ ಏನೆಂದರೆ ಯಾರೆಲ್ಲ ಇದುವರೆಗೂ ತಮ್ಮ ಸ್ವಂತವಾದ ಮನೆಗಳನ್ನು ಹೊಂದಿಲ್ಲವೋ ಅವರಿಗೆ ಸರ್ಕಾರದಿಂದಲೇ ಉಚಿತ ಯೋಜನೆಯ ಅಡಿಯಲ್ಲಿ ಮನೆಗಳನ್ನು ವಿತರಣೆ ವಿತರಣೆ ಆಗುತ್ತದೆ. ಈ ಮನೆಗಳನ್ನು ಪಡೆದುಕೊಳ್ಳಲು ಏನೆಲ್ಲಾ ಅರ್ಹತೆಯ ಅಗತ್ಯವಿದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ. ನೀವು ಮನೆಯ ಬಾಡಿಗೆಯ ಹಣವನ್ನಾಗಲಿ ಹಾಗೂ ಯಾವುದೇ ರೀತಿಯ ಮನೆಯ ಭೋಗ್ಯದ ಹಣವನ್ನು ಕೂಡ ನೀಡುವಂತಿಲ್ಲ.
ನೀವು ಉಚಿತವಾಗಿ ಆ ಮನೆಗಳಲ್ಲಿ ಇರಬಹುದಾಗಿದೆ. ಯಾರೆಲ್ಲ ಇನ್ನೂ ವಾಸಿಸಲು ತಮ್ಮ ಸ್ವಂತ ಮನೆಗಳನ್ನು ಹೊಂದಿಲ್ಲವೋ ಅಂತವರಿಗೆ ಸರ್ಕಾರವು ಸ್ವಂತ ಮನೆಗಳನ್ನು ನೀಡುತ್ತಿದೆ. ಈ ಯೋಜನೆಯ ಮನೆಗಳನ್ನು ಯಾವ ರೀತಿಯಲ್ಲಿ ಪಡೆಯಬೇಕು ಈ ಮನೆಗೆ ಏನೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ನಾವು ಸಂಪೂರ್ಣವಾಗಿ ಈ ಕೆಳಗೆ ತಿಳಿಸಿದ್ದೇವೆ. ನೀವು ಈ ಯೋಜನೆಯ ಮನೆ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಕೆಯನ್ನು ಮಾಡುವುದಕ್ಕೆ ಕೊನೆವರೆಗೂ ಪೂರ್ತಿ ಓದಿರಿ.
ಇಂದಿಗೂ ಭಾರತದಲ್ಲಿ ಮನೆ ರಹಿತ ವಾಸಿಗಳು ಇದ್ದಾರಾ?
ಕೆಲವರಿಗೆ ಎಷ್ಟು ವಾಸಿಗಳು ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಹಾಗೂ ಬಾಡಿಗೆ ಮನೆಗಳಲ್ಲಿ ಎಷ್ಟು ಮಂದಿ ವಾಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿದಿರುವುದಿಲ್ಲ ಅಂತವರಿಗೆ ಈ ಒಂದು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ, ಹಾಗೂ ಇನ್ನೂ ಕೆಲವರಿಗೆ ಸ್ವಂತ ಮನೆಗಳು ಕೂಡ ಇರುವುದಿಲ್ಲಾ ಅಂಥವರಿಗೂ ಕೂಡ ಯಾವ ರೀತಿ ಉಚಿತವಾದ ಮನೆಗಳನ್ನು ಪಡೆಯಬೇಕು ಎಂಬ ಮಾಹಿತಿಯನ್ನು ಒದಗಿಸುತ್ತದೆ. ಆದಕಾರಣ ಈ ಮಾಹಿತಿಯನ್ನು ನೀವು ಕೊನೆವರೆಗೂ ಓದುವ ಮುಖೇನ ಒಂದು ಅರ್ಜಿಯನ್ನು ಕೂಡ ಸರ್ಕಾರಕ್ಕೆ ಸಲ್ಲಿಕೆ ಮಾಡಿ.
ಈ ರಾಜೀವ್ ಗಾಂಧಿ ವಸತಿ ಯೋಜನೆಯ ಸಂಪೂರ್ಣ ವಿವರ:
ರಾಜೀವ್ ಗಾಂಧಿ ವಸತಿ ಯೋಜನೆಯ ಮುಖಾಂತರ ತುಂಬಾ ವರ್ಷಗಳಿಂದಲೂ ಕೂಡ ಎಂದಿನಂತೆ ಭಾರತೀಯರು ಅರ್ಜಿ ಸಲ್ಲಿಕೆ ಮಾಡಿ ತಮಗೆ ವಸತಿಗಳನ್ನು ಈಗಾಗಲೇ ಪಡೆಯುತ್ತಿದ್ದಾರೆ. ಅವರಂತೆ ನೀವು ಸಹ ಪಡೆಯಬೇಕು ಎಂದಾದರೆ ಸರ್ಕಾರಕ್ಕೆ ನೀವು ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು, ಯಾರೆಲ್ಲಾ ಈ ಅರ್ಜಿ ಸಲ್ಲಿಕೆ ಮಾಡುತ್ತಾರೋ ಅಂತವರಿಗೆ ಸರ್ಕಾರವು ಮನೆಗಳನ್ನು ನೀಡುತ್ತದೆ. ಮನೆಗಳ ವೆಚ್ಚವು ಲಕ್ಷಾಂತರ ರೂಪಾಯಿಗೆ ಈಗಾಗಲೇ ದಾಟಿರುತ್ತದೆ.
ಲಕ್ಷಾಂತರ ಹಣದಲ್ಲಿ ಬೆಲೆ ಬಾಳುವಂತಹ ಕಚ್ಚಾ ಮನೆಗಳನ್ನು ನಿಮಗೆ ಕಟ್ಟಿ ಕೊಡಲಾಗುತ್ತದೆ. ಇದೇ ರೀತಿಯಲ್ಲಿ ಉಚಿತ ವಸತಿಯನ್ನು ನೀಡುವಂತಹ ಸಾಕಷ್ಟು ಯೋಜನೆಗಳು ಇವೆ. ಆ ಯೋಜನೆಗಳೆಲ್ಲವೂ ಕೂಡ ಒಟ್ಟುಗೂಡಿಸಿದಾರೆ ಸುಮಾರು 52,000 ಸಾವಿರ ಮನೆಗಳನ್ನು ಈ ವರ್ಷದಂದು ಸರ್ಕಾರವು ನಿರ್ಮಾಣ ಮಾಡಿದೆ. ನೀವು ಕೂಡ ಈ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರೆ ನಿಮಗೆ ಇನ್ನೂ ಕೆಲವೇ ದಿನಗಳಲ್ಲಿ ಮನೆಗಳು ಕೂಡ ಹಂಚಿಕೆಯಾಗುತ್ತವೆ.
ನೀವು ಇನ್ನೂ ಈ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿಲ್ಲ ಅಂದರೆ ನಿಮಗೆ ಮುಂದಿನ ದಿನಗಳಲ್ಲಿ ಅರ್ಜಿಯನ್ನು ಸಲಿಕ್ಕೆ ಮಾಡಿ, ಹಾಗೂ ನಿಮಗೆ ಉಚಿತ ಮನೆಗಳು ಕೂಡ ದೊರೆಯುತ್ತದೆ. ಈ ಮನೆಗಳನ್ನು ನೀವು ಪಡೆದುಕೊಂಡು ನಿಮ್ಮ ನೆಮ್ಮದಿಯಾದಂತಹ ಜೀವನವನ್ನು ಜೀವಿಸಬಹುದು. ಯಾವುದೇ ರೀತಿಯ ತೊಂದರೆಗಳು ಸಮಸ್ಯೆಗಳು ಇರುವುದಿಲ್ಲ.
ನಿಮಗೆ ಸರ್ಕಾರವು ನಿರ್ಮಿಸಿ ಕೊಡುವಂತಹ ಮನೆಯ ವೆಚ್ಚದ ಮೊತ್ತ 7.5 ಲಕ್ಷ ಈ ಒಂದು ಹಣವನ್ನು ನಿಮಗೆ ಸರ್ಕಾರವು ನೀಡುತ್ತದೆ. ಆದರೆ ನಿಮಗೆ ಸಹಾಯಧನವಾಗಿ ಸರ್ಕಾರದ ಕಡೆಯಿಂದ ಸುಮಾರು 3.5 ಲಕ್ಷ ಹಣ ದೊರೆಯುತ್ತದೆ. ಇನ್ನು ಉಳಿದಿರುವಂತಹ 3 ಲಕ್ಷ ಹಣವನ್ನು ನಿಮಗೆ ರಾಜ್ಯ ಸರ್ಕಾರವು ಬರಿಸುತ್ತದೆ. ಇನ್ನು ಮನೆ ಪಡೆಯುವಂತಹ ಫಲಾನುಭವಿಗಳು ಒಂದು ಲಕ್ಷ ಹಣವನ್ನು ಮಾತ್ರ ಸರ್ಕಾರಕ್ಕೆ ನೀಡಿ ತಮ್ಮ ಉಚಿತ ಮನೆಗಳನ್ನು ಪಡೆಯಬಹುದು.
ಈ ಒಂದು ಪ್ರಸ್ತುತ ಇರುವ ದಿನಗಳಲ್ಲಿ (1 lakh) ಒಂದು ಲಕ್ಷ ಹಣ ನೀಡಿದರೆ ಎಲ್ಲಿಯೂ ಕೂಡ ನಮಗೆ ಸ್ವಂತ ಮನೆಗಳು ದೊರೆಯುವುದಿಲ್ಲ. ಆದರೆ ಸರ್ಕಾರದಿಂದ ಈ ಉಚಿತ ಯೋಜನೆಯಿದ ಮನೆಗಳು ಹಂಚಿಕೆ ಆಗುತ್ತದೆ. ನೀವು ಬರೋಬ್ಬರಿ (1 lakh) ಒಂದು ಲಕ್ಷ ನೀಡಿದ್ರೆ ಸಾಕು ನಿಮಗೆ 7.5 ಲಕ್ಷದ ಹಣದ ಮನೆ ನಿಮ್ಮದಾಗುತ್ತದೆ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯ:
- ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯ ರೇಷನ್ ಕಾರ್ಡ್
- ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ
- ಅಭ್ಯರ್ಥಿಯ ಬ್ಯಾಂಕ್ ಖಾತೆ
- ಅಭ್ಯರ್ಥಿಯ ಆದಾಯ ಪ್ರಮಾಣ ಪತ್ರ
ಸೂಚನೆ: ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ಈ ಯೋಜನೆಗೆ ಅರ್ಜಿಯನ್ನು ನೀವು ಸಲ್ಲಿಕೆ ಮಾಡಬಹುದು. ಫಲಾನುಭಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡುವ ಅವಕಾಶವನ್ನು ಕೂಡ ಸರ್ಕಾರ ನಿಮಗೆ ನೀಡಿದೆ, ಈ ಒಂದು ರಾಜೀವ್ ಗಾಂಧಿ ವಸತಿ ಯೋಜನೆಗೆ ನೀವು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ನೀವು ಈ ಅರ್ಜಿಯನ್ನು ಸಲ್ಲಿಕೆ ಮಾಡಿದ ಕೆಲವೇ ದಿನಗಳಲ್ಲಿ ನಿಮಗೆ ಸರ್ಕಾರವು ಮನೆ ಹಂಚಿಕೆಯ ಫಲಿತಾಂಶವನ್ನು ತಿಳಿಸುತ್ತದೆ. ಆ ಫಲಿತಾಂಶದ ನಂತರ ನಿಮಗೆ ಮನೆಗಳು ಕೂಡ ದೊರೆಯುತ್ತವೆ.