Railway Recruitment: SSLC ಪಾಸಾಗಿದ್ದವರಿಗೆ ಗುಡ್ ನ್ಯೂಸ್.! ರೈಲ್ವೆ ಇಲಾಖೆಯಲ್ಲಿ 1791 ಹುದ್ದೆಗಳಿಗೆ ಅರ್ಜಿ ಆಹ್ವಾನ!

Railway Recruitment: SSLC ಪಾಸಾಗಿದ್ದವರಿಗೆ ಗುಡ್ ನ್ಯೂಸ್.! ರೈಲ್ವೆ ಇಲಾಖೆಯಲ್ಲಿ 1791 ಹುದ್ದೆಗಳಿಗೆ ಅರ್ಜಿ ಆಹ್ವಾನ!

Railway Recruitment 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನಾರ್ತ್ ವೆಸ್ಟರ್ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಹೊರಡಿಸಲಾಗಿದೆ. ಈ ಒಂದು ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕೂ ಮುನ್ನ ಈ ಕೆಳಗಡೆ ನೀಡಿರುವ ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ, ಸಂಬಳದ ವಿವರ, ವಯೋಮಿತಿ ಸಡಿಲಿಕೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು? ಎಂಬುದ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ ನಂತರ ಹುದ್ದೆಗೆ ಅರ್ಜಿ ಸಲ್ಲಿಸಿ.

  • ಇಲಾಖೆ ಹೆಸರು: ನಾರ್ತ್ ವೆಸ್ಟರ್ ರೈಲ್ವೇ ಇಲಾಖೆ
  • ಹುದ್ದೆ ಹೆಸರು: ಅಪ್ರೆಂಟಿಸ್
  • ಹುದ್ದೆಗಳ ಸಂಖ್ಯೆ: 1,791 ಹುದ್ದೆಗೆ ಅರ್ಜಿಯನ್ನು
    ಕರೆಯಲಾಗಿದೆ.
  • ಉದ್ಯೋಗ ಸ್ಥಳ: ಭಾರತದಲ್ಲಿ
  • ಅರ್ಜಿ ಸಲ್ಲಿಸುವ ಮಾಹಿತಿ: ಆನ್ಲೈನ್ ನಲ್ಲಿ

ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯ ಅರ್ಹತೆ:

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು SSLC ತರಗತಿ 50 ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಐಟಿಐ ನಲ್ಲಿ ಆಯಾ ಟ್ರೇಡ್ ಗಳಲ್ಲಿ ತೆರೆಗಡೆ ಹೊಂದಿರಬೇಕು.

ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯಸ್ಸಿನ ಮಿತಿ:

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 15 ವರ್ಷ ಪೂರ್ಣಗೊಳಿಸಬೇಕು ಹಾಗೂ ಗರಿಷ್ಠ 24 ವರ್ಷ ಮೀರಬಾರದು.

ವಯಸ್ಸಿನ ಸಡಿಲಿಕೆ:

  • ST, SC ಅರ್ಜಿದಾರರಿಗೆ: 05 ವರ್ಷ
  • OBC ಅರ್ಜಿದಾರರಿಗೆ: 03 ವರ್ಷ
  • PWD ಅರ್ಜಿದಾರರಿಗೆ: 10 ವರ್ಷ

ಅರ್ಜಿ ಶುಲ್ಕ:

ಎಸ್ಸಿ, ಎಸ್ಟಿ ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ನೀಡುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ:

ಈ ಒಂದು ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಯ್ಕೆ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ, ಮತ್ತು ಅವರು ಪಡೆದರು ಅಂಕದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.

ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:

  • ಪ್ರಾರಂಭ ದಿನಾಂಕ: 10-11-2024
  • ಕೊನೆಯ ದಿನಾಂಕ: 10-12-2024

ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಹಾಗೂ ಅರ್ಜಿ ಸಲ್ಲಿಸುವವರು ಈ ಕೆಳಗಡೆ ನೀಡಿರುವ ಲಿಂಕ್, ಮೂಲಕ ಮತ್ತು ಅಲ್ಲಿ ಕೇಳಿರುವ ದಾಖಲೆಗಳನ್ನು ಸಂಪೂರ್ಣವಾಗಿ ಒದಗಿಸುವ ಮೂಲಕ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಲಿಂಕ್: https://rrcactapp.in/

Leave a Comment