Prize Money Scholarship 2024: ಎಲ್ಲರಿಗೂ ನಮಸ್ಕಾರ… ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೊಂದು ಗುಡ್ ನ್ಯೂಸ್ ಇದೆ. ಸರ್ಕಾರದಿಂದಲೇ ಸಿಗುತ್ತಿರುವಂತಹ ವಿದ್ಯಾರ್ಥಿ ವೇತನವನ್ನು ನೀವು ಕೂಡ ಪಡೆದುಕೊಳ್ಳಬಹುದು. ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಯಾವೆಲ್ಲ ಅರ್ಹತೆಯನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಬದಗಿಸಲಾಗಿದೆ.
ನೀವು ಕೂಡ ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿದ್ದೀರಿ ಅತ್ಯುತ್ತಮವಾದ ಅಂಕಗಳನ್ನು ಗಳಿಸಿದ್ದೀರಿ ಎಂದರೆ ನಿಮಗೂ ಕೂಡ ಸರ್ಕಾರದಿಂದ 20,000 ಹಣ ದೊರೆಯುತ್ತದೆ. ಅದನ್ನು ಯಾವ ರೀತಿ ನೀವು ಕೂಡ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ವಿದ್ಯಾರ್ಥಿ ವೇತನದ ಹಣವನ್ನು ಪಡೆದುಕೊಳ್ಳಿ. ಉಪಯುಕ್ತವಾದ ಮಾಹಿತಿಯನ್ನು ಕೊನೆವರೆಗೂ ಓದುವ ಪ್ರಯತ್ನವನ್ನು ನೀವು ಕೂಡ ಮಾಡಿರಿ.
ಈ ವರ್ಷದಂದು ದ್ವಿತೀಯ ಪಿಯುಸಿಯಲ್ಲಿ ಪಾಸಾದವರಿಗೆ ವಿದ್ಯಾರ್ಥಿ ವೇತನದ ಹಣ ಜಮಾ.
ಹೌದು ವಿದ್ಯಾರ್ಥಿಗಳೇ ನೀವು ಕೂಡ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ್ದೀರಿ ಎಂದರೆ, ನಿಮಗೂ ಕೂಡ ರಾಜ್ಯ ಸರ್ಕಾರದಿಂದ 20000 ವರೆಗೂ ಹಣ ದೊರೆಯುತ್ತದೆ. ಆ 20,000 ಹಣವನ್ನು ಕೂಡ ನೀವು ಪಡೆದು ಮುಂದಿನ ತರಗತಿಗೆ ನೀವು ಸೇರಿಕೊಳ್ಳಬಹುದಾಗಿದೆ. ಅಂದರೆ ಶಿಕ್ಷಣವನ್ನು ಕೂಡ ಮುಂದುವರೆಸಲು ಈ ಹಣವನ್ನು ಸಹಾಯಧನವಾಗಿ ಉಪಯೋಗಿಸಿಕೊಳ್ಳಿ.
ಈಗಾಗಲೇ ಶೈಕ್ಷಣಿಕ ವರ್ಷದ ಶಿಕ್ಷಣವೂ ಕೂಡ ಪ್ರಾರಂಭವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಅವರಿಗೆ ಸೂಕ್ತಕರವಾದಂತಹ ಕಾಲೇಜುಗಳಿಗೆ ಸೇರಿಕೊಳ್ಳಲು ಮುಂದಾಗಿದ್ದಾರೆ. ಆದ ಕಾರಣ ನೀವು ಕೂಡ ಒಳ್ಳೆಯ ಕಾಲೇಜುಗಳಿಗೆ ಸೇರಿಕೊಳ್ಳಬೇಕು ಪ್ರವೇಶಾತಿ ಪಡೆಯಬೇಕು ಎಂದರೆ, ನೀವು ಈ ಒಂದು ಹಣದಿಂದ ಶುಲ್ಕ ಮೊತ್ತವನ್ನು ಕೂಡ ಬರಿಸಬಹುದು, ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕೂಡ ಒಂದು ಅರ್ಜಿಯನ್ನು ಸಲ್ಲಿಕೆ ಮಾಡುವ ಮುಖಾಂತರ 20,000 ವರೆಗೆ ಹಣವನ್ನು ಕೂಡ ಪಡೆದುಕೊಳ್ಳಿರಿ.
ಪ್ರೈಜ್ ಮನಿ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿ !
ರಾಜ್ಯ ಸರ್ಕಾರದಿಂದ ಜಾರಿಯಾಗಿರುವಂತಹ ಈ ಪ್ರೈಜ್ ಮನಿ ಸ್ಕಾಲರ್ಶಿಪ್ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ದೊರೆಯುವುದಿಲ್ಲ. ಯಾರೆಲ್ಲಾ ಅತ್ಯುತ್ತಮವಾದ ಅಂಕವನ್ನು ಗಳಿಸಿ ಈ ಕೆಲಸದ 2024ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿರುತ್ತಾರೋ ಅಂತಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸರ್ಕಾರ ಪ್ರೈಸ್ ಮನಿಯಾಗಿ ಅವರ ಖಾತೆಗೆ 20000 ಹಣವನ್ನು ಕೂಡ ಜಮಾ ಮಾಡುತ್ತದೆ. ನೀವು ಕೂಡ ಒಳ್ಳೆಯ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದೀರಿ ಎಂದರೆ, ನಿಮಗೂ ಕೂಡ ಪ್ರೋತ್ಸಾಹ ಧನದ ವಿದ್ಯಾರ್ಥಿ ವೇತನ ದೊರೆಯುತ್ತದೆ.
ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ ?
ವಿದ್ಯಾರ್ಥಿಗಳೆಲ್ಲರೂ ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ. ಏಕೆಂದರೆ ಈ ಒಂದು ವಿದ್ಯಾರ್ಥಿ ವೇತನದ ನಿಯಮೇನೆಂದರೆ ಯಾರೆಲ್ಲ ಅತ್ಯುತ್ತಮವಾದ ಅಂಕಗಳನ್ನು ಗಳಿಸಿ ಪ್ರಥಮಬಾರಿಯಲ್ಲಿಯೇ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ಬರೆದಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಹಣ ದೊರೆಯುವುದು. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಆ ವಿದ್ಯಾರ್ಥಿಗಳ ಆಗಿರಬೇಕಾಗುತ್ತದೆ. ನೀವು ಕೂಡ ಇದೇ ವರ್ಗಕ್ಕೆ ಬಯಸುವಿರಿ ಎಂದರೆ ನಿಮಗೂ ಕೂಡ ಈ ಒಂದು ಹಣ ಕಡ್ಡಾಯವಾಗಿ ಜಮಾ ಆಗುತ್ತದೆ.
ಈ ವಿದ್ಯಾರ್ಥಿ ವೇತನ ಇಂಥವರಿಗೆ ದೊರೆಯುವುದಿಲ್ಲ.
ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಸಾಧ್ಯವಿಲ್ಲ. ಎಂದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಾಗೂ ಇನ್ನಿತರ ವರ್ಗದ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಹಾಗೂ ಕಡಿಮೆ ಅಂಕಗಳನ್ನು ಯಾರೆಲ್ಲಾ ಗಳಿಸಿರುತ್ತಾರೋ ಅಂತವರಿಗೂ ಕೂಡ ಈ ಪ್ರೋತ್ಸಾಹ ಧನ ದೊರೆಯುವುದಿಲ್ಲ. ಕಡಿಮೆ ಅಂಕಗಳನ್ನು ಗಳಿಸಿ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾದರು ಕೂಡ ಹಣ ದೊರೆಯುವುದಿಲ್ಲ.
ಈ ಅರ್ಹತೆಯನ್ನು ಹೊಂದಿದವರಿಗೆ ಈ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ.
- ಕಡ್ಡಾಯವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿರಬೇಕು.
- ಮೊದಲನೇ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ಬರೆದಿರಬೇಕಾಗುತ್ತದೆ.
- ಪರೀಕ್ಷೆಯನ್ನು ಫಸ್ಟ್ ಅಟ್ಟೆಂಪ್ಟ್ ಮಾಡಿದ ಅಭ್ಯರ್ಥಿಗಳಿಗೆ ಈ ವಿದ್ಯಾರ್ಥಿ ವೇತನದ ಹಣ ದೊರೆಯುವುದು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯಾವ ಇಲಾಖೆಯಿಂದ ಈ ಹಣ ಜಮಾ ಆಗುತ್ತದೆ.
ಇದು ರಾಜ್ಯ ಸರ್ಕಾರಿ ವಿದ್ಯಾರ್ಥಿ ವೇತನ ಆಗಿದೆ. ಆದರೂ ಕೂಡ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ಇಲಾಖೆ ಕೂಡ ಹಣವನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಈ ಎರಡು ಇಲಾಖೆಗಳು ಕೂಡ ಈ ವಿದ್ಯಾರ್ಥಿ ವೇತನದಡಿಯಲ್ಲಿ ಹಣವನ್ನು ನೀಡುತ್ತದೆ. ಯಾರು ಮೊದಲನೇ ಪ್ರಯತ್ನದಲ್ಲಿ ದ್ವಿತೀಯ ಪಿಯುಸಿ ಯನ್ನು ಪಾಸಾಗಿದ್ದಾರೆ, ಅಂತವರಿಗೆ ಈ ಒಂದು ವಿದ್ಯಾರ್ಥಿ ವೇತನ ದೊರೆಯುವುದು ಅಂತಹ ವಿದ್ಯಾರ್ಥಿಗಳು ನಿಮ್ಮ ಅಕ್ಕಪಕ್ಕದ ಮನೆಯಲ್ಲಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮುಖಾಂತರ ಈ ಮಾಹಿತಿಯನ್ನು ತಲುಪಿಸಿರಿ.
ಅವರು ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ಈ ಮಾಹಿತಿಯಂತೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ ಮುಂದಿನ ದಿನಗಳಲ್ಲಿ 20 ಸಾವಿರದ ವರೆಗೂ ಕೂಡ ಸಹಾಯಧನವನ್ನು ಪಡೆದುಕೊಂಡು ಒಳ್ಳೆಯ ಕಾಲೇಜುಗಳಿಗೂ ಕೂಡ ಸೇರಿಕೊಳ್ಳುತ್ತಾರೆ.
ನಿಮಗೂ ಕೂಡ ಎಲ್ಲಾ ಅರ್ಹತೆಗಳನ್ನು ನಾವು ಕೂಡ ಹೊಂದಿದ್ದೇವೆ ಎಂದು ಅನಿಸಿದರೆ ಮಾತ್ರ ದಾಖಲಾತಿಗಳನ್ನು ಒಂದೊಮ್ಮೆ ನೋಡಿರಿ ಆ ದಾಖಲಾತಿಗಳ ಮಾಹಿತಿಯೂ ಕೂಡ ಎಂದು ಖಚಿತವಾದರೆ ಮಾತ್ರ ನೀವು ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಮೂಲಕವೇ ಭರ್ತಿ ಮಾಡಿ ಸಲ್ಲಿಕೆ ಮಾಡತಕ್ಕದ್ದು. ನೀವು ಅರ್ಹತೆಗಳನ್ನು ಹೊಂದಿಲ್ಲ ಎಂದರು ಕೂಡ ನಿಮ್ಮ ಅಕ್ಕಪಕ್ಕದ ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮುಖಾಂತರ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ.
ಆನ್ಲೈನ್ ಅರ್ಜಿ ಸಲ್ಲಿಕೆಗೆ ದಾಖಲಾತಿಗಳು ಕಡ್ಡಾಯ.
- ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಕಡ್ಡಾಯ
- ದ್ವಿತೀಯ ಪಿಯುಸಿ ಪಾಸಾದ ಅಂಕ ಪಟ್ಟಿ
- 10ನೇ ತರಗತಿ ಪಾಸಾದ ಅಂಕ ಪಟ್ಟಿ
- ಜಾತಿ ಪ್ರಮಾಣ ಪತ್ರ ಕೂಡ ಬೇಕು
- ಆದಾಯ ಪ್ರಮಾಣ ಪತ್ರ ಕೂಡ ಬೇಕಾಗುತ್ತದೆ
- ಪೋಷಕರ ಮೊಬೈಲ್ ಸಂಖ್ಯೆ
- ಸರ್ಕಾರದಿಂದ ಹಣ ಜಮಾ ಆಗಲು ಬ್ಯಾಂಕ್ ಖಾತೆ ಕೂಡ ಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಯಾವಾಗ ?
ವಿದ್ಯಾರ್ಥಿಗಳ ಕೆಲವೇ ದಿನಗಳಲ್ಲಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಕೂಡ ಮುಕ್ತಾಯಗೊಳ್ಳುತ್ತದೆ. ಆದರೂ ಕೂಡ ಇಲಾಖೆಯು ಇನ್ನೂ ಈ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೂ ನೀವು ಮುಂಚಿತ ದಿನಗಳಲ್ಲಿಯೇ ನಿಮ್ಮ ಅರ್ಹತೆಗಳ ತಕ್ಕಂತೆ ಒಂದು ಬಾರಿ ದಾಖಲಾತಿಗಳನ್ನು ನೀವೇ ಪರಿಶೀಲನೆ ಮಾಡಿ. ಹಾಗೂ ಅರ್ಹತೆಗಳನ್ನು ನೀವೇ ಒಂದು ಬಾರಿ ನೋಡುವ ಮುಖಾಂತರ ಅರ್ಜಿ ಸಲ್ಲಿಕೆ ಕೂಡ ಇಂದಿನ ದಿನದಲ್ಲೇ ಮಾಡಬಹುದಾಗಿದೆ.
ಇಲಾಖೆಯು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ಹಣ ದೊರೆಯಬೇಕು ಎಂಬ ಕಾರಣದಿಂದ ಮುಕ್ತಾಯದ ದಿನಾಂಕವನ್ನು ಕೂಡ ನಿಗದಿಪಡಿಸಿಲ್ಲ. ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಕೂಡ ಮುಂಚಿತ ದಿನಗಳಲ್ಲಿ ಎಚ್ಚರಿಕೆಯಿಂದ ಒಂದು ಬಾರಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮುಖಾಂತರ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡತಕ್ಕದ್ದು.
ಪ್ರೋತ್ಸಾಹ ಧನ ವಿದ್ಯಾರ್ಥಿಗಳಿಗೆ ಏಕೆ ಮುಖ್ಯ ವಾಗುತ್ತದೆ.
ಏಕೆಂದರೆ ಅವರ ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಲು ಈ ಹಣ ಬಹುಮುಖ್ಯ ಆದಕಾರಣ ಅವರಿಗೆ ಸರ್ಕಾರವೇ ಸಹಾಯಧನವನ್ನು ನೀಡಿದರೆ ಇನ್ನೂ ಕೂಡ ಅನುಕೂಲವಾಗುತ್ತದೆ ಏಕೆಂದರೆ ಅವರು, ಪೋಷಕರನ್ನು ಕೇಳುವಂತಹ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಕೇಳಿದರೂ ಕೂಡ ಅಷ್ಟೊಂದು ಹಣವನ್ನು ಕಟ್ಟುವಂತಹ ವ್ಯಕ್ತಿಗಳು ಅವರ ಪೋಷಕರಲ್ಲ. ಎಲ್ಲಾ ಪೋಷಕರು ಕೂಡ ಮಧ್ಯಮ ವರ್ಗದಲ್ಲಿಯೇ ಇರುತ್ತಾರೆ.
ಆದಕಾರಣ ಅಂತಹ ಪೋಷಕರಿಗೂ ಕೂಡ ನಮ್ಮ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಒಳ್ಳೆಯ ಕಾಲೇಜುಗಳಿಗೂ ಕೂಡ ಸೇರಿಸಬೇಕು ಎಂಬ ಕಾರಣದಿಂದ ಒಳ್ಳೆಯ ಕಾಲೇಜುಗಳನ್ನು ಕೂಡ ಹುಡುಕುತ್ತಿರುತ್ತಾರೆ. ಆ ಕಾಲೇಜಿನ ಶುಲ್ಕವನ್ನು ಸರ್ಕಾರವೇ ಪಾವತಿ ಮಾಡಿದರೆ ಅವರಿಗೆ ಮತ್ತಷ್ಟು ಅನುಕೂಲಕರವಾದಂತಹ ಪ್ರಯೋಜನವಾಗುತ್ತದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮಾತ್ರ ಏಕೆ ವಿದ್ಯಾರ್ಥಿ ವೇತನ ಹಣ ನೀಡುತ್ತಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಹಲವಾರು ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ. ಸಾಮಾನ್ಯ ವರ್ಗದವರಿಗೆ ಸಿಗುವಂತಹ ವಿದ್ಯಾರ್ಥಿ ವೇತನ ಈ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ದೊರಕುವುದಿಲ್ಲ.
ಹಾಗೂ ಇನ್ನೊಂದು ಕಾರಣ ಯಾವುದು ಎಂದರೆ ಪರಿಶಿಷ್ಟ ಪಂಗಡದ ಇಲಾಖೆಯಿಂದ ಈ ವಿದ್ಯಾರ್ಥಿ ವೇತನದ ಹಣ ಸಿಗುತ್ತಿರುವ ಕಾರಣದಿಂದ ಮಾತ್ರ ಇಂತಹ ವಿದ್ಯಾರ್ಥಿಗಳನ್ನು ಮಾತ್ರ ಸರ್ಕಾರ ಆಯ್ಕೆ ಮಾಡಿಕೊಂಡು ಈ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಣ ದೊರಕಬೇಕು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿ ವೇತನದ ಹಣವನ್ನು ಕೂಡ ನೀಡಲು ಮುಂದಾಗಿದೆ.
ಸಾಕಷ್ಟು ಸರ್ಕಾರಿ ವಿದ್ಯಾರ್ಥಿ ವೇತನವೂ ಕೂಡ ಹಲವಾರು ವರ್ಷಗಳಿಂದಲೇ ಜಾರಿಯಲ್ಲಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ ಸಾಕು ಮುಂದಿನ ದಿನಗಳಲ್ಲಿ ಆ ಎಲ್ಲಾ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ. ಯಾವ ವಿದ್ಯಾರ್ಥಿ ವೇತನದಲ್ಲೂ ಕೂಡ ಈ ಒಂದು ರೀತಿಯ ನಿಯಮವಿಲ್ಲ. ಯಾವ ರೀತಿಯ ನಿಯಮ ಎಂದರೆ ಈ ವಿದ್ಯಾರ್ಥಿ ವೇತನದ ಹಣವನ್ನು ಪಡೆದುಕೊಂಡಿರುತ್ತೀರಿ ನೀವು ಬೇರೆ ರೀತಿಯ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಈಗಾಗಲೇ 10ನೇ ತರಗತಿ ಪಾಸಾದಂತಹ ವಿದ್ಯಾರ್ಥಿಗಳಿಗೂ ಕೂಡ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾ ಪುರಸ್ಕಾರವನ್ನು ಯಾರೆಲ್ಲ ಇನ್ನೂ ಕೂಡ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿಲ್ಲವೋ ಅಂತಹ ವಿದ್ಯಾರ್ಥಿಗಳು ಕೂಡ ಈ ಮಾಹಿತಿಯಲ್ಲಿ ಘೋಷಣೆ ಮಾಡಿರುವಂತಹ ಪ್ರತಿಭಾ ಪುರಸ್ಕಾರಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಿರಿ. ಹಲವಾರು ವಿಡಿಯೋಗಳು ಕೂಡ ಪ್ರತಿಭಾ ಪುರಸ್ಕಾರದ ಅರ್ಜಿ ಸಲ್ಲಿಕೆಗೆ ಇದೇ ಎಲ್ಲಾ ವಿಡಿಯೋಗಳಲ್ಲಾದರೂ ಅಥವಾ ಬೇರೆ ಮಾಧ್ಯಮಗಳ ಲೇಖನವನ್ನಾದರೂ ಓದುವ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿರಿ.
ಕಡ್ಡಾಯವಾಗಿ ಪ್ರತಿಭಾ ಪುರಸ್ಕಾರವನ್ನು ನೀವು ಕೂಡ ಪಡೆದುಕೊಳ್ಳುತ್ತೀರಿ ಎಂದರೆ ನೀವು ಕಡ್ಡಾಯವಾಗಿ 90 ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರಬೇಕು. ಇದು ಹತ್ತನೇ ತರಗತಿಯ ಪುರಸ್ಕಾರವಾದ ಕಾರಣದಿಂದ ಅತ್ಯುತ್ತಮವಾದ ಉತ್ತೀರ್ಣವಾದ ಅಂಕ ಪಡೆದಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಮಾಡಿದೆ ಸರ್ಕಾರ.
ಸರ್ಕಾರದಿಂದ ಸಿಗುವಂತಹ ಎಲ್ಲಾ ರೀತಿಯ ಸೌಲತ್ತುಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಯಾಕೆಂದರೆ ಸರ್ಕಾರವು ಯೋಜನೆಗಳನ್ನಾಗಲಿ ಅಥವಾ ವಿದ್ಯಾರ್ಥಿ ವೇತನವನ್ನಾಗಲಿ ಜಾರಿ ಮಾಡಿರುವುದೇ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು ಎಂದು, ಈ ವಿದ್ಯಾರ್ಥಿ ವೇತನದ ಹಣವನ್ನು ಕೂಡ ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಸದೆ ಇದ್ದಂತಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹಣ ಕೂಡ ಜಮಾ ಆಗುವುದಿಲ್ಲ. ಅರ್ಜಿ ಸಲ್ಲಿಸಿದ ವರೆಗೆ ಮಾತ್ರ ಹಣ ಖಾತೆಗೆ ಜಮಾ ಆಗುತ್ತದೆ. ನಿಮ್ಮ ಪೋಷಕರಿಗೆ ಹೊರೆಯಾಗಬಾರದು ಆದರೂ ಕೂಡ ಕಡಿಮೆ ಮೊತ್ತವನ್ನು ನಿಮ್ಮ ಪೋಷಕರು ನಿಮಗಾಗಿಯೇ ಖರ್ಚು ಮಾಡಬೇಕು ಎಂಬ ಉದ್ದೇಶವಾಗಿದ್ದಲ್ಲಿ, ನೀವು ಅರ್ಜಿಯನ್ನು ಕೂಡ ವಿದ್ಯಾರ್ಥಿ ವೇತನಗಳಿಗೆ ಸಲ್ಲಿಕೆ ಮಾಡಿರಿ. ಸರ್ಕಾರದಿಂದಲೇ ಸಿಗುತ್ತಿದೆ ಈ ಒಂದು ಹಣ ಯಾರು ಕೂಡ ಭಯಪಡುವಂತಹ ಅವಶ್ಯಕತೆ ಇಲ್ಲ.
ಇದು ಸರ್ಕಾರದ ವಿದ್ಯಾರ್ಥಿ ವೇತನವ ಅಥವಾ ಖಾಸಗಿ ವಲಯಗಳ ವಿದ್ಯಾರ್ಥಿ ವೇತನವ ಎಂದು, ಯಾವುದೇ ಆತಂಕವಿಲ್ಲದೆ ಅರ್ಜಿ ಸಲ್ಲಿಕೆ ಕೂಡ ಆನ್ಲೈನ್ ಪ್ರಕ್ರಿಯೆಯಲ್ಲಿ ಮಾಡಬಹುದಾಗಿದೆ. 2024ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೂ ಕೂಡ ಅರ್ಜಿ ಆಹ್ವಾನ ಮಾಡಲಾಗಿದೆ ನಿಮ್ಮ ಅಕ್ಕ ಪಕ್ಕದ ಸ್ನೇಹಿತರು ಪ್ರಸ್ತುತವಾಗಿ 10ನೇ ತರಗತಿಯಲ್ಲಿ ಪಾಸ್ ಆಗಿದ್ದಾರೆ ಎಂದರೆ ಅವರಿಗೂ ಕೂಡ ಪ್ರತಿಭಾ ಪುರಸ್ಕಾರ ದೊರೆಯುತ್ತದೆ.
ಅವರಿಗೂ ಕೂಡ ಈ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ತಿಳಿಸಿರಿ ಅವರು ಕೂಡ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿ ಆ ನಿಗದಿದಿನದಂದು ಪ್ರತಿಭಾ ಪುರಸ್ಕಾರವನ್ನು ಕೂಡ ಪಡೆದುಕೊಳ್ಳಲಿ.
ಕೆಲ ವಿದ್ಯಾರ್ಥಿಗಳು ಅತ್ಯುತ್ತಮವಾದ ಅಂಕಗಳನ್ನು ಕೂಡ ಗಳಿಸಿರುತ್ತಾರೆ. ಆದರೂ ಕೂಡ ಅವರು ಯಾವುದೇ ವಿದ್ಯಾರ್ಥಿ ವೇತನಕ್ಕೂ ಅರ್ಜಿ ಸಲ್ಲಿಸುವುದಿಲ್ಲ. ಅಂತಹ ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಿರುವುದೇ ವ್ಯರ್ಥವೆಂದು ಏಕೆಂದರೆ ಸರ್ಕಾರ ಸೌಲಭ್ಯವನ್ನು ಬಳಸಿಕೊಳ್ಳುವಂತಹ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಕೂಡ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಗಳಿಸುತ್ತಾರೆ.
ಎಲ್ಲ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ತಿಳಿದಿರುವುದಿಲ್ಲ. ನೀವೇನಾದರೂ ಅತ್ಯುನ್ನತವಾದ ಅಂಕವನ್ನು ಗಳಿಸಿದ್ದೀರಿ, ಈ ಮಾಹಿತಿಯನ್ನು ಕೂಡ ಕೊನೆವರೆಗೂ ತಿಳಿದುಕೊಂಡಿದ್ದೀರಿ ಅಂದರೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿರಿ. ಕೆಲ ವಿದ್ಯಾರ್ಥಿಗಳು ಅರ್ಧಂಬರ್ಧ ಲೇಖನವನ್ನು ಓದಿ ಅರ್ಜಿ ಸಲ್ಲಿಕೆಗೆ ಮುಂದಾಗುತ್ತಾರೆ. ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಕೆ ಮಾಡಬೇಕು ಎಂಬುದು ಕೂಡ ತಿಳಿದಿರುವುದಿಲ್ಲ.
ತಿಳಿದಿರದ ಕಾರಣದಿಂದಲೂ ಕೂಡ ಸಮಸ್ಯೆಗಳು ಆ ಒಂದು ಅರ್ಜಿ ನಮೂನೆ ಭರ್ತಿ ಮಾಡುವಾಗ ಸಂಭವಿಸುತ್ತವೆ. ನೀವು ಮುಂಚಿತವಾಗಿ ಅರ್ಜಿ ಪ್ರಕ್ರಿಯೆಯನ್ನು ಹಾಗೂ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತವೆ ಎಂಬುದನ್ನು ಒಂದು ಬಾರಿಯಾದರೂ ನೋಡುವ ಮುಖಾಂತರ ಅಥವಾ ಓದುವ ಮುಖಾಂತರ ತಿಳಿದುಕೊಂಡರೆ ನೀವು ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳನ್ನು ಕೂಡ ತೆಗೆದುಕೊಂಡಿದ್ದಲ್ಲಿ ನೀವು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಕೂಡ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ಸಲ್ಲಿಕೆ ಮಾಡುತ್ತೀರಿ.
ಕೊನೆವರೆಗೂ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇದೇ ರೀತಿ ಮಾಹಿತಿಗಳಿಗಾಗಿ ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ದಿನನಿತ್ಯವೂ ಕೂಡ ಭೇಟಿ ನೀಡಿರಿ ಉಪಯುಕ್ತವಾದ ಮಾಹಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ಒದಗಿಸುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ. ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯೂ ಕೂಡ ಇಲ್ಲಿ ಲಭ್ಯವಿರುತ್ತದೆ.
ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಜಾರಿಗೊಳಿಸಿರುತ್ತದೆ. ಆ ವಿದ್ಯಾರ್ಥಿ ವೇತನಗಳ ಮಾಹಿತಿಯನ್ನು ಕೂಡ ದಿನನಿತ್ಯವೂ ನಮ್ಮ ಮಾಧ್ಯಮದಲ್ಲಿ ಒದಗಿಸುತ್ತೇವೆ. ಆ ಮಾಹಿತಿಯನ್ನು ಕೂಡ ನೀವು ತಿಳಿದು 10,000 ದಿಂದ 20, ವರೆಗೂ ವಿದ್ಯಾರ್ಥಿ ವೇತನದ ಹಣವನ್ನು ಕೂಡ ಪಡೆಯಬಹುದಾಗಿದೆ. ದಿನನಿತ್ಯದ ಮಾಹಿತಿಗಳಿಗಾಗಿ ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ಭೇಟಿ ನೀಡಿರಿ.