ಮಹಿಳೆಯರಿಗೆ ₹11000 ರೂ. ಹಣ ನೇರ ಬ್ಯಾಂಕ್ ಖಾತೆಗೆ ಜಮಾ, ಕೇಂದ್ರ ಸರ್ಕಾರದ ಹೊಸ ಯೋಜನೆ!

ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ, ಸ್ನೇಹಿತರೆ ಈ ಒಂದು ಲೇಖನದಲ್ಲಿ  ನಿಮಗೆ ತಿಳಿಸುವ ವಿಷಯ ಏನೆಂದರೆ ಕೇಂದ್ರ ಸರ್ಕಾರವು ದೇಶದ ಮಹಿಳೆಯರಿಗೋಸ್ಕರ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ, ಅದೇ ರೀತಿ ಮತ್ತೆಂದು ಹೊಸ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ದೇಶದ ಮಹಿಳೆಯರಿಗೆ ₹11,000 ರೂಪಾಯಿ ಸಿಗಲಿದೆ, ಈ ಯೋಜನೆಗೆ ಅರ್ಹರು ಯಾವೆಲ್ಲಾ ದಾಖಲೆಗಳು ಅವಶ್ಯಕ ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗಾಗಿ ಕೆಳಗೆ ನೀಡಲಾಗಿದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಸಂಪೂರ್ಣ ವಿವರಗಳು:

(Pradhan Mantri Matru Vandana) : ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಲ್ಲಿ ಈಗಾಗಲೇ ದೇಶದ ಸಾಕಷ್ಟು ಮತ್ತು ಲಕ್ಷಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಗರ್ಭಿಣಿ ಮಹಿಳೆಯರಿಗಾಗಿ ಈ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸದೆ, ನವಜಾತ ಶಿಶುಗಳಿಗೆ ಗರ್ಭಿಣಿ ಮಹಿಳೆಯರು ಮತ್ತು ಗರ್ಭಿಣಿ ಮಹಿಳೆಯರು ಉತ್ತಮವಾದ ಆರೋಗ್ಯದ ಸೇವೆಗಳನ್ನು ಒದಗಿಸುವ ದೃಷಟಿಯಿಂದ ಈ ಯೋಜನೆಯ ಕೇಂದ್ರ ಸರ್ಕಾರವು ಆರಂಭಿಸದೆ ಮತ್ತು ಇದು ಈ ಉದ್ದೇಶವಾಗಿದೆ.

ಈ (Pradhan Mantri Matru Vandana) ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರಿಗೆಲ್ಲಾ ಆರ್ಥಿಕ ನೆರವನ್ನು ಒದಗಿಸುವ ಜೊತೆಗೆ ಗರ್ಭಿಣಿ ಮಹಿಳೆಯರಿಗೆಲ್ಲಾ ಉಚಿತ ಔಷಧಿಗಳನ್ನು ಗರ್ಭಧಾರಣೆಯ ಪೂರ್ವದ ಸಮಯದಲ್ಲಿ ಹಾಗೂ ಗರ್ಭಧಾರಣೆಯ ನಂತರದ ಸಮಯದಲ್ಲಿ ಕೂಡ ವೈದ್ಯಕೀಯ ತಪಾಸಣೆಯ ಸೌಲಭ್ಯಗಳನ್ನು ಸಹ ಉಚಿತವಾಗಿಯೇ ಒದಗಿಸಲಾಗುತ್ತದೆ.

ಮಕ್ಕಳ ಮತ್ತು ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಈ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ, ಈ ಯೋಜನೆಯಡಿಯಲ್ಲಿ ದೇಶದ ಗರ್ಭಿಣಿ ಮಹಿಳೆಯರಿಗೆ ಮೊದಲ ಗರ್ಭಾವಸ್ಥೆಯಲ್ಲಿ ರೂ. ₹5000 ಗಳನ್ನು ಹಾಗೂ 2ನೇ ಮಗುವಿನ ಜನನದ ನಂತರ ಕೂಡ ₹6000 ರೂಪಾಯಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿಯೇ ಹಣವನ್ನು ಜಮಾ ಮಾಡಲಾಗುವುದು.

ಫಲಾನುಭವಿಗೆ ಮಹಿಳೆಯರಿಗೆ ₹5000 ರೂ. ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ, 1ನೇ ಕಂತಿನಲ್ಲಿ ₹3000 ರೂಪಾಯಿಯನ್ನು ಮತ್ತು ₹2000 ರೂಪಾಯಿಯನ್ನು 2ನೇ ಕಂತಿನಲ್ಲಿ ನೀಡಲಾಗುತ್ತದೆ, ಫಲಾನುಭವಿಗೆ ಮಹಿಳೆಯರಿಗೆ ಎರಡನೇ ಮಗು ಹೆಣ್ಣು ಮಗು ಆಗಿದ್ದಲ್ಲಿ 1ನೇ ಕಂತಿನಲ್ಲಿ ₹6000 ರೂಪಾಯಿಯನ್ನು ಫಲಾನುಭವಿಗೆ ಮಹಿಳೆಯರಿಗೆ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

Pradhan Mantri Matru Vandana Yojana Apply Online

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಪೋಟೋ
  • ಬ್ಯಾಂಕ್ ಖಾತೆಯ ವಿವರ

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ:

ಈ ಪ್ರಧಾನ ಮಂತ್ರಿ ಮಾತೃ ವಂದನಾ  (Pradhan Mantri Matru Vandana) ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಮಹಿಳಾ ಫಲಾನುಭವಿಗಳು ಆನ್ಲೈನ್ ನ ಮುಖಾಂತರ ತಮ್ಮ ಅರ್ಜಿಗಯನ್ನು ಸಲ್ಲಿಸಬಹುದು. ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ  ಅಥವಾ ಆರೋಗ್ಯ ಕೇಂದ್ರಕ್ಕೆ ನೀವು ಭೇಟಿ ಮಹಿಳೆಯರು ನೀಡಿದ ನಂತರ ಗರ್ಭಿಣಿ ಆಗಿರುವ ಬಗ್ಗೆ ಖಚಿತ ಪಡಿಸಿಕೊಂಡ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಆರೋಗ್ಯ ಕೇಂದ್ರಕ್ಕೆ ಒದಗಿಸಿ ನೋಂದಣಿ ಮಾಡಿಕೊಳ್ಳಿ, ಆನ್ಲೈನ್ ಮೂಲಖಂತರ ಅರ್ಜಿಯನ್ನು ಸಲ್ಲಿಸುವ ಮಹಿಳಾ ಫಲಾನುಭವಿಗಳು  https://pmmvy.wcd.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಿರುವುದರ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.

ಪ್ರತಿನಿತ್ಯವು ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ, ಮತ್ತು ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ. ಧನ್ಯವಾದ

WhatsApp Group Join Now
Telegram Group Join Now

Leave a Comment

error: Don't Copy Bro !!