post office scheme: ಎಲ್ಲರಿಗೂ ನಮಸ್ಕಾರ…. ಈ ಒಂದು ಲೇಖನದ ಮುಖಾಂತರ ಯಾರೆಲ್ಲಾ ಹಣವನ್ನು ಡಬಲ್ ಮಾಡಿಕೊಳ್ಳಬೇಕು., ಅಂದುಕೊಂಡಿರುತ್ತೀರೋ ಅಂತವರಿಗೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಈ ಯೋಜನೆಯ ಮಾಹಿತಿಯನ್ನು ತಿಳಿಯಬೇಕು ಎಂದರೆ ನೀವು ಸಂಪೂರ್ಣವಾದ ಮಾಹಿತಿಯನ್ನು ಕೂಡ ಮುಂಚಿತ ದಿನಗಳಲ್ಲಿ ತಿಳಿದಿರಬೇಕು. ಆದಕಾರಣ ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿರಿ.
5 ಲಕ್ಷ ಹಣ ಹೂಡಿಕೆ ಮಾಡಿದ್ರೆ ಡಬಲ್ ಹಣ ನಿಮ್ಮದಾಗುತ್ತೆ.
ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಸಾಕಷ್ಟು ನಾನಾ ರೀತಿಯ ವಿವಿಧ ಯೋಜನೆಗಳು ಕೂಡ ಜಾರಿಯಲ್ಲಿದೆ. ಸಾಕಷ್ಟು ಲಕ್ಷಾಂತರ ಜನರು ಪೋಸ್ಟ್ ಆಫೀಸ್ ಗಳಲ್ಲಿಯೂ ಕೂಡ ಸಾಕಷ್ಟು ಹಣಗಳನ್ನು ಕೂಡ ಹೂಡಿಕೆ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಇರುವಂತಹ ಹಣವನ್ನು ಎಫ್ ಡಿ ಮಾಡುವ ಮುಖಾಂತರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದಂತಹ ಯೋಜನೆ ಎಂದರೆ ಅದುವೇ ಪೋಸ್ಟ್ ಆಫೀಸ್ ಯೋಜನೆಗಳು.
ಜನರು ಈ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡಲು ಮುಗಿಬಿದ್ದಿದ್ದರೂ, ಆದ ಕಾರಣ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಸಾಕಷ್ಟು ಜನರು ಇತ್ತೀಚಿನ ದಿನಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ನೀವು ಕೂಡ ಅವರಂತೆ ಹೆಚ್ಚಿನ ಲಾಭದಾಯಕವಾದ ಬಡ್ಡಿ ಹಣವನ್ನು ಪಡೆಯಬೇಕು ನಿಮ್ಮ ಹಣಕ್ಕೆ ಹೆಚ್ಚಿನ ಲಾಭದಾಯಕವಾದ ಆದಾಯವನ್ನು ಪಡೆಯಬೇಕು ಎಂದರೆ, ನೀವು ಕಡ್ಡಾಯವಾಗಿ ಈ ಯೋಜನೆಯ ಮಾಹಿತಿಯನ್ನು ಕೂಡ ತಿಳಿದು ಯೋಜನೆಗೆ ಖಾತೆಯನ್ನು ಕೂಡ ಆರಂಭಿಸಬಹುದು.
ಖಾತೆ ಆರಂಭಿಸಿದ ನಂತರವೇ ನೀವು ಒಂದು ಲಕ್ಷ ಹಣ ಅಥವಾ ಎರಡು, ಮೂರು ಐದು ಲಕ್ಷ ಹಣವನ್ನು ಹೂಡಿಕೆ ಮಾಡಬಹುದು ಎಂದರೆ ನಿಮಗೆ ಕಡ್ಡಾಯವಾಗಿ ಆ ಒಂದು ಹಣ ಡಬಲ್ ಆಗೋದು ಗ್ಯಾರೆಂಟಿ. ಈ ರೀತಿ ಆಗುವ ಹಣದಿಂದ ನೀವು ನಿಮ್ಮ ವೈಯಕ್ತಿಕ ಕೆಲಸಗಳಿಗೂ ಕೂಡ ಈ ಒಂದು ಹಣವನ್ನು ಬಳಕೆ ಮಾಡಬಹುದಾಗಿದೆ.
ಪೋಸ್ಟ್ ಆಫೀಸ್ ಯೋಜನೆಗಳು ಯಾವೆಲ್ಲ ಪ್ರಯೋಜನಗಳನ್ನು ಕೂಡ ನೀಡುತ್ತವೆ.
ಸ್ನೇಹಿತರೆ ಪೋಸ್ಟ್ ಆಫೀಸ್ ಯೋಜನೆಗಳು ಭಾರತೀಯ ಸರ್ಕಾರಿ ಯೋಜನೆಗಳಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನಿಮಗೆ ಉದ್ಯೋಗಗಳು ಕೂಡ ಬೇಕು ಎಂದರೆ ಉದ್ಯೋಗವನ್ನು ಕೂಡ ಪೋಸ್ಟ್ ಆಫೀಸ್ ಗಳಲ್ಲಿ ವರ್ತಿ ಮಾಡಿಕೊಳ್ಳಲಾಗುತ್ತದೆ. ಆ ಉದ್ಯೋಗದ ಮಾಹಿತಿಯು ಕೂಡ ಬಿಡುಗಡೆಯಾಗಿದೆ. ನಿಮಗೆನಾದರೂ ಪೋಸ್ಟ್ ಆಫೀಸ್ ಹುದ್ದೆಗಳು ಬೇಕು ಎಂದಿದ್ದಲ್ಲಿ, ನೀವು ಕಡ್ಡಾಯವಾಗಿ ಅರ್ಜಿಯನ್ನು ಕೂಡ ಆಫ್ ಲೈನ್ ಮೂಲಕವೇ ಸಲ್ಲಿಕೆ ಮಾಡಬಹುದು.
ಹಲವಾರು ಬ್ಯಾಂಕಿನಲ್ಲಿ ನೀವೇನಾದರೂ ಹಣವನ್ನು ಎಫ್ಡಿ ಇಡುತ್ತೀರಿ ಅಂದರೆ ಹೆಚ್ಚಿನ ಲಾಭದಾಯಕದ ಹಣ ನಿಮಗೆ ದೊರೆಯುವುದಿಲ್ಲ. ಏಕೆಂದರೆ ಬ್ಯಾಂಕುಗಳು ನಿಮಗೆ ಹೆಚ್ಚಿನ ಬಡ್ಡಿ ಹಣವನ್ನು ಕೂಡ ನೀಡುವುದಿಲ್ಲ. ಕಡಿಮೆ ಬಡ್ಡಿ ದರದಲ್ಲಿ ನಿಮ್ಮ ಹಣವನ್ನು ಮತ್ತೆ ಮರುಪಾವತಿಸುತ್ತದೆ ಅಷ್ಟೇ. ನೀವೇನಾದರೂ ಒಂದು ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ, ನಿಮಗೆ ವಾರ್ಷಿಕವಾಗಿ ಹತ್ತು ಸಾವಿರ ಹಣ ಅಥವಾ 5,000 ಒಳಗೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆದ್ದರಿಂದ ಎಲ್ಲರೂ ಕೂಡ ಈ ರೀತಿಯ ಕಡಿಮೆ ಬಡ್ಡಿ ಹಣವನ್ನು ಪಡೆಯಲು ಇಷ್ಟಪಡುವುದಿಲ್ಲ. ಎಲ್ಲರೂ ಕೂಡ ಲಾಭದಾಯಕವಾದ ಬಡ್ಡಿ ಹಣವನ್ನು ಪಡೆಯಬೇಕು ಎಂದು ಬಯಸುತ್ತಾರೆ.
ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಹಣವನ್ನು ಉಳಿಸಬೇಕು ಎಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಬಾರದು ಎಂಬ ದೃಷ್ಟಿಕೋನ ಇದ್ದೇ ಇರುತ್ತದೆ. ಆದ್ದರಿಂದ ಅವರು ಹಲವಾರು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಾರೆ. ಅಂತವರು ಕೂಡ ಟಿಡಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಮುಂದಿನ ಐದು ವರ್ಷದ ಒಳಗೆ ಡಬಲ್ ಹಣವು ಕೂಡ ನಿಮ್ಮದಾಗುತ್ತದೆ.
ಟೈಮ್ ಡೆಪಾಸಿಟ್ ಯೋಜನೆಯ ಮಾಹಿತಿ !
ಟೈಮ್ ಡೆಪಾಸಿಟ್ ಯೋಜನೆ ಎಂದರೇನು ? ಕಡ್ಡಾಯವಾಗಿ ಐದು ವರ್ಷದವರೆಗೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಹಣದಲ್ಲಿ ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ. ನೀವೇನಾದರೂ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ 2,24,974 ರೂ ಹಣ ನಿಮ್ಮದಾಗುತ್ತದೆ.
ಇಷ್ಟು ಹಣವನ್ನು ನಿಮಗೆ ಬಡ್ಡಿ ಹಣವಾಗಿ ಮರುಪಾವತಿ ಮಾಡುತ್ತದೆ. ನೀವು ಮಾಡಿರುವಂತಹ ಟೈಮ್ ಡೆಪಾಸಿಟ್ ಹಣವನ್ನು ಕೂಡ ಮತ್ತೆ ನಿಮಗೆ ಹಿಂದಿರುಗುಸುತ್ತದೆ. ಪೋಸ್ಟ್ ಆಫೀಸ್ ಆದ ಕಾರಣ ನೀವು ಕಡ್ಡಾಯವಾಗಿ ಐದು ವರ್ಷದವರೆಗೂ ಈ ಹಣವನ್ನು ಠೇವಣಿ ಸ್ಥಿತಿಯಲ್ಲಿಯೇ ಇರಲು ಬಿಡಬೇಕಾಗುತ್ತದೆ.
5 ಲಕ್ಷ ಹಣವನ್ನು ಠೇವಣಿ ಮಾಡಿದರೆ ನಿಮಗೆ ಎಷ್ಟು ಲಕ್ಷ ಹಣ ಸಿಗುತ್ತದೆ.
ಒಂದೇ ಬಾರಿಗೆ ಟೈಮ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಬರೋಬ್ಬರಿ 5 ಲಕ್ಷ ಹಣವನ್ನು ಕೂಡ ಹೂಡಿಕೆ ಮಾಡತಕ್ಕದ್ದು. ಆ ಹೂಡಿಕೆ ಮಾಡಿರುವಂತಹ ಮೊತ್ತಕ್ಕೆ 7.5% ರಷ್ಟು ಬಡ್ಡಿ ದರವನ್ನು ಕೂಡ ಪೋಸ್ಟ್ ಆಫೀಸ್ ನೀಡುತ್ತದೆ ಈ ಬಡ್ಡಿ ಹಣವನ್ನು ವಾರ್ಷಿಕವಾಗಿ ನಿಮ್ಮ ಠೇವಣಿ ಹಣಕ್ಕೆ ರಫ್ತು ಮಾಡಲಾಗುತ್ತದೆ. ನೀವು ಐದು ವರ್ಷದವರೆಗೂ ಹಣವನ್ನು ಹೂಡಿಕೆ ಮಾಡಿದರೆ ಮಾತ್ರ ಈ ರೀತಿಯ ಒಂದು ಹಣ ನಿಮ್ಮ ಖಾತೆಗೆ ಜಮಾ ಆಗೋದು. ಇಲ್ಲದಿದ್ರೆ ಇಷ್ಟು ಹಣ ನಿಮಗೆ ಜಮಾ ಆಗುವುದಿಲ್ಲ.
1 ಲಕ್ಷ ಹಣ ಹೂಡಿಕೆ ಮಾಡಿದ್ರೆ ಎಷ್ಟು ಬಡ್ಡಿದರ ಸಿಗುತ್ತದೆ ಗೊತ್ತಾ ?
ನೀವು ಒಂದೇ ಬಾರಿಗೆ ಐದು ವರ್ಷಗಳವರೆಗೂ ಒಂದು ಲಕ್ಷ ಹಣವನ್ನು ಹೂಡಿಕೆ ಮಾಡುವಿರಿ ಎಂದರೆ ನಿಮಗೆ ಬರೋಬ್ಬರಿ 6.9% ರಷ್ಟು ಬಡ್ಡಿ ಹಣ ಕೂಡ ದೊರೆಯುತ್ತದೆ. ಆ ಒಂದು ಬಡ್ಡಿ ಹಣವು ಈ ಒಂದು ಲಕ್ಷದ ಹಣಕ್ಕಿಂತ ಕಡಿಮೆ ಇರುತ್ತದೆ ಹೊರತು ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ.
ಅರ್ಧದಷ್ಟು ಈ ಬಡ್ಡಿ ಹಣವನ್ನು ನಿಮ್ಮ ಖಾತೆಗೆ ಪೋಸ್ಟ್ ಆಫೀಸ್ ವರ್ಗಾಯಿಸುತ್ತದೆ ಬಡ್ಡಿ ಹಣ ಹಾಗೂ ನೀವು ಠೇವಣಿ ಮಾಡಿರುವಂತಹ ಹಣವನ್ನು ಕೂಡಿದರೆ ಬರೋಬ್ಬರಿ ಒಂದುವರೆ ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕೂಡ ನೀವು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿ ಪಡೆಯಬಹುದಾಗಿದೆ ಇನ್ನು ಅನೇಕ ರೀತಿಯ ಹಣವನ್ನು ಠೇವಣಿ ಮಾಡಬಹುದು.
ಎರಡು ಲಕ್ಷ ಹಣ ಹೂಡಿಕೆ ಮಾಡಿದ್ರೆ ಎಷ್ಟು ಬಡ್ಡಿ ಹಣ ದೊರೆಯುತ್ತದೆ.
ಸ್ನೇಹಿತರೆ ನೀವು ಕೂಡ ಎರಡು ಲಕ್ಷ ಹಣವನ್ನು ಐದು ವರ್ಷಗಳವರೆಗೂ ಠೇವಣಿ ಮಾಡುವಿರಿ ಎಂದರೆ ನಿಮಗೆ ಬರೋಬ್ಬರಿ 7.00 ರಷ್ಟು ಬಡ್ಡಿ ಹಣ ಕೂಡ ಐದು ವರ್ಷಗಳ ಒಳಗೆ ದೊರೆಯುತ್ತದೆ ನೀವು ಅರ್ಧದಲ್ಲಿ ಈ ಒಂದು ಹಣವನ್ನು ನೀವು ತೆಗೆದುಕೊಳ್ಳಲು ಬಯಸುವಿರಿ ಎಂದರೆ ನಿಮಗೆ ಇಷ್ಟು ಹಣ ನಿಮ್ಮ ಕೈ ಸೇರುವುದಿಲ್ಲ ವಾರ್ಷಿಕವಾಗಿ ಬಡ್ಡಿ ದರದ ಮೊತ್ತ ಎಷ್ಟು ಇರುತ್ತದೆಯೋ ಅಷ್ಟು ಹಣವನ್ನು ಮಾತ್ರ ನಿಮಗೆ ಮರುಪಾವತಿ ಮಾಡುತ್ತದೆ ಪೋಸ್ಟ್ ಆಫೀಸ್ ಆದರೆ ನೀವು ಐದು ವರ್ಷಗಳವರೆಗೂ ಬಿಟ್ಟರೆ ನಿಮಗೆ ಹೆಚ್ಚಿನ ಪ್ರಮಾಣದ ಮೊತ್ತವೇ ನಿಮ್ಮದಾಗುತ್ತದೆ.
ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ಹೂಡಿಕೆ ಮಾಡುವಂತಹ ಸಂದರ್ಭದಲ್ಲಿ ನೀವು ಐದು ವರ್ಷಗಳವರೆಗೂ ಹಣವನ್ನು ಠೇವಣಿ ಮಾಡುತ್ತೀರೋ ಎಂದು ಐದು ವರ್ಷದವರೆಗೂ ಹಣವನ್ನು ಠೇವಣಿ ಮಾಡಲು ಬಯಸುವಿರಿ ಎಂದರೆ ಮಾತ್ರ ಈ ಟೈಮ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗಿರಿ ಇಲ್ಲ ನಾವು ಅರ್ಧದಲ್ಲಿಯೇ ಈ ಒಂದು ಹಣವನ್ನು ತೆಗೆದುಕೊಳ್ಳುತ್ತೇವೆ,
ಎಂದರೆ ನೀವು ಇನ್ನೂ ಕಡಿಮೆ ಅವಧಿಯ ಯೋಜನೆಗಳಿಗೆ ಹೂಡಿಕೆ ಮಾಡಬಹುದು ಕಡಿಮೆ ಅವಧಿಯನ್ನು ಕೂಡ ಸಾಕಷ್ಟು ಯೋಜನೆಗಳು ಕಾರ್ಯ ನಿರ್ವಹಿಸುತ್ತಿವೆ ಕಡಿಮೆ ಸಮಯದಲ್ಲಿ ನಿಮಗೆ ಹಣವನ್ನು ಕೂಡ ದುಪ್ಪಟ್ಟು ಮಾಡಿಕೊಡುತ್ತದೆ.
ಹೆಚ್ಚಿನ ಲಾಭ ಪಡೆಯುವುದು ಹೇಗೆ ?
ಎಲ್ಲಿಯೂ ಹೋಗದೆ ಹಣವನ್ನು ಹೂಡಿಕೆ ಮಾಡುವ ಮುಖಾಂತರವೂ ಕೂಡ ಪ್ರತಿ ತಿಂಗಳು ಹಣವನ್ನು ಪಡೆಯುತ್ತಿರುವಂತಹ ವ್ಯಕ್ತಿಗಳು ಕೂಡ ಇದ್ದಾರೆ ಅಂತವರು ಎಲ್ಲಿಯೂ ಹೋಗುವ ಹಾಗೆ ಇಲ್ಲ ಏಕೆಂದರೆ ಇನ್ನಿತರ ಯೋಜನೆಗಳ ಮುಖಾಂತರ ಪ್ರತಿ ತಿಂಗಳು ಹಣವನ್ನು ಅಂಚೆ ಕಚೇರಿ ಯೋಜನೆ ಮೂಲಕವೇ ನೀಡಲಾಗುತ್ತದೆ ಆ ಒಂದು ಯೋಜನೆಯ ಹೆಸರು ಮಂತ್ರಿ ಇನ್ಕಮ್ ಸ್ಕೀಮ್ ಎಂದು ಈ ಒಂದು ಮಂತ್ರಿ ಇನ್ಕಮ್ ಸ್ಕೀಮ್ ಯೋಜನೆ ಅಡಿಯಲು ಕೂಡ ಲಕ್ಷಾಂತರ ಹಣವನ್ನು ನೀವು ಹೂಡಿಕೆ ಮಾಡಬೇಕು.
ಆ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದರೆ ನಿಮಗೆ ಪ್ರತಿ ತಿಂಗಳು ಕಡ್ಡಾಯವಾಗಿ ಒಂಬತ್ತು ಸಾವಿರ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ ಇದು ಬಡ್ಡಿ ದರದ ಹಣವಾಗಿರುತ್ತದೆ ಯಾವುದೇ ರೀತಿಯ ನೀವು ಮಾಡಿರುವಂತಹ ಠೇವಣಿ ಹಣದಲ್ಲಿ ಅಂಚೆ ಕಚೇರಿ ಮತ್ತೆ ಮರುಪಾವತಿ ಮಾಡುವುದಿಲ್ಲ ಬಡ್ಡಿ ಹಣವೇ ಬೇರೆ ಹಾಗೂ ಠೇವಣಿ ಮಾಡಿರುವಂತಹ ಹಣವೇ ಬೇರೆಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಥವಾ ನಿಮ್ಮ ಪೋಸ್ಟ್ ಆಫೀಸ್ ಖಾತೆಯಲ್ಲಿ ಜಮಾ ಆಗಿರುತ್ತದೆ.
3 ಲಕ್ಷ ಹಣಕ್ಕೆ ಎಷ್ಟು ಬಡ್ಡಿ ದರ ದೊರೆಯುತ್ತದೆ.
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಬಂಧಿಕರಿಗೆ ಅಥವಾ ಇನ್ನಿತರ ಸಾಮಾನ್ಯ ಜನರಿಗೆ ಹಣವನ್ನು ನೀಡುವುದು ತಪ್ಪು ಏಕೆಂದರೆ ಆ ಒಂದು ಹಣವನ್ನು ನೀಡಲು ನಾವು ಮುಂದಾಗುತ್ತೇವೆ ಆದರೆ ಅವರು ಮತ್ತೆ ಮರುಪಾವತಿ ಕೂಡ ಮಾಡುವುದಿಲ್ಲ ಆ ಹಣಕ್ಕೂ ಬಡ್ಡಿ ಹಣವನ್ನು ಕೂಡ ಪ್ರತಿ ತಿಂಗಳು ನೀಡುವುದಿಲ್ಲ ಹಾಗೂ ಅಸಲಿನ ಹಣವನ್ನೇ ಅವರು ಕೊಡುವುದಿಲ್ಲ ಆ ಒಂದು ಹಣವನ್ನು ನೀಡಲು ಅವರು ಸಾಕಷ್ಟು ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ.
ಆದ್ದರಿಂದ ನಾವು ಇಂತಹ ವ್ಯಕ್ತಿಗಳಿಗೆ ನೀಡುವ ಬದಲು ಈ ಸರ್ಕಾರಿ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮುಖಾಂತರವೂ ಕೂಡ ಹೆಚ್ಚಿನ ಲಾಭದಾಯಕ ದ ಹಣವನ್ನು ಗಳಿಸಬಹುದು. ಇನ್ನಿತರ ವ್ಯಕ್ತಿಗಳು ಸಾಕಷ್ಟು ಖಾಸಗಿ ವಲಯದ ಅಪ್ಲಿಕೇಶನ್ಗಳನ್ನು ಕೂಡ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಾರೆ ಇದು ಕಡಿಮೆ ಮುತ್ತದ ಹಣವನ್ನು ಮೂಡಿಕೆ ಮಾಡುವವರು ಇಲ್ಲ ಹೆಚ್ಚಿನ ಲಾಭದಾಯಕವಾದ ಹಣವನ್ನು ಹೂಡಿಕೆ ಮಾಡುತ್ತಾರೆ ಆದರೆ ಅವರಿಗೆ ಅವರು ನೀಡಿರುವಂತಹ ಹಣವನ್ನೇ ಆ ಒಂದು ಕಂಪನಿ ಮತ್ತೆ ಮರುಪಾವತಿ ಕೂಡ ಮಾಡುವುದಿಲ್ಲ.
ನೀವು ಮೂರು ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ನಿಮಗೆ 7.1% ರಷ್ಟು ಬಡ್ಡಿ ಹಣ ಕೂಡ ಐದು ವರ್ಷಗಳ ಒಳಗೆ ಮರುಪಾವತಿ ಕೂಡ ಆಗುತ್ತದೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಕೂಡ ಟೈಮ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಅಂಚೆ ಕಚೇರಿಗೆ ಹೋಗಿ ಹಣವನ್ನು ಕೂಡ ಠೇವಣಿ ಮಾಡಲು ಮುಂದಾಗಿರಿ ಸಾಕಷ್ಟು ಜನರು ಬ್ಯಾಂಕಿನಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಯಾವ ರೀತಿಯ ಲಾಭವು ಕೂಡ ನಿಮಗೆ ಆಗುವುದಿಲ್ಲ ನೀವು ಹಣವನ್ನು ಹೂಡಿಕೆ ಮಾಡುತ್ತೀರಿ.
ಹೆಚ್ಚು ಸಮಯದಲ್ಲಿ ಆದರೆ ನಿಮಗೆ ಬ್ಯಾಂಕ್ಗಳು ನೀಡುವುದು ಕಡಿಮೆ ಮೊತ್ತವನ್ನೇ ಆದರೆ ಪೋಸ್ಟ್ ಆಫೀಸ್ ಗಳಲ್ಲಿ ಆ ರೀತಿಯ ಒಂದು ನಿಮಗೆ ಇಲ್ಲ ಯಾವುದೇ ನಿಯಮಗಳು ಇಲ್ಲದೆ ಮುಂಚಿತ ದಿನಗಳಲ್ಲಿ ನಿಮಗೆ ಈ ಯೋಜನೆಯ ಮಾಹಿತಿಯನ್ನು ತಿಳಿಸಿ ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದು ಬಯಸಿದರೆ ಮಾತ್ರ ನಿಮಗೆ ಹಣವನ್ನು ಕೂಡ ಠೇವಣಿ ಮಾಡಿಸಿಕೊಳ್ಳಲಾಗುತ್ತದೆ ಒಂದೇ ಬಾರಿಗೆ ಹಣವನ್ನು ಹೂಡಿಕೆ ಮಾಡಿ ಡಬಲ್ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
5 ಲಕ್ಷ ಹೂಡಿಕೆ ಲಾಭವೆಷ್ಟು ?
ಹಣವನ್ನು ಐದು ವರ್ಷಗಳ ಒಳಗೆ ಹೂಡಿಕೆ ಮಾಡುತ್ತೀರಿ ಎಂದರೆ ನಿಮಗೆ 7.5% ರಷ್ಟು ಬಡ್ಡಿ ಹಣ ಕೂಡ ನಿಮಗೆ ಸೇರುತ್ತದೆ ಇದು ವಾರ್ಷಿಕವಾಗಿ ಅಪ್ಡೇಟ್ ಕೂಡ ಆಗುತ್ತದೆ ಇನ್ನಿತರ ಯೋಜನೆಗಳಲ್ಲಿ ಬಡ್ಡಿ ಹಣವನ್ನು ಬೇರೆ ರೀತಿಯ ವಿಧಾನದಲ್ಲಿಯೇ ಮಾಡಿರಲಾಗುತ್ತದೆ ಆದ ಕಾರಣ ನೀವೇನಾದರೂ 5 ಲಕ್ಷ ಹಣವನ್ನು ನಿಮ್ಮ ಸ್ವಂತ ದುಡಿಮೆಯಲ್ಲಿ ಹುಡುಕಿ ಮಾಡುತ್ತೀರಿ ಎಂದರೆ ನೀವು ಯಾರಿಗೂ ಕೂಡ ಮುಂದಿನ ದಿನಗಳಲ್ಲಿ ಮತ್ತೆ ಮರುಪಾವತಿ ಮಾಡುವಂತಹ ಅವಶ್ಯಕತೆ ಇಲ್ಲ ಆದ್ದರಿಂದ ನೀವು ನೀವು ದುಡಿದಿರುವಂತಹ ಹಣವನ್ನ ಹೂಡಿಕೆ ಮಾಡಲು ಮುಂದಾಗಿರಿ.
ಅಥವಾ ನಿಮ್ಮ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಇನ್ನಿತರ ವಯಸ್ಕರು ಇವತ್ತಿನಿಂದಲೇ ಹಣವನ್ನು ಹೂಡಿಕೆ ಮಾಡಿದರೆ ನೀವು ಮುಂದಿನ ಐದು ವರ್ಷಗಳ ನಂತರ ಅಥವಾ 10 ವರ್ಷಗಳ ನಂತರವೂ ಕೂಡ ಹಣವನ್ನು ಪಾವತಿ ಮಾಡಿರುವಂತಹ ಮೊತ್ತವನ್ನು ಕೂಡ ನೀವು ನೋಡಬಹುದಾಗಿದೆ.
ನೀವು ಐದು ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ನಿಮಗೆ ಬರೋಬ್ಬರಿ 2,24,974 ಹಣ ದೊರೆಯುತ್ತದೆ ಆದರೆ ನೀವು ಈ ಒಂದು ಹಣವನ್ನು ಮತ್ತೆ ಮರುಪಾವತಿ ಠೇವಣಿ ಮಾಡುವಿರಿ ಎಂದರೆ ಮುಂದಿನ ಐದು ವರ್ಷಗಳವರೆಗೂ ಠೇವಣಿ ಮಾಡಬೇಕಾಗುತ್ತೆ. ಒಟ್ಟು ನೀವು ಠೇವಣಿ ಮಾಡುವಂತಹ ಸಮಯ 10 ವರ್ಷ. ಈ ಹತ್ತು ವರ್ಷದಲ್ಲಿ ನಿಮ್ಮ 5 ಲಕ್ಷ ಹಣ ರೂ. 10 ಲಕ್ಷವಾಗಿ ಬದಲಾವಣೆಯನ್ನು ಕಂಡಿರುತ್ತದೆ.
ಆ ಬದಲಾವಣೆಯನ್ನು ಕಂಡಂತಹ ಹಣವನ್ನು ಕೂಡ ನೀವು ಮತ್ತೆ ನಿಮ್ಮದಾಗಿಸಿಕೊಂಡು ಆ 10 ಲಕ್ಷ ಹಣವನ್ನು ಕೂಡ ನೀವು ಇನ್ನೂ ಐದು ವರ್ಷಗಳಿಗೂ ಠೇವಣಿ ಮಾಡಬಹುದು ಇದೇ ರೀತಿಯಾಗಿ ದೀರ್ಘಾವಧಿ ಕಾಲದವರೆಗೂ ಹಣವನ್ನು ಠೇವಣಿ ಮಾಡುತ್ತಾ ಹೆಚ್ಚಿನ ಲಾಭದಾಯಕವಾದ ಮೊತ್ತವನ್ನೇ ಗಳಿಸಿಕೊಳ್ಳಿರಿ.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಖಾತೆಯನ್ನು ಆರಂಭಿಸುವಿರಿ ಎಂದರೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗಳಿಗೆ ಭೇಟಿ ನೀಡಬೇಕಾಗುತ್ತದೆ ಪೋಸ್ಟ್ ಆಫೀಸ್ ಗಳಲ್ಲಿ ಕೇಳುವಂತಹ ದಾಖಲಾತಿಗಳನ್ನೆಲ್ಲ ನೀವು ನೀಡುವ ಮುಖಾಂತರ ಖಾತೆಯನ್ನು ಕೂಡ ಆರಂಭಿಸಿರಿ ಹಾಗೂ ಈ ಯೋಜನೆ ಅಡಿಯಲ್ಲಿ ಒಂದೇ ಬಾರಿಗೆ ಹಣವನ್ನು ಕೂಡ ಹೂಡಿಕೆ ಮಾಡಿದೆ ಒಂದು ಬಾರಿ ನೀವು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವಿರಿ ಎಂದರೆ ನಿಮಗೆ ಮುಂದಿನ ದಿನಗಳಲ್ಲಿ ಆ ಒಂದು ಹಣ ಡಬಲ್ ಆಗಿ ನಿಮ್ಮ ಕೈ ಸೇರುತ್ತದೆ ಆದ್ದರಿಂದ ಎಲ್ಲರೂ ಕೂಡ ನಿಮ್ಮ ಹತ್ತಿರದ ಅಂಚೆ ಕಚೇರಿಗಳಿಗೆ ಹೋಗಿ ಹಣವನ್ನು ಕೂಡ ಠೇವಣಿ ಮಾಡಲು ಮುಂದಾಗಿರಿ.
ಈ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮದ ಚಂದಾದಾರರಾಗಿ ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಸುದ್ದಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯು ಕೂಡ ಪ್ರಕಟಣೆ ಆಗುತ್ತದೆ.