ಪಿಎಂ ಕಿಸಾನ್ 17ನೇ ಕಂತಿನ 2000 ರೂ. ಹಣ ಜಮಾವಾದ ಆದ ಫಲಾನುಭವಿ ರೈತರ ಅಧಿಕೃತವಾದ ಪಟ್ಟಿ ಸರ್ಕಾರದಿಂದ ಬಿಡುಗಡೆ, ಈ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಮುಂದಿನ ಪಿಎಂ ಕಿಸಾನ್ 18ನೇ ಕಂತಿನ ಹಣ ಖಾತೆಗೆ ಜಮಾವಾಗಲಿದೆ. PM Kisan Farmers Beneficiary List.
ಕೇಂದ್ರ ಸರ್ಕಾರದ ಯೋಜನೆಯಾಗಿರುವ (PMKSNY) (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ) ಅಡಿಯಲ್ಲಿ ರೈತರಿಗೆ 18/ಜೂನ್/2024 ರಂದು ಯಾವ ಯಾವ ರೈತರ ಖಾತೆಗೆ ಹಣಜಮವಾಗಿದೆ ಎಂಬ ಅಧಿಕೃತವಾದ ಮಾಹಿತಿ ಇರುವ ಫಲಾನುಭವಿ ರೈತರ ಅಧಿಕೃತವಾದ ಪಟ್ಟಿಯನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ತಿಳಿಸಲಾಗಿದೆ.
New Ration Card – ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಕೂಡಲೇ ರೆಡಿ ಮಾಡಿಕೊಳ್ಳಿ.!
ಪಿಎಂ ಕಿಸಾನ್ ಫಲಾನುಭವಿ ರೈತರ ಪಟ್ಟಿ ಬಿಡುಗಡೆ ಈಗಲೇ ಚೆಕ್ ಮಡಿಕೊಳ್ಳಿ: PM Kisan Farmers Beneficiary List.!
ಇತ್ತೀಚಿಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಂತಹ (ಪಿಎಂ ಕಿಸಾನ್ ಉತ್ಸವ ದಿವಸ್) ಕಾರ್ಯಕ್ರಮದಲ್ಲಿ ಎಲ್ಲಾ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 17ನೆಯ ಕಂತಿನ ಹಣವನ್ನು ದೇಶಾದ್ಯಂತದ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಯಾವೆಲ್ಲಾ ರೈತರ ಖಾತೆಗಳಿಗೆ ಹಣ ಜಮಾವಾಗಿದೆ ಎಂಬ ಅಧಿಕೃತವಾದ ರೈತರ ಮಾಹಿತಿಯ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ ಇದನ್ನು ಎಲ್ಲಾ ರೈತರು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಈ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳುವುದು ಹೇಗೆ?
ನಮ್ಮ ಆತ್ಮೀಯ ಎಲ್ಲಾ ರೈತ ಬಾಂಧವರೇ ಈ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ (PM Kisan) ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮವಾಗಲಿದ್ದು ಹಾಗಾಗಿ ನೀವು ಈ ಕೂಡಲೇ ಈ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಬೇಗನೆ ತಿಳಿದುಕೊಂಡು ಖಚತಪಡಿಸಿಕೊಳ್ಳಿ.
ಈ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಎಂದು ಪರಿಶೀಲಿಸಿಕೊಳ್ಳಲು ನೀವುಗಳು ಮೊದಲು ಈ ಪಿಎಂ ಕಿಸಾನ್ ಯೋಜನೆಯ ಅಧಿಕೃತವಾದ ಜಾಲತಾಣದ/ವೆಬ್ ಸೈಟ್ ಗೆ ಭೇಟಿ ನೀಡಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಫಲಾನುಭವಿ ರೈತರ ಅಧಿಕೃತವಾದ ಪಟ್ಟಿ ಬಿಡುಗಡೆಯ ಲಿಂಕ್ :
https://pmkisan.gov.in/rpt_beneficiarystatus_pub.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ PM Kisan ಸಮ್ಮಾನ್ ನಿಧಿ ಯೋಜನೆಯ ಅಧಿಕೃತವಾದ ವೆಬ್ ಪೋರ್ಟಲ್ ತೆರೆದುಕೊಂಡು ನೋಡಲು ಸಿಗುತ್ತದೆ. ನಂತರ ಅಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ಮತ್ತು ನಿಮ್ಮ ತಾಲೂಕು ಹಾಗೂ ಹೋಬಳಿಯನ್ನು ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ನೀವು ಮುಂದುವರೆದರೆ ಈ ಯೋಜನೆಯ ನಿಮ್ಮ ಊರಿನ ಎಲ್ಲಾ ಅರ್ಹ ರೈತರ ಪಟ್ಟಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಈ ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರವೇ ನಿಮಗೆ ಮುಂದಿನ 18ನೇ ಕಂತಿನ ಹಣವು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗುತ್ತವೆ.
ಈ ಫಲಾನುಭವಿ ರೈತರ ಅಧಿಕೃತವಾದ ಪಟ್ಟಿಯಲ್ಲಿ ನಿಮ್ಮ ಹೆಸರು ಇರದ್ದಿದ್ದರೆ ಏನು ಮಾಡಬೇಕು.?
ನೆಚ್ಚಿನ ರೈತ ಬಾಂಧವರೇ ನಿಮಗೆ ಹೇಳುವುದೇನೆಂದರೆ ಈ ಅರ್ಹ ಫಲಾನುಭವಿ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರದೇ ಇದ್ದಲ್ಲಿ ನೀವು ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು. ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಲು ಈ ಪಿಎಂ ಕಿಸಾನ್ ನ ಅಧಿಕೃತ ಪೋರ್ಟಲ್ ನಲ್ಲಿ ಅವಕಾಶವಿದ್ದು ನೀವು ನಿಮ್ಮ ಮೊಬೈಲ್ ನ ಮುಖಾಂತರವೇ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು. ನಿಮಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಮೊಬೈಲ್ ನಲ್ಲಿ ಲಿಂಕ್ ಮಾಡಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡುವುದರ ಮೂಲಕ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು.