Central Govt Scheme: ಕೇಂದ್ರ ಹೊಸ ಪಿಂಚಣಿ ಯೋಜನೆ.! ಈಗಲೇ ಅರ್ಜಿ ಸಲ್ಲಿಸಿ 72,000 ಪಿಂಚಣಿ ಪಡೆಯಿರಿ!

Central Govt Scheme: ಕೇಂದ್ರ ಹೊಸ ಪಿಂಚಣಿ ಯೋಜನೆ.! ಈಗಲೇ ಅರ್ಜಿ ಸಲ್ಲಿಸಿ 72,000 ಪಿಂಚಣಿ ಪಡೆಯಿರಿ!

Central Govt New Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕೇಂದ್ರ ಸರ್ಕಾರದ ಸ್ಕೀಮ್ ಗಳು ಸಾಕಷ್ಟು ಬೀದಿಬದಿ ವ್ಯಾಪಾರಿಗಳು ಮತ್ತು ಉದ್ಯಮಿಗಳು ಹಾಗೂ ಬಡ ಕಾರ್ಮಿಕರಿಗೆ, ರೈತರಿಗೆ ಸೌಲಭ್ಯಗಳನ್ನು ದೊರಕಿಸುವ ಮೂಲಕ ತಮ್ಮ ವ್ಯಾಪಾರಗಳನ್ನು, ವ್ಯವಸಾಯ ಉತ್ತಮಗೊಳಿಸಲು ಸಹಾಯಕವಾಗಿದೆ. 2019ರಲ್ಲಿ ಪ್ರಧಾನ ಮಂತ್ರಿ ಮೋದಿಜಿ ಅವರು ಶ್ರಮ ಯೋಗಿ ಮನ್ ಧನ್ ಯೋಜನೆಯನ್ನು ಪ್ರಾರಂಭಿಸಿದರು. ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುವ ಅಸಂಘಟಿತ ಹಲವಾರು ಕಾರ್ಮಿಕರು ಕಂಡು ಬರುತ್ತಾರೆ, ಒಟ್ಟಾರೆಯಾಗಿ ಭಾರತದ ಆದಾಯ ಅರ್ಧದಷ್ಟು ಅಸಂಘಟಿತ ಕಾರ್ಮಿಕರಿಂದ 42 ಕೋಟಿ ಬರುತ್ತಿದೆ,

ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ ಎಷ್ಟು ಪಿಂಚಣಿ ದೊರಕಲಿದೆ ಮತ್ತು ಈ ಒಂದು ಪಿಂಚಣಿ ಯೋಜನೆ, ಯಾರಿಗೆ ದೊರಕಲಿದೆ? ಎಷ್ಟು ವಯಸ್ಕರಿಗೆ ಸಿಗಲಿದೆ ಎಂಬುದರ ಪೂರ್ಣ ಮಾಹಿತಿ ಕೇಳಬಾಗದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯು ಅತಿ ದೊಡ್ಡ ಪಿಂಚಣಿ ಯೋಜನೆ ಆಗಿದೆ, ಕಾರ್ಮಿಕರ ವೃತ್ತಿಗೆ ಸೇರಿ ಕೆಲಸ ಮಾಡುವ ಜನರಿಗೆ ಈ ಒಂದು ಯೋಜನೆ ಸಾಕಷ್ಟು ಉಪಯೋಗವನ್ನು ಮಾಡಲು ಹೊರಟಿದೆ.

ಪಿಂಚಣಿ ಯೋಜನೆಯಲ್ಲಿ ಎಷ್ಟು ಹಣ ಸಿಗಲಿದೆ!

ಕಾರ್ಮಿಕ ವೃತ್ತಿಗೆ ಸೇರಿ ಕೆಲಸ ಮಾಡುವ ಜನರಿಗೆ ಈ ಒಂದು ಪಿಂಚಣಿ ಯೋಜನೆಯಲ್ಲಿ ವರ್ಷಕ್ಕೆ 72,000 ದೊರಕಲಿದೆ. ವಯಸ್ಸಾದ ನಂತರ ತಮ್ಮ ಆಸೆಗಳನ್ನು ಪೂರೈಸಲು ಈ ಒಂದು ಯೋಜನೆ ಉತ್ತಮವಾದದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾದರೆ ನಿಮಗೆ 30 ವರ್ಷ ಪೂರೈಸಿರಬೇಕು. ಮತ್ತು ತಿಂಗಳಿಗೆ 100 ರೂಪಾಯಿಗಳನ್ನು ಹೂಡಿಕೆ ಮಾಡಬೇಕು, ವಯಸ್ಸಾದ ನಂತರ ವರ್ಷಕ್ಕೆ 72,000 ಪಿಂಚಣಿ ದೊರಕಲಿದೆ.

ಈ ಯೋಜನೆಯ ಅರ್ಹತೆಗಳು?

  • ಈ ಯೋಜನೆಗೆ ಸೇರಲು ಬಯಸುವ ಅಭ್ಯರ್ಥಿಗೆ 40 ವರ್ಷದ ಒಳಗಡೆ ವಯಸ್ಸು ಇರಬೇಕು.
  • ಅವರ ಮಾಸಿಕ ಆದಾಯವು 15 ಸಾವಿರ ಒಳಗಡೆ ಇರಬೇಕು.
  • ಸಂಘಟಿತ ವಲಯ ಕಾರ್ಮಿಕರು ಆಗಿರಬಾರದು.
  • ಅವರು ಯಾವುದೇ ಆದಾಯ ತೆರಿಗೆದಾರರಾಗಿರಬಾರದು.

ಈ ಯೋಜನೆಯಲ್ಲಿ ಸಿಗುವ ಸೌಲಭ್ಯಗಳು?

  • ಅಭ್ಯರ್ಥಿಗಳಿಗೆ 60 ವರ್ಷ ಪೂರೈಸಿದ ನಂತರ 3000 ಪಿಂಚಣಿ ದೊರಕಲಿದೆ.
  • ಪಿಂಚಣಿ ಪ್ರಾರಂಭವಾದ ನಂತರ ಅಭ್ಯರ್ಥಿಯ ಗಂಡ ಅಥವಾ ಹೆಂಡತಿ ಮೃತಪಟ್ಟರೆ ಶೇಕಡ 50ರಷ್ಟು ಪಿಂಚಣಿಯನ್ನು ಪಡೆಯಬಹುದು.

ಈ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡುವ ಮೂಲಕ ಅಲ್ಲಿನ ಪ್ರಮುಖ ವ್ಯಕ್ತಿಗಳ ಮೂಲಕ ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಮಾಹಿತಿ ಪಡೆದುಕೊಂಡು ನಂತರ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ.

Leave a Comment