KSRTC ಉಚಿತ ಬಸ್ ಅನ್ನು ಹತ್ತುವ ಎಲ್ಲಾ ಮಹಿಳೆಯರಿಗೆ ಬಂತು ಮುಂಜಾನೆ ಒಂದು ಕಹಿ ಸುದ್ದಿ.!!
ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಬಹುದು. ಈ ಹಿಂದೆ ಮಹಿಳೆಯರೂ ಟಿಕೆಟ್ ಹಣವನ್ನು ಕಟ್ಟಲು ಹಣಕಾಸಿನ ತೊಂದರೆಯು ಎಲ್ಲರಿಗೂ ಇತ್ತು ಆದರೆ ಎಲ್ಲಾ ಕಡೇ ಪ್ರಯಾಣಿಸಬೆಕೆಂಬ ಆಸೆಗಳು ಇದ್ದರೂ ಸಹ ಹಣವಿಲ್ಲ, ಇಷ್ಟೆಲ್ಲಾ ಆಸೆಗಳನ್ನು ಇಟ್ಟುಕೊಂಡು ಜೀವನವನ್ನು ಸಾಗಿಸುವತ್ತಿರುವ ಮಹಿಳೆಯರು ಈಗ ರಾಜ್ಯಾದ್ಯಂತ ದಲ್ಲಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಗಿಯೇ ಪ್ರಯಾಣಿಸಬಹುದಾಗಿದೆ. ಏಕೆಂದರೆ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿದ್ಯುತ್ ಯೋಜನೆ ಮತ್ತು ಬಸ್ ಸೇವೆ ಉಚಿತವಾಗಿದ್ದ ಕಾರಣ ಹಾಗು ಈಗ ನಾಲ್ಕು ಸರ್ಕಾರಿ ಗ್ಯಾರಂಟಿಗಳಲ್ಲಿ ಮಹಿಳೆಯರದ್ದೇ ಕಾರುಬಾರು ಎಂದು ನಾವು ಹೇಳಬಹುದು.
ಈ ಶಕ್ತಿ ಯೋಜನೆಯಿಂದಾಗಿ ದಿನ ದಿನಕ್ಕೆ ಎಲ್ಲಾ ಮಹಿಳಾ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಬಸ್ ಗಳೂ ಸಹ ಈಗ ಫುಲ್ ರಶ್ ಆಗುತ್ತಿವೆ. ಹೀಗಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಎಲ್ಲಾ ವೃದ್ಧರು ಮತ್ತು ಪುರುಷರು ಸಹ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಟಿಕೆಟ್ ಕೊಟ್ಟರೂ ಸಹ ಬಸ್ ಅನ್ನು ನಿಲ್ಲಿಸಿ ಪ್ರಯಾಣಿಸಬೇಕಾಗಿದೆ ಎಂದು ಶಕ್ತಿ ಯೋಜನೆಯ ಕುರಿತಾಗಿ ದೂರಿದ ನಮ್ಮ ರಾಜ್ಯದ ಮುಖ್ಯಮಂತ್ರಿ ಗಳಾದ ಸಿಎಂ ಸಿದ್ದರಾಮಯ್ಯ ಅವರು ಬಸ್ ನಲ್ಲಿ ಎಲ್ಲಾ ಪುರುಷರಿಗೆ ಶೇ.50 ರಷ್ಟು ಮತ್ತು ಮಹಿಳೆಯರಿಗೆ ಶೇ.50 ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
KSRTC ಕೊಟ್ಟ ಕಹಿ ಸುದ್ಧಿ (BAD NEWS):
ಶಕ್ತಿ ಯೋಜನೆಯಿಂದಾಗಿ ಸರ್ಕಾರಿ ಬಸ್ ಗಳು ಉಚಿತ ಎಂಬ ಕಾರಣಕ್ಕಾಗಿ ದೇವಸ್ಥಾನ, ಪ್ರವಾಸಿ ಸ್ಥಳ, ಮತ್ತು ದೂರದ ಎಲ್ಲಾ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದವರಿಗೆ ಸರ್ಕಾರದ ಈ ಕಹಿ ಸುದ್ದಿಯು ಆಘಾತವನ್ನು ಉಂಟುಮಾಡಿದೆ ಎನ್ನಬಹುದು. ರಾಜ್ಯದ ಮಹಿಳೆಯರು ಈ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಸೇವೆಯನ್ನು ಹೊಂದಿರುತ್ತಾರೆ ಆದರೆ ಮಹಿಳೆಯರೂ ಪ್ರಯಾಣಿಸುವಾಗ ಅವರ ಭಾರವಾದ ಲಗೇಜ್ ಗಳನ್ನು ತೆಗೆದುಕೊಂಡು ಹೋದರೆ ಆಗ ಮಹಿಳೆಯರು ಅವರ ಟಿಕೆಟ್ ನ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬ ನಿಯಮವಿದೆ. ಇದೀಗ ಲಗೇಜ್ ಗಳ ಮೇಲಿನ ಟಿಕೆಟ್ ದರವು ಹೆಚ್ಚಳವಾಗಲಿದೆ ಎಂಬ ಒಂದು ಆಘಾತಕಾರಿಯಾದ ಮಾಹಿತಿಯು ಹೊರಬಿದ್ದಿದೆ.
ಶುಲ್ಕಗಳಲ್ಲಿ / ಬೆಲೆಯಲ್ಲಿ ಏರಿಕೆ:
ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಸಾಮಾನು ಮತ್ತು ಲಗೇಜ್ ಗಳನ್ನು ಜೊತೆಗೆ ಕೊಂಡೊಯ್ಯುವಾಗ ಅದಕ್ಕೆ ಅಂತಲೇ ಪ್ರತ್ಯೇಕವಾಗಿ ಟಿಕೆಟ್ ಅನ್ನು ಪಡೆಯಬೇಕು. ಸಾಮಾನು ಮತ್ತು ಲಗೇಜ್ ಗಳಿಗೆ ಪ್ರತಿ ಯೂನಿಟ್ಗೆ ₹0.75 ಪೈಸೆ ಹಾಗೂ 10 Kg ತೂಕದ ಲಗೇಜ್ ಗಳಿಗೆ ಕನಿಷ್ಠ ಅಂದರೂ ₹5 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಅದೇ ರೀತಿಯಲ್ಲಿ ಇನ್ನು ಮುಂದೆ ಪ್ರತಿ ಯುನಿಟ್ ಗೆ ₹1.50 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂಬ ಮಾಹಿತಿಯು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದರ ಪ್ರಕಾರ ನೋಡುವುದಾದರೆ 10 Kg ತೂಕದ ಲಗೇಜ್ ಗೆ ಕನಿಷ್ಠ ಟಿಕೆಟ್ ಶುಲ್ಕವು ₹15 ರೂ. ಬೀಳಲಿದೆ.
ನಿಮ್ಮ ಲಗೇಜಿಗಳಿಗೆ ಟಿಕೆಟ್ ಅನ್ನು ತೆಗೆದುಕೊಳ್ಳದೆ ಪ್ರಯಾಣಿಸಿದರೆ ನಿಮ್ಮ ಟಿಕೆಟ್ ದರಕ್ಕಿಂತ ಹೆಚ್ಚು ದುಪ್ಪಟ್ಟು ದರವನ್ನು ತೆರಬೇಕಾಗುತ್ತದೆ. ಇದರೊಂದಿಗೆ ಲಗೇಜ್ ಜೊತೆ ಪ್ರಯಾಣಿಸುವ ಪ್ರಯಾಣಿಕರಿಗೆ ತಮ್ಮ ಲಗೇಜ್ ಅನ್ನು ತಮ್ಮ ಪಕ್ಕದ ಸೀಟಿನಲ್ಲಿ ಆಗಲಿ ಅಥವಾ ಇಂಜಿನ್ ನ ಪಕ್ಕದಲ್ಲಿ ಆಗಲಿ ಅಥವಾ ಚಾಲಕರ ಪಕ್ಕದಲ್ಲಿ ಆಗಲಿ ಇಡುವಂತಿಲ್ಲ. ತಮ್ಮ ಸಹ ಪ್ರಯಾಣಿಕರಿಗೆ ಯಾವುದೆ ರೀತಿಯ ತೊಂದರೆ ಕೊಡದೇ. ಬಸ್ಸಿನ ಮೇಲಿನ ಭಾಗದಲ್ಲಿ ತಮ್ಮ ಭಾರವಾದ ಲಗೇಜ್ ಗಳನ್ನು ಸಾಗಿಸಲು ಸೂಚಿಸಲಾಗಿದೆ.
ಇತರೆ ವಿಷಯಗಳು: