KSRTC Update: ಇನ್ಮುಂದೆ ಗಂಡಸರಿಗೂ ಉಚಿತ ಬಸ್ ಪ್ರಯಾಣ ಜಾರಿ.! ಸಿಎಂ ಸಿದ್ದರಾಮಯ್ಯ ಹೇಳಿಕೆ ಇಲ್ಲಿದೆ ತಿಳಿಯಿರಿ!
KSRTC Update 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿತ್ತು, ಆದರೆ ಈಗ ರಾಜ್ಯದ ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ ಜಾರಿಗೆ ಬರಲಿದೆ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಅಧಿಕೃತವಾದ ಹೇಳಿಕೆಯನ್ನು ನೀಡಿದ್ದಾರೆ. ಯಾವಾಗನಿಂದ ಉಚಿತ ಬಸ್ ಪ್ರಯಾಣ ಗಂಡಸರಿಗೂ ಜಾರಿಗೆ ಬರುತ್ತದೆ? ಮತ್ತು ಸಿಎಂ ಸಿದ್ದರಾಮಯ್ಯನವರ ಹೇಳಿಕೆ? ಈ ಕೆಳಗೆ ನೀಡಿದ ಸಂಪೂರ್ಣ ಓದಿ.
ಹೌದು ರಾಜ್ಯದಲ್ಲಿ ಇಲ್ಲಿಯವರೆಗೆ ಎಲ್ಲ ಯೋಜನೆಗಳನ್ನು ಮಹಿಳೆಯರಿಗೆ ಮಾತ್ರ ಪಡೆಯಲು ಅವಕಾಶವನ್ನು ಮಾಡಿಕೊಡಲಾಗಿದೆ. ಆದರೆ ಗಂಡಸರಿಗೆ ಯಾವುದೇ ಸರಿಯಾದ ಯೋಜನೆ ಸದುಪಯೋಗ ಸಿಗುತ್ತಿಲ್ಲ, ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ ಒದಗಿಸುವ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ಹೊರಡಿಸಿದ್ದಾರೆ.
ಉಚಿತ ಬಸ್ ಪ್ರಯಾಣ ಯಾವಾಗಿನಿಂದ ಗಂಡಸರಿಗೆ ಜಾರಿಗೆ ಬರಲಿದೆ ಮತ್ತು ಸಿದ್ದರಾಮಯ್ಯನವರ ಹೇಳಿಕೆ:
ಈ ಹಿಂದಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲೆ ಯಳಂದೂರು ನಲ್ಲಿ ಶನಿವಾರ 100 ಹಾಸಿಗೆ ದವಾಖಾನೆ ಕಟ್ಟಡ ಶಂಕು ಸ್ಥಾಪನೆ ಅಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಸುದ್ದಿಗಾರರು ಸಿದ್ದರಾಮಯ್ಯನವರಿಗೆ ಗಂಡಸರಿಗೂ ಉಚಿತ ಬಸ್ ಪ್ರಯಾಣ ನೀಡುವುದರ ಬಗ್ಗೆ ಪ್ರಶ್ನಿಸಿದಾಗ, ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಮರಳಿ ಉತ್ತರಿಸಿದ್ದಾಗ ರಾಜ್ಯದಲ್ಲಿ ಗಂಡಸರಿಗೂ ಕೂಡ ಉಚಿತಪರ ಪ್ರಯಾಣ ನೀಡಿದರೆ ಕೆಎಸ್ಆರ್ಟಿಸಿ ಸಂಸ್ಥೆಯನ್ನು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಮೇಲಿನ ಹೇಳಿಕೆಯಲ್ಲಿ ಮತ್ತೊಂದು ಗಂಡಸರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಏನು ಅಂದರೆ ಮೇಲಿನ ಮಾತು ಹೇಳಿದ ಬಳಿಕ ಗಂಡಸರಿಗೂ ಕೂಡ ರಾಜ್ಯದಲ್ಲಿನ ಯೋಜನೆಗಳಿಗೆ ಸಾಕಷ್ಟು ಸದುಪಯೋಗ ಪಡೆಯುತ್ತಿಲ್ಲ, ಅವರಿಗಾಗಿ ಉಚಿತ ಬಸ್ ಪ್ರಯಾಣ ಇನ್ನೂ ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಮತ್ತು ವಯಸ್ಸಿನ ಮಿತಿ ಮೇಲೆ ನಿಗದಿಪಡಿಸಲಾಗುತ್ತದೆ, ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ.
ಈ ಒಂದು ಮಾತಿನಿಂದ ಗಂಡಸರಿಗೂ ಕೂಡ ಸಾಕಷ್ಟು ಸಿಹಿ ಸುದ್ದಿ ನೀಡಿದಂತಾಗಿದೆ ಇನ್ನು ಶೀಘ್ರದಲ್ಲಿ ಗಂಡಸರಿಗೂ ಕೂಡ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿಕೆಯನ್ನು ಸಹ ನೀಡಿದ್ದಾರೆ.