Kotak Kany Scholarship: 12ನೇ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! 1.5 ಲಕ್ಷ ಸ್ಕಾಲರ್ಶಿಪ್ ಅರ್ಜಿ ಆಹ್ವಾನ!

Kotak Kany Scholarship: 12ನೇ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! 1.5 ಲಕ್ಷ ಸ್ಕಾಲರ್ಶಿಪ್ ಅರ್ಜಿ ಆಹ್ವಾನ!

Kotak Kany Scholarship: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, 12ನೇ ತರಗತಿ ಮುಗಿಸಿ ಮುಂದಿನ ತರಗತಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭವಾಗಿದೆ, ಒಂದು ಕೋಟಕ್ ಕನ್ಯಾ ಸ್ಕಾಲರ್ಶಿಪ್ ನ ಉದ್ದೇಶ ಬಡವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಮೇಲಕ್ಕೆ ತರುವ ಒಂದು ಪ್ರಯತ್ನವನ್ನು ಮಾಡುತ್ತಿದೆ.

ಹೌದು ಕೋಟಕ್ ಕನ್ಯಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಮತ್ತು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಕೊನೆಯ ದಿನಾಂಕವನ್ನು ಈ ಒಂದು ಕೆಳಭಾಗದಲ್ಲಿ ನೀಡಲಾಗಿದೆ, ಎಲ್ಲವನ್ನು ಸಂಪೂರ್ಣವಾಗಿ ಓದಿ ನಂತರ ಈ ಒಂದು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿ.

ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ದೊರಕಲಿದೆ!

12ನೇ ತರಗತಿ ಮುಗಿಸಿ ಮುಂದಿನ ಕೋರ್ಸ್ ಗಳನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಕೋಟಕ್ ಕನ್ಯಾ ಸ್ಕಾಲರ್ಶಿಪ್ ಇಂದ 1.5 ಲಕ್ಷದವರೆಗೆ ವೇತನ ದೊರಕಲಿದೆ. ಈ ಒಂದು ಹಣವನ್ನು ತಮ್ಮ ಕೋರ್ಸ್ಗಳ ಸಾಮಗ್ರಿಗಳಿಗೆ, ಪುಸ್ತಕ, ಸಾರಿಗೆ ವೆಚ್ಚ ಮತ್ತು ಇನ್ನೂ ಅವರ ಶಿಕ್ಷಣ ವೆಚ್ಚಕ್ಕೆ ಮಾತ್ರ ಬಳಸಿಕೊಳ್ಳಬೇಕಾಗುತ್ತದೆ.

ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳು:

  • ವಿದ್ಯಾರ್ಥಿಗಳು 12ನೇ ತರಗತಿ ಪಾಸ್ ಆಗಿ ಪರೀಕ್ಷೆಯಲ್ಲಿ 75 ಶೇಕಡಾ ಅಂಕವನ್ನು ಪಡೆದಿರಬೇಕು.
  • ತಮ್ಮ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷದ ಒಳಗಡೆ ಇರಬೇಕು.

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • 12ನೇ ತರಗತಿಯ ಅಂಕಪಟ್ಟಿ
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ಕಾಲೇಜು ಪ್ರವೇಶ ಅಂಕಪಟ್ಟಿ
  • ಇತ್ತೀಚಿನ ಶೈಕ್ಷಣಿಕ ಶುಲ್ಕ ರಶೀದಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಫೋಟೋ

ಕೋಟಕ್ ಕನ್ಯಾ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

Leave a Comment