Karnataka Post Office Job’s: 10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ಹೊಸ ನೇಮಕಾತಿಯ ಅವಕಾಶ.!

Karnataka Post Office Job’s: ಹೆಲೋ ಸ್ನೇಹಿತರೆ, ಈ ಮೂಲಕ ನಿಮಗೆ ತಿಳಿಸಲು ಬಯಸುವ ವಿಷಯ ಏನೆಂದರೆ ನೀವು 10th ಪಾಸಾಗಿದ್ದರೆ ನಿಮಗೆಲ್ಲಾ ಒಂದು ಗುಡ್ ನ್ಯೂಸ್ ಏನಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಇರುವ ಅರ್ಹತೆಗಳು ಮತ್ತು ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಕರ್ನಾಟಕದಲ್ಲಿ ಪೋಸ್ಟ್ ಆಫೀಸ್ ಹೊಸ ನೇಮಕಾತಿ..?

(ಭಾರತೀಯ ಅಂಚೆ ಇಲಾಖೆ) ಯಲ್ಲಿ “ಸ್ಟಾಫ್ ಡ್ರೈವರ್” ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 10ನೇ ತರಗತಿಯನ್ನು ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಿದೆ.

Karnataka Post Office Job ಗೆ ವಿದ್ಯಾರ್ಹತೆ ವಿವರ:

(ಭಾರತೀಯ ಅಂಚೆ ಇಲಾಖೆ) ಯಲ್ಲಿ “ಸ್ಟಾಪ್ ಡ್ರೈವರ್” ಹುದ್ದೆಗಳಿಗೆ ಅಭ್ಯರ್ಥಿಯು 10ನೇ ತರಗತಿಯನ್ನು ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

HSRP Number Plate New Update: HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಇಂದೇ ಕೊನೆಯ ದಿನ ಇರುವಾಗಲೇ ಬಂತು ಹೊಸ ಆದೇಶ.!

Karnataka Post Office ನೇಮಕಾತಿಯ ವಯೋಮಿತಿ ವಿವರ:

(ಭಾರತೀಯ ಅಂಚೆ ಇಲಾಖೆ) ಯಲ್ಲಿ “ಸ್ಟಾಪ್ ಡ್ರೈವರ್” ಹುದ್ದೆಗಳಿಗೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಮೇಲ್ಪಟ್ಟು ಮತ್ತು 35 ವರ್ಷ ವಯಸ್ಸನ್ನು ಮೀರಿದ ಅಭ್ಯರ್ಥಿಗಳೂ ಮಾತ್ರ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Karnataka Post Office ನೇಮಕಾತಿಯ ಸಂಬಳದ ವಿವರ:

(ಭಾರತೀಯ ಅಂಚೆ ಇಲಾಖೆ) ಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಧಿಕೃತ ಆದಿಸೂಚನೆಯ ಪ್ರಕಾರ ₹19,990 ರೂ. ಗಳಿಂದ ₹63,200 ರೂಪಾಯಿಗಳ ಸಂಬಳವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

Karnataka Post Office ನೇಮಕಾತಿಯ ಆಯ್ಕೆ ವಿಧಾನ.?

(ಭಾರತೀಯ ಅಂಚೆ ಇಲಾಖೆ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ (intarview) ಮೂಖಾಂತರ ಆಯ್ಕೆಯನ್ನು ಮಾಡಲಾಗುತ್ತಿದ್ದು. ಹಾಗೂ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ (ಡ್ರೈವಿಂಗ್ ಲೈಸೆನ್ಸ್) ಅನ್ನು ಹೊಂದಿರಬೇಕು, ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ (ಡ್ರೈವಿಂಗ್ ಲೈಸೆನ್ಸ್) ಅನ್ನು ಪರಿಶೀಲಿಸಿದ ನಂತರ ಸಂದರ್ಶನದ (ಇಂಟರ್ವ್ಯೂ) ಮುಖಾಂತರ ಅರ್ಜಿಯನ್ನು ಸಲ್ಲಿಸಿದಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡ ನಂತರ ಡಾಕ್ಯುಮೆಂಟ್ಸ್ ಪರಿಶೀಲನೆ (Document Verification) ಮಾಡಲಾಗುತ್ತದೆ.

Karnataka Post Office ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ..?

(ಭಾರತೀಯ ಅಂಚೆ ಇಲಾಖೆ) ಯಲ್ಲಿ ಖಾಲಿ ಇರುವ “ಸ್ಟಾಪ್ ಡ್ರೈವರ್” ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಈ ಕೆಳಗಿನಂತಿದೆ:

  • ಅರ್ಜಿಯ ಪ್ರಾರಂಭ ದಿನಾಂಕ:- 11/ಜೂನ್/2024
  • ಅರ್ಜಿಯ ಕೊನೆಯ ದಿನಾಂಕ:- 23/ಜುಲೈ/2024
Post Office Job's in Karnataka

Karnataka Post Office ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 23/ಜುಲೈ/2024 ರ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು.

ಉಚಿತ ಗ್ಯಾಸ್ ಸಿಲೆಂಡರ್ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ, ಕೂಡಲೇ ಅರ್ಜಿ ಸಲ್ಲಿಸಿ: Free LPG Gas Cylinder Apply Now

Karnataka Post Office ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ..?

(ಭಾರತೀಯ ಅಂಚೆ ಇಲಾಖೆ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಇಲಾಖೆಯ ಅಧಿಕೃತವಾದ ವೆಬ್ಸೈಟ್ ಗೆ ಹೋಗಿ ಅರ್ಜಿಯ ಫಾರ್ಮ್ (Application) ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

Application ಅನ್ನು ಡೌನ್ಲೋಡ್ ಮಾಡಲು : ಇಲ್ಲಿ ಕ್ಲಿಕ್ ಮಾಡಿ

ಮೇಲಿನ ಅಧಿಕೃತವಾದ ವೆಬ್ ಸೈಟ್ ಗೆ ಭೇಟಿ ನೀಡಿ ಈ ಹುದ್ದೆಯ ಅರ್ಜಿಯನ್ನು ಸಲ್ಲಿಸುವ Application ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಮೇಲಿನ ಫಾರ್ಮ್ ಡೌನ್ಲೋಡ್ ಮಾಡಿಕೊಂಡ ನಂತರ ಆ ಫಾರ್ಮ್ ನಲ್ಲಿ ಕೇಳಿರುವ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿದ ನಂತರ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಈ ಫಾರ್ಮ್ ಜೊತೆ ಜೋಡಣೆ ಮಾಡಿ ನಾವು ಕೆಳಗೆ ನೀಡಲಾದ ಅಧಿಕೃತ ಅಂಚೆ ಇಲಾಖೆಯ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಹಾಗೂ ನಿಮ್ಮ ಎಲ್ಲಾ ದಾಖಲಾತಿಗಳನ್ನು ಕಳಿಸಬೇಕಾಗುತ್ತದೆ.

Sansad Marg – Dak Bhavan –  New Delhi – 110001
ದಕ್ ಭವನ್, ಸಂಸದ್ ಮಾರ್ಗ್, ನವ ದೆಹಲಿ – 110001

ಮೇಲೆ ನೀಡಲಾದ ಪೋಸ್ಟ್ ಆಫೀಸ್ ನ Address ಗೆ ನಿಮ್ಮ ಅರ್ಜಿ ಫಾರ್ಮ್ ಜೊತೆ ಧಾಖಲೆಗಳೊಂದಿಗೆ ಪೋಸ್ಟ್ ಮಾಡಬೇಕು.

ಈ ಲೇಖನವು ನಿಮಗೆ ಉತ್ತಮ ಮಾಹಿತಿಯನ್ನು ನೀಡಿದ್ದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

WhatsApp Group Join Now
Telegram Group Join Now

Leave a Comment

error: Don't Copy Bro !!