Karnataka Bank Recruitment 2024: ಕರ್ನಾಟಕ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.!! ಸಂಬಳ, ವಯೋಮಿತಿ, ವಿದ್ಯಾರ್ಹತೆಯ ವಿವರಗಳು ಇಲ್ಲಿದೆ.!! ಕೂಡಲೇ ಅರ್ಜಿ ಸಲ್ಲಿಸಿ @karnatakabank.com
Karnataka Bank Recruitment 2024: ನಮ್ಮಎಲ್ಲಾ ಕರ್ನಾಟಕದ ಸಮಸ್ತ ಜನತೆಗೆ ಇಂದಿನ ಉದ್ಯೋಗದ ಲೇಖನಕ್ಕೆ ಸ್ವಾಗತ, ಈ ಮುಖಾಂತರ ನಿಮಗೆಲ್ಲಾ ತಿಳಿಸುವ ವಿಷಯ ಏನೆಂದರೆ, ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಹೊಸ ಅವಕಾಶದ ಬಗ್ಗೇ ಈ ಲೇಖನದಲ್ಲಿ ತಿಳಿಸಲಾಗಿದೆ. ಕರ್ನಾಟಕ ಬ್ಯಾಂಕ್ ನಮ್ಮ ಭಾರತೀಯ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದೆ. Karnataka Bank ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯ ಮುಖಾಂತರ ಅಭ್ಯರ್ಥಿಗಳಿಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. Karnataka Bank ನಲ್ಲಿ ಸುಮಾರು 14 ಖಾಲಿ ಹುದ್ದೆಗಳು ಇವೇ, ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ತಮ್ಮ ಅರ್ಜಿಯನ್ನು ಕೂಡಲೆ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಲು ವಯೋಮಿತಿ, ವಿದ್ಯಾರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಅರ್ಜಿಯನ್ನ ಸಲ್ಲಿಸುವ ವಿಧಾನ, ಸಂಬಳ ಹಾಗೂ ಇತರೆ ಎಲ್ಲಾ ವಿವರಗಳ ಮಾಹಿತಿಯನ್ನು ಕೆಳಗೆ ನೀಡಿರುವ ಮಾಹಿತಿಗಳಿಂದ ತಿಳಿದುಕೊಳ್ಳೋಣ ಬನ್ನಿ.
Karnataka Bank Recruitment 2024 ರ ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ ವಿವರ:
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
ಡೇಟಾ ಎಂಜಿನಿಯರ್ (Data Engineer D.E) | 11 ಹುದ್ದೆಗಳು ಖಾಲಿ ಇದೆ. |
(Cloud Security Engineer C.S.E) ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ | 1 ಹುದ್ದೆ ಖಾಲಿ ಇದೆ. |
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ (Application Security Engineer A.S.E) | 1 ಹುದ್ದೆ ಖಾಲಿ ಇದೆ. |
ಫೈರ್ವೆಲ್ ಅಡ್ಮಿನಿಸ್ಟ್ರೇಟರ್ (Firewall Administrator F.A) | 1 ಹುದ್ದೆ ಖಾಲಿ ಇದೆ. |
ಉದ್ಯೋಗದ ಸ್ಥಳ | ಬೆಂಗಳೂರು |
Karnataka Bank Recruitment 2024 ಬೇಕಾದ ವಿದ್ಯಾರ್ಹತೆಯ ವಿವರ:
ಕರ್ನಾಟಕ ಬ್ಯಾಂಕ್ ಖಾಲಿ ಇರುವ ವಿವಿಧ ಎಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳೂ ವಿದ್ಯಾರ್ಹತೆಯ ವಿವರಗಳು ಈ ಕೆಳಗಿನಂತಿವೆ: ಡೇಟಾ ಎಂಜಿನಿಯರ್ (Data Engineer) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳೂ – ಬಿ.ಎಸ್ಸಿ (B.Sc), ಬಿಸಿಎ (BCA), ಬಿಇ/ಬಿ.ಟೆಕ್ (B.E/B.Tech), ಪದವಿ (Degree), ಎಂಸಿಎ (MCA), ಎಂ.ಟೆಕ್ (M.Tech) ಇಲ್ಲಿ ನೀಡಿರುವ ಎಲ್ಲಾ ಕೋರ್ಸ್ ಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕೋರ್ಸ್ ಗಳನ್ನು ಮಾಡಿರುವ ಅಭ್ಯರ್ಥಿಯು ಈ ಹುದ್ದೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಉಳಿದ ಹುದ್ದೆಗಳ ವಿದ್ಯಾರ್ಹತೆಯ ವಿವರಗಳು ಕೆಳಗಿನಂತಿವೆ.
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ (Cloud Security Engineer), ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ (Application Security Engineer), ಮತ್ತು ವೆಲ್ ಅಡ್ಮಿನಿಸ್ಟ್ರೇಟರ್ (Firewell Administrator) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು – ಪದವಿ (Degree), ಬಿಇ/ಬಿ.ಟೆಕ್ (B.E), ಎಂಸಿಎ (MCA) ಇಲ್ಲಿ ನೀಡಿರುವ ಎಲ್ಲಾ ಕೋರ್ಸ್ ಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕೋರ್ಸ್ ಗಳನ್ನು ಮಾಡಿರುವ ಅಭ್ಯರ್ಥಿಯು ಈ ಹುದ್ದೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
Karnataka Bank Recruitment 2024 ಬೇಕಾದ ವಯೋಮಿತಿಯ ವಿವರ:
ಕರ್ನಾಟಕ ಬ್ಯಾಂಕ್ ಖಾಲಿ ಇರುವ ವಿವಿಧ ಎಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳೂ ವಯೋಮಿತಿಯ ವಿವರಗಳು ಈ ಕೆಳಗಿನಂತಿವೆ:
ಕರ್ನಾಟಕ ಬ್ಯಾಂಕ್ ಖಾಲಿ ಇರುವ ಡೇಟಾ ಎಂಜಿನಿಯರ್ (Data Engineer) ಎಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳೂ ಕನಿಷ್ಠ 18 ವರ್ಷ ದಿಂದ ಮತ್ತು ಗರಿಷ್ಠ ವಯೋಮಿತಿಯು 30 ವರ್ಷದವರಾಗಿರಬೇಕು.
ಕರ್ನಾಟಕ ಬ್ಯಾಂಕ್ ಖಾಲಿ ಇರುವ ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ (Cloud Security Engineer), ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ (Application Security Engineer), ಮತ್ತು ವೆಲ್ ಅಡ್ಮಿನಿಸ್ಟ್ರೇಟರ್ (Firewell Administrator) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳೂ ಕನಿಷ್ಠ 18 ವರ್ಷ ದಿಂದ ಮತ್ತು ಗರಿಷ್ಠ ವಯೋಮಿತಿಯು 35 ವರ್ಷದವರಾಗಿರಬೇಕು.
Karnataka Bank Recruitment 2024 ನಿಗದಿ ಪಡಿಸಲಾದ ವೇತನದ ವಿವರ:
ಕರ್ನಾಟಕ ಬ್ಯಾಂಕ್ ಖಾಲಿ ಇರುವ ವಿವಿಧ ಎಲ್ಲಾ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾದ ಸಂಬಳದ ವಿವರ ಇಂತಿದೆ:
ಡೇಟಾ ಎಂಜಿನಿಯರ್ (Data Engineer) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾದ ಸಂಬಲವು ತಿಂಗಳಿಗೆ ₹48,480/- ರೂ. ರಿಂದ ₹85,920/- ರೂ. ಸಂಬಳ ಕೊಡಲಾಗುತ್ತದೆ.
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ (Cloud Security Engineer), ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ (Application Security Engineer), ಮತ್ತು ವೆಲ್ ಅಡ್ಮಿನಿಸ್ಟ್ರೇಟರ್ (Firewell Administrator) ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾದ ಸಂಬಲವು ತಿಂಗಳಿಗೆ ₹64,820/- ರೂ. ರಿಂದ ₹93,960/- ರೂ. ಸಂಬಳ ಕೊಡಲಾಗುತ್ತದೆ.
Karnataka Bank Recruitment 2024 ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆ:
ಅಭ್ಯರ್ಥಿಗಳ ವಿದ್ಯಾರ್ಹತೆಯ (Qualification) ಮುಖಾಂತರ.
ಅಭ್ಯರ್ಥಿಗಳ ಅನುಭವ (Experience) ಮುಖಾಂತರ.
ಅಭ್ಯರ್ಥಿಗಳ ಸಂದರ್ಶನ (Interview) ಮುಖಾಂತರ.
ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಆನ್ಲೈನ್ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು?
1. ಆಕಾಂಕ್ಷಿಗಳು ಮುಖ್ಯ ವೆಬ್ಸೈಟ್ https://karnatakabank.com ಗೆ ಭೇಟಿ ನೀಡಬೇಕು, ನಂತರ ಲಿಂಕ್ಗಳೊಂದಿಗೆ ಹೊಸ ಪರದೆಯು ತೆರೆಯುತ್ತದೆ.
2. ಕರ್ನಾಟಕ ಬ್ಯಾಂಕ್ ಖಾಲಿ ಹುದ್ದೆಯ ಅಧಿಸೂಚನೆ ಅನ್ನು ಡೌನ್ಲೋಡ್ ಮಾಡಿ, ನೇಮಕಾತಿಯ ಸಂಪೂರ್ಣ ವಿವರಗಳನ್ನು ಓದಿ.
3. ನೀವು ಸಂಪೂರ್ಣ ಅರ್ಹತೆಯನ್ನು ಹೊಂದಿದ್ದೀರಿ ಎಂದು ನೀವು ಖಚಿತಪಡಿಸಿಕೊಂಡರೆ, ಖಾಲಿ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಸಬಹುದು.
4. ಆನ್ಲೈನ್ ಅರ್ಜಿ ನಮೂನೆಯನ್ನು ಒತ್ತಿರಿ. ಅದರ ನಂತರ ಹೊಸ ಟ್ಯಾಬ್ ತೆರೆಯುತ್ತದೆ
5. ಅರ್ಜಿ ನಮೂನೆಯಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
6. ಅಂತಿಮ ಸಲ್ಲಿಸುವ (Apply) ಬಟನ್ ಅನ್ನು ಸಲ್ಲಿಸುವ ಮೊದಲು ನಿಮ್ಮ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಇನ್ನೊಂದು ಬಾರಿ ಪರಿಶೀಲಿಸಿ.
7. ಅರ್ಜಿದಾರರು ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸುವ ನಾಲ್ಕು ವಿಧಾನಗಳಲ್ಲಿ ಯಾವುದಾದರೂ ಒಂದರ ಮೂಲಕ ಪಾವತಿಸಬೇಕು.
Karnataka Bank Recruitment 2024 ರ ಅರ್ಜಿ ಸಲ್ಲಿಸವ ಪ್ರಮುಖ ದಿನಾಂಕಗಳು:
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ : ಜೂನ್/26/2024
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲಿಕ್ಕೆ ಕೊನೆ ದಿನಾಂಕ : ಜುಲೈ/26/2024
Karnataka Bank Recruitment 2024 ರ ಪ್ರಮುಖ ದಿನಾಂಕಗಳು:
ಅರ್ಜಿಯನ್ನು ಸಲ್ಲಿಸಲು ಡೈರೆಕ್ಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಹುದ್ದೆಗಳ ಅಧಿಸೂಚನೆ 1 | ಇಲ್ಲಿ ಕ್ಲಿಕ್ ಮಾಡಿ |
ಹುದ್ದೆಗಳ ಅಧಿಸೂಚನೆ 2 | ಇಲ್ಲಿ ಕ್ಲಿಕ್ ಮಾಡಿ |
ಇತರೆ ವಿಷಯಗಳು:
ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!