Karnataka 2nd PUC Exam 3 Result 2024 : ರಾಜ್ಯದಲ್ಲಿ 2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶದ ಬಿಡುಗಡೆಯ ದಿನಾಂಕ.!! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!! @karresults.nic.in
Karnataka 2nd PUC Exam 3 Result 2024 : ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರ, ಈ ಲೇಖನದ ಮುಖಾಂತರ ನಿಮಗೆಲ್ಲಾ ತಿಳಿಸಲು ಬಯಸುವ ವಿಷಯ ಏನೆಂದರೆ ನಮ್ಮ (KSEEB) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಡೆಯ ಮಾಹಿತಿಯ ಪ್ರಕಾರ ದ್ವಿತೀಯ ಪಿಯುಸಿಯ ಪರೀಕ್ಷೆ ಮೂರರ (2nd PUC Exam 3 Result 2024) ಫಲಿತಾಂಶದಬಿಡುಗಡೆಯದಿನಾಂಕ ಮತ್ತು ಸಮಯ ಪ್ರಕಟ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳೂ ತಿಳಿಯಲು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮೂರರ (2nd PUC Exam 3) ರ ಫಲಿತಾಂಶವನ್ನು (Result) ಅಭ್ಯರ್ಥಿಗಳೂ ಯಾವ ರೀತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಹೇಗೆ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಇದೆ ರೀತಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ನಮ್ಮ ಟೆಲಿಗ್ರಾಂ ಗ್ರೂಪ್ ಅನ್ನೂ ಸಹ ಜಾಯಿನ್ ಆಗಬಹುದು.
ಹೌದು ಗೆಳೆಯರೇ, ನಿಮಗೆಲ್ಲಾ ತಿಳಿದಿರುವ ಹಾಗೆ ಕಳೆದ ಜೂನ್ ತಿಂಗಳಿನಿಂದ ಜುಲೈ ತಿಂಗಳವರೆಗೂ ಸಹ ನಮ್ಮ ಕರ್ನಾಟಕದಲ್ಲಿ ಕರ್ನಾಟಕ 2nd ಪಿಯುಸಿ ಪರೀಕ್ಷೆ-3 (2nd PUC Exam 3) ರನ್ನು ವಿಧ್ಯಾರ್ಥಿಗಳು ಬರೆದು ಈಗ ವಿಧ್ಯಾರ್ಥಿಗಳು ತಾವು ಬರೆದಿದ್ದ ಪರೀಕ್ಷೆಯ (2nd PUC Exam 3 Result 2024) ಫಲಿತಾಂಶಕ್ಕೆ ಕಾಯುತ್ತಿದ್ದರು, ಅದರಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ಯು ಈಗ ವಿಧ್ಯಾರ್ಥಿಗಳಿಗೆ ಸಿಹಿ ಸುದ್ಧಿಯನ್ನ ನೀಡಿದೆ.
Table of Contents
2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಯಾವಗ ಪ್ರಕಟವಾಗಲಿದೆ.?
ಈ ಪ್ರಸ್ತುತ ಸಮಯದಲ್ಲಿ 2nd ಪಿಯುಸಿ ಪರೀಕ್ಷೆ-3 ರ (2nd PUC Exam 3) ರ ಫಲಿತಾಂಶವನ್ನೂ (Result) ಅನ್ನು 15/ಜುಲೈ/2024 ರಿಂದ 17/ಜುಲೈ/2024 ರ ಒಳಗೆ ಪರೀಕ್ಷಾ ಮಂಡಳಿಯು ಪ್ರಕಟಿಸುವ ಎಲ್ಲಾ ಸಾಧ್ಯತೆ ಇದೆ. ಕರ್ನಾಟಕ 2nd ಪಿಯುಸಿ ಪರೀಕ್ಷೆ-3 ರ (2nd PUC Exam 3) ರ ಫಲಿತಾಂಶವನ್ನೂ (Result) ಅನ್ನು ವಿಧ್ಯಾರ್ಥಿಗಳು KSEAB ಯ ಅಧಿಕೃತವಾದ ವೆಬ್ ಸೈಟ್ ಗೆ karresults.nic.in ಭೇಟಿ ನೀಡುವುದರ ಮೂಲಕ ಪರಿಶೀಲಿಸಿಕೊಳ್ಳಬಹುದು. ಈಗ ವಿಧ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನೂ ಕೆಳಗೆ ವಿವರಿಸಲಾಗಿದೆ:
ಕರ್ನಾಟಕ 2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ.?
ಮೊದಲು ಮಂಡಳಿಯ ಅಧಿಕೃತವಾದ ವೆಬ್ ಸೈಟ್ ಗೆ ಭೇಟಿ ನೀಡಿ : ಅಭ್ಯರ್ಥಿಗಳು ಕರ್ನಾಟಕ 2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು, (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ) (KSEEB) ಯ ಅಧಿಕೃತವಾದ ವೆಬ್ ಸೈಟ್ ಆದ https://karresults.nic.in/ ಗೆ ಭೇಟಿ ನೀಡಬೇಕು.
ನಂತರ ಕರೆಕ್ಟ್ ಆದ ಲಿಂಕ್ ಅನ್ನು ಕ್ಲಿಕ್ ಮಾಡಿ : ನೀವು ಭೇಟಿ ನೀಡಿದ ಅಧಿಕೃತ ವೆಬ್ ಸೈಟ್ ನಲ್ಲಿ, “2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶ 2024” (2nd PUC Exam 3 Result 2024) ಈ ಲಿಂಕ್ ಅನ್ನು ಹುಡುಕಿ ಆನಂತರ ಅದರ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಕೋರ್ಸ್ ಅನ್ನು ಆಯ್ಕೆ ಮಾಡಿ : ನೀವು ನಿಮ್ಮ 2nd ಪಿಯುಸಿ ಫಲಿತಾಂಶದ ಲಿಂಕ್ ಅನ್ನು ಹುಡುಕಿ ತೆರೆದ ನಂತರ, ನೀವು ನಿಮ್ಮ ಹಾಲ್ ಟಿಕೆಟ್ ನ ನೋಂದಣಿ ಸಂಖ್ಯೆಯನ್ನು ಮತ್ತು ಅಲ್ಲಿ ನಿಮ್ಮ ಕೋರ್ಸ್ ಅಂದರೆ (Science, Commerce, Arts) ಈ ಕೋರ್ಸ್ ಗಳಲ್ಲಿ ನಿಮ್ಮ ಕೋರ್ಸ್ ಯಾವುದೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
“ಸಲ್ಲಿಸು” (Submit) ಆಯ್ಕೆಯ ಮೇಲೆ ಕ್ಲಿಕ್ ಮಾಡಿ: ನೀವು ನಿಮ್ಮ ಕೋರ್ಸ್ ಯಾವುದೋ ಅದನ್ನು ಆಯ್ಕೆ ಮಾಡಿಕೊಂಡ ನಂತರ ಅಭ್ಯರ್ಥಿಗಳೂ ತಮ್ಮ ಎಲ್ಲಾ ವಿವರಗಳನ್ನು ನಮೂದಿಸಿ, ನಂತರ “ಸಲ್ಲಿಸು” (Submit) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಈಗ ಅಭ್ಯರ್ಥಿಗಳು ತಮ್ಮ 2nd ಪಿಯುಸಿ ಪರೀಕ್ಷೆ 3 ರ ಫಲಿತಾಂಶವನ್ನು ವೀಕ್ಷಿಸಬಹುದು : ನೀವು “ಸಲ್ಲಿಸು” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಫಲಿತಾಂಶವು ಅಲ್ಲಿ ಪರದೆಯ ಮೇಲೆ ಪ್ರಕಟವಾಗುತ್ತದೆ. ಆಗ ನೀವು ನಿಮ್ಮ 2nd ಪಿಯುಸಿ ಫಲಿತಾಂಶವನ್ನು ವೀಕ್ಷಿಸಬಹುದು. ನೀವು ನಿಮ್ಮ ಫಲಿತಾಂಶವನ್ನು ವೀಕ್ಷಿಸಿದ ನಂತರ ನಿಮ್ಮ ಫಲಿತಾಂಶದ ಪ್ರಿಂಟ್ ಔಟ್ (Print Out) ಅನ್ನು ತೆಗೆದುಕೊಂಡು ಮುಂದಿನ ಭವಿಷ್ಯದ ಉದ್ದೇಶಕ್ಕಾಗಿ ಅದನ್ನು ಇಟ್ಟುಕೊಳ್ಳಿ.
ಮಾರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.!
ನೀವು ಅಂದರೆ ಅಭ್ಯರ್ಥಿಗಳೂ ಏನಾದರು ತಮ್ಮ ಪರೀಕ್ಷೆಯ ಫಲಿತಾಂಶದ ಬಗ್ಗೆ ತೃಪ್ತರಾಗದಿದ್ದರೆ ಅಥವಾ ಫಲಿತಾಂಶದ ಬಗ್ಗೆ ನಿಮಗೆ ಏನಾದರು ಅಸಮಾಧನವಿದ್ದಲ್ಲಿ, ನೀವು ಅಭ್ಯರ್ಥಿಗಳೂ ಮತ್ತೂಮ್ಮೆ ತಮ್ಮ ಫಲಿತಾಂಶದ ಬಗ್ಗೆ ಮಾರುಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಈ ಮರುಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮೊದಲು ತಮ್ಮ ಕಾಲೇಜ್ ಗೆ ಭೇಟಿ ನೀಡಿ ಅಲ್ಲಿ ಈ ಮಾರುಮೌಲ್ಯಮಾಪನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮ್ಮ ಶಿಕ್ಷಕರಿಂದ ತಿಳಿದುಕೊಂಡು ಅನಂತರ ನೀವು ನಿಮ್ಮ ಮಾರುಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಮಾರುಮೌಲ್ಯಮಾಪನದ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬೇಕಾಗುತ್ತದೆ. ಈ ರೀತಿಯಲ್ಲಿ ಅಭ್ಯರ್ಥಿಗಳು ತಮ್ಮ ಮಾರುಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ವಿದ್ಯಾರ್ಥಿಗಳ ಮುಂದಿನ ಹಂತಗಳ ಬಗ್ಗೆ ಸಂಪೂರ್ಣವಾದ ಮಾಹಿತಿ:
ನೀವು ನಿಮ್ಮ ಫಲಿತಾಂಶವನ್ನು ಪಡೆದ ನಂತರದಲ್ಲಿ, ನಿಮ್ಮ ಮುಂದಿನ ಹಂತಗಳ ಬಗ್ಗೆ ನೀವು ಯೋಚನೆ ಮಾಡಲು ಪ್ರಾರಂಭಿಸುತ್ತೀರಿ. ನೀವು ಉನ್ನತ ಶಿಕ್ಷಣವನ್ನು ಮಾಡಿಕೊಂಡು ಮುಂದುವರಿಯಲು ಯೋಚಿಸಿದ್ದರೆ, ನೀವು ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ನಿಮ್ಮ ಅರ್ಜಿಗಳನ್ನು ಸಲ್ಲಿಸಿ ಆನಂತರದಲ್ಲಿ ಪದವಿಯ ವಿವಿಧ ಕೋರ್ಸ್ಗಳನ್ನು ಪ್ರಾರಂಭಿಸಬಹುದು.
ನೀವು ಯಾವ ಕೋರ್ಸನ್ನ ನಿಮ್ಮ ದ್ವೀತಿಯ ಪಿಯುಸಿಯಲ್ಲಿ ತೆಗೆದುಕೊಂಡಿರುತ್ತಿರೋ ಅದರ ಮೇಲೆ ನೀವು ನಿಮ್ಮ ಪದವಿ ಶಿಕ್ಷಣ ಮಾಡಲು ಆಯ್ಕೆ ಮಾಡಿಕೊಳ್ಳಬೇಕು, ಅಂದರೆ ನೀವು (Science) ಸ್ಟ್ರೀಮ್ ಅನ್ನು ತೆಗೆದುಕೊಂಡಿದ್ದರೆ ನೀವು CET ಪರೀಕ್ಷೆ ಬರೆದು ಆನಂತರ ನೀವು B.E (Bachelor’s of Engineering) ಮಾಡಬಹುದು ಮತ್ತು Science ಸ್ಟ್ರೀಮ್ ನಲ್ಲಿಯೇ ಹಲವಾರು ಕೋರ್ಸ್ಗಳು ಇವೆ, Bsc (Bachelor’s of Science) ನಲ್ಲಿಯೂ ಸಹ ತುಂಬಾ ರೀತಿಯ ಕೋರ್ಸ್ ಗಳು ಇವೆ ನೀವು ಅವುಗಳನ್ನು ಸಹ ನಿಮ್ಮ ಪದವಿಯಲ್ಲಿ ಮಾಡಬಹುದು.
ಸ್ನೇಹಿತರೇ, Commerce ಸ್ಟ್ರೀಮ್ ಅನ್ನು ನೀವೇನಾದರೂ ತೆಗೆದುಕೊಂಡಿದ್ದರೆ, ನೀವು ನಿಮ್ಮ ಪದವಿ ಹಂತದಲ್ಲಿ B.Com (Bachelor’s of Commerce) ಡಿಗ್ರಿಯನ್ನೂ ಮಾಡಬಹುದು ಅಥವಾ ನೀವು BBA (Bachelor’s of Business Administration), BCA (Bachelor’s of Computer Application) ಈ ಕೋರ್ಸ್ ಅನ್ನೂ ಸಹ ನೀವು ಮಾಡಬಹುದು, ಅಥವಾ ನೀವು ನಿಮ್ಮ ಪದವಿ ಹಂತದಲ್ಲಿ ದೇಶದ ದೊಡ್ಡ ಕೋರ್ಸ್ ಆದ C.A (Chartered Accountant) ಅನ್ನೂ ಸಹ ತೆಗೆದುಕೊಳ್ಳಬಹುದು. ಈ ರೀತಿಯಾಗಿ ನೀವು ನಿಮ್ಮ ಪದವಿಯನ್ನು Commerce ನಲ್ಲಿ ನಿಮ್ಮ ಡಿಗ್ರಿಯನ್ನೂ ಪೂರ್ಣಗೋಳಿಸಬಹುದು.
ಇನ್ನೂ Arts ಸ್ಟ್ರೀಮ್ ನಲ್ಲಿ ಅಭ್ಯರ್ಥಿಗಳೇನಾದರೂ 2nd ಪಿಯುಸಿ ಓದಿ ಪಾಸ್ ಆಗಿದ್ದರೆ, ಅವರು ತಮ್ಮ ಪದವಿಯ ಹಂತದಲ್ಲಿ B.A (Bachelor’s of Art’s) ಕೋರ್ಸ್ ಅನ್ನು ತೆಗೆದುಕೊಂಡು ಅಭ್ಯರ್ಥಿಗಳು ತಮ್ಮ ಪದವಿಯನ್ನೂ ಓದಿ ಪಡೆಯಬಹುದು ಮತ್ತು ಎಲ್ಲಾ ಪದವಿ ವಿದ್ಯಾರ್ಹತೆ ಇರುವ ಕೆಳಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿ ನಂತರ ಕೆಲಸವನ್ನು ಪಡೆದುಕೊಳ್ಳಬಹುದು.
ಅಥವಾ ನೀವು ನಿಮ್ಮ 2nd ಪಿಯುಸಿ ಫಲಿತಾಂಶವನ್ನು ಇಟ್ಟುಕೊಂಡು ಯಾವುದೆ ರೀತಿಯ ಸರಕಾರದ 2nd ಪಿಯುಸಿ ವಿದ್ಯಾರ್ಹತೆಯ ಇರುವ ಕೆಲಸಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಉದಾಹರಣೆ: SDA (ದ್ವಿತೀಯ ದರ್ಜೆ ಸಹಾಯಕ) ಹುದ್ದೆಗೆ, PC (ಪೊಲೀಸ್ ಕಾನ್ಸ್ಟೇಬಲ್) ಹುದ್ದೆಗೆ, ಈ ರೀತಿಯಲ್ಲಿ ನೀವು 2nd ಪಿಯುಸಿ ವಿದ್ಯಾರ್ಹತೆಯುಳ್ಳ ಎಲ್ಲಾ ಕೆಲಸಗಳಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ ಆನಂತರದಲ್ಲಿ ನೀವು ಆ ಪರೀಕ್ಷೆಗೆ ಬೇಕಾದ ತಯಾರಿಗಳನ್ನು ಮಾಡಿ ಪೂರ್ತಿಯಾಗಿ ಓದಿಕೊಂಡು ಆ ಪರೀಕ್ಷೆಯನ್ನೂ ಯಶಸ್ವಿಯಾಗಿ ಪಾಸ್ ಮಾಡಿದರೆ, ನೀವು ಆ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು.
ಕರ್ನಾಟಕ 2nd ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಪ್ರಸ್ತುತವಾಗಿ ಜುಲೈ ತಿಂಗಳ ಯಾವುದೇ ದಿನದಲ್ಲಿ ಮಂಡಳಿಯು ಪ್ರಕಟಿಸುವ ಸಾಧ್ಯತೆಯಿದೆ. ಅಭ್ಯರ್ಥಿಗಳು ಮಂಡಳಿಯ ಅಧಿಕೃತವಾದ ವೆಬ್ ಸೈಟ್ ಅನ್ನು ಪರಿಶೀಲಿಸುತ್ತಿರಬೇಕು ಹಾಗೂ ಫಲಿತಾಂಶ ಲಭ್ಯವಾದಾಗ ಅದನ್ನು ಪರಿಶೀಲಿಸಿಕೊಳ್ಳಲು ಸಿದ್ಧರಾಗಿರಬೇಕು.
ಸರ್ಕಾರದ ಹೊಸ ಪರೀಕ್ಷಾ ಪದ್ಧತಿಯ ಬಗ್ಗೆ ಸಂಪೂರ್ಣ ಮಾಹಿತಿ.!
ಕಳೆದಬಾರಿ ಈ ರೀತಿಯಾದ ಬದಲಾವಣೆಗಳು ಅಂದರೆ ಈ (ಪರೀಕ್ಷೆ 1, ಪರೀಕ್ಷೆ 2, ಹಾಗೂ ಪರೀಕ್ಷೆ 3) ಎಂದು ಇರಲಿಲ್ಲಾ ಏಕೆಂದರೆ ಕೆಳೆದ ಬಾರಿಯಲ್ಲ ಹೀಗೆ ಇರಲಿಲ್ಲಾ ಏಕೆಂದರೆ ಈ ಹಿಂದೆ ಎಲ್ಲಾ (Supplementary) ಪರೀಕ್ಷೆ ಯನ್ನೂ ಮಾಡಲಾಗುತ್ತಿತ್ತು ಹಾಗೂ 3 ಬಾರಿ ಪರೀಕ್ಷೆ ಮಾಡುವ ರೀತೀ ಇರಲಿಲ್ಲಾ ಕೇವಲ ಒಂದು ಮುಖ್ಯ ಪರೀಕ್ಷೆ ಹಾಗೂ ಅದರಲ್ಲಿ ಪಾಸ್ ಆಗದ ಎಲ್ಲಾ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಅಂದರೆ (Supplementary) ಪರೀಕ್ಷೆ ಮಾಡಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೂ ತಮ್ಮ ಶೈಕ್ಷಣಿಕ ಹಂತಗಳನ್ನು ಅಂದರೆ ಅವರುಗಳು ತಮ್ಮ ಪದವಿ (Degree) ಓದನ್ನು ಪೂರ್ಣಗೊಳಿಸಬಹುದಿತ್ತು.
ಇದು ಈ ಹಿಂದೆ ಇದ್ದ ಪದ್ಧತಿ. ಈ ಬಾರಿ (ಪರೀಕ್ಷೆ 1, ಪರೀಕ್ಷೆ 2, ಹಾಗೂ ಪರೀಕ್ಷೆ 3) ಅನ್ನು ತಂದಿರುವ ಕಾರಣ ಏನೆಂದರೆ ಅದು ವಿಧ್ಯಾರ್ಥಿಗಳು ಎಲ್ಲರೂ ಕೂಡ ಸಮಾನವಾಗಿ ಪರೀಕ್ಷೆಗಳನ್ನು ಸ್ವೀಕರಿಸಿ ಯವುದೇ ರೀತಿಯ ಹಿಂಜರಿಕೆ ಇಲ್ಲದೆ ಅವರು ತಮ್ಮ ಪರೀಕ್ಷೆಯನ್ನೂ ಯಶಸ್ವಿಯಾಗಿ ಪಾಸ್ ಮಾಡಬೇಕು ಎಂಬ ಉದ್ದೇಶದಿಂದ ಈ ಪದ್ಧತಿಯನ್ನೂ ಕಾಂಗ್ರೆಸ್ಸ್ ಸರ್ಕಾರವು ಜಾರಿಗೆ ತಂದಿದೆ. ಈ ಪರೀಕ್ಷಾ ಪದ್ಧತಿಯು ಕಾಂಗ್ರೆಸ್ ಪಕ್ಷವು ನಮ್ಮ ರಾಜ್ಯದಲ್ಲಿ ಅಧಿಕಾರ ಇರುವವರೆಗೂ ಸಹ ಜಾರಿಯಲ್ಲಿರುತ್ತದೆ, ಮುಂದೆ ಈ ಪರೀಕ್ಷಾ ಪದ್ಧತಿಯನ್ನು ಮುಂದು ವರಿಸಬಹುದು ಅಥವಾ ಸಾಗಿತಗೊಳಿಸಬಹುದು.
ಈ ಮಾಹಿತಿಯು ನಿಮಗೆಲ್ಲಾ ಉಪಯುಕ್ತವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಮತ್ತು ನಮ್ಮ ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿರಿ ಧನ್ಯವಾದಗಳು.
ಇತರೆ ವಿಷಯಗಳು: