ಆದಾಯ ತೆರಿಗೆ ಇಲಾಖೆಯ ನೇಮಕಾತಿ 2024: Income Tax Inspector and Assistant Recruitment 2024: ತೆರಿಗೆ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆದಾಯ ತೆರಿಗೆ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯಯಲ್ಲಿ ತಿಳಿಸಿರುವ ಪ್ರಕಾರ, 02 ಖಾಲಿ ಹುದ್ದೆಗಳಿಗೆ ಅರ್ಜಿ ಪ್ರಾಧಿಕಾರವೂ ಆಹ್ವಾನಿಸಿದೆ.
ಆದಾಯ ತೆರಿಗೆ ಇಲಾಖೆಯ ನೇಮಕಾತಿ 2024: ತೆರಿಗೆ ಇನ್ಸ್ಪೆಕ್ಟರ್ ಹಾಗೂ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಆದಾಯ ತೆರಿಗೆ ಇಲಾಖೆಯು ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆದಾಯ ತೆರಿಗೆಯ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಪ್ರಕಾರ 02 ಖಾಲಿ ಹುದ್ದೆಗಳಿವೆ. ಸೂಚಿಸಿದ ಹುದ್ದೆಗಳಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ನ ಪೇ ಲೆವೆಲ್-06 ರ ಪ್ರಕಾರ ಸಂಭಾವನೆಯನ್ನು ಅಭ್ಯರ್ಥಿಗಳು ಪಡೆಯುತ್ತಾರೆ.
ಆದಾಯ ತೆರಿಗೆಯ ನೇಮಕಾತಿ 2024 ರ ಪೋಸ್ಟ್ ಹೆಸರು ಮತ್ತು ಹುದ್ದೆಗಳು:
ಹುದ್ದೆಯ ಹೆಸರು : ತೆರಿಗೆ ಇನ್ಸ್ ಪೆಕ್ಟರ್ ಮತ್ತು ಅಸಿಸ್ಟೆಂಟ್ ಹುದ್ದೆಗಳು
ಹುದ್ದೆಗಳ ಸಂಖ್ಯೆ : 02 ಖಾಲಿ ಹುದ್ದೆಗಳು ಲಭ್ಯವಿವೆ.
ಆದಾಯ ತೆರಿಗೆಯ ಇಲಾಖೆಯ ನೇಮಕಾತಿ 2024 ರ ವಯೋಮಿತಿ ವಿವರ:
ತೆರಿಗೆ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಸ್ಪರ್ಧಿಗಳ ವಯಸ್ಸು 56 ವರ್ಷಗಳನ್ನು ಮೀರಬಾರದು ಎಂದು ಪ್ರಾಧಿಕಾರವು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಆದಾಯ ತೆರಿಗೆಯ ಇಲಾಖೆಯ ನೇಮಕಾತಿ 2024 ರ ಸಂಬಳದ ವಿವರ:
ಆದಾಯ ತೆರಿಗೆಯ ನೇಮಕಾತಿ 2024 (ತೆರಿಗೆ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಗಳ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹35,400 ರೂ. ರಿಂದ ₹1,12,400 ರೂ. ಗಳನ್ನು ನೀಡಲಾಗುತ್ತದೆ ಎಂದು ಪ್ರಾಧಿಕಾರವು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಆದಾಯ ತೆರಿಗೆಯ ಇಲಾಖೆಯ ನೇಮಕಾತಿ 2024 ರ ಹುದ್ದೆಗೆ ಆಯ್ಕೆ ಪ್ರಕ್ರಿಯೆ:
ಆದಾಯ ತೆರಿಗೆಯ ಇಲಾಖೆ ನೇಮಕಾತಿ 2024 ರ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು (Written Exam) ಲಿಖಿತ ಪರೀಕ್ಷೆ ಮತ್ತು (Interview) ಸಂದರ್ಶನ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಆದಾಯ ತೆರಿಗೆಯ ಇಲಾಖೆಯ ನೇಮಕಾತಿ 2024 ರ ಮುಖ್ಯ ವಿವರಗಳು:
ಆದಾಯ ತೆರಿಗೆಯ ನೇಮಕಾತಿ 2024 ರ ಅಧಿಕೃತವಾದ ಅಧಿಸೂಚನೆಗೆ ಆನುಗುಣವಾಗಿ, ಆಯ್ಕೆಯಾದ ಅಭ್ಯರ್ಥಿಗಳನ್ನು 3 ವರ್ಷ ಮೀರದ ಸೂಕ್ತ ಅವಧಿಯೊಳಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದಾಯ ತೆರಿಗೆಯ ನೇಮಕಾತಿ 2024 ರ ಅಧಿಕೃತವಾದ ಅಧಿಸೂಚನೆಯ ತಿಳಿಸಿರುವಂತೆ, ಎಲ್ಲಾ ವಿವರಗಳ ಪ್ರಕಾರ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸೂಕ್ತವಾದ ವಿಧಾನದಲ್ಲಿ ಕೆಳಗೆ ನೀಡಲಾದ ವಿಳಾಸಕ್ಕೆ ಕಳಿಸುವ ಮೂಲಕ Offline ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆದಾಯ ತೆರಿಗೆಯ ಇಲಾಖೆಯ ನೇಮಕಾತಿ 2024 ರ ಅರ್ಜಿ ಸಲ್ಲಿಸುವುದು ಹೇಗೆ?
ಆದಾಯ ತೆರಿಗೆಯ ನೇಮಕಾತಿ 2024 ರ ಅಧಿಕೃತವಾದ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆದಾಯ ತೆರಿಗೆಯ ಅಧಿಕೃತ ಜಾಲತಾಣ/ವೆಬ್ಸೈಟ್ನಲ್ಲಿ ಲಭ್ಯವಿರುವ ಹುದ್ದೆಯ ಅರ್ಜಿಯ ನಮೂನೆಯನ್ನು ಭರ್ತಿ ಮಾಡಿ ಅದನ್ನು ಸೂಕ್ತ ದಾಖಾತಿಗಳೊಂದಿಗೆ ಕೆಳಗೆ ನೀಡಲಾದ ವಿಳಾಸಕ್ಕೆ (address) ಗೆ ಕೊನೆಯ ದಿನಾಂಕ ಒಳಗೆ ರಿಜಿಸ್ಟರ್ ಪೋಸ್ಟ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ಅರ್ಜಿಯನ್ನು Offline ಮೂಲಕ ಕಲಿಸಬೇಕು. ಅರ್ಜಿ ಸಲ್ಲಿಸವ ವಿಳಾಸವನ್ನು ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ವಿಳಾಸದ ವಿವರ:
ಜಂಟಿ ಕಮಿಷನರ್ ಸಕ್ಷಮ ಪ್ರಾಧಿಕಾರ ಹಾಗೂ ನಿರ್ವಾಹಕರ ಕಚೇರಿ SAFEM(FOP)A NDPSA ಮತ್ತು ನ್ಯಾಯನಿರ್ಣಯ ಪ್ರಾಧಿಕಾರ PBPTA ‘B’ ವಿಂಗ್, 09ನೇ ಮಹಡಿಯ ಲೋಕನಾಯಕ್ ಭವನ ನವದೆಹಲಿ -110003 ಭಾರತ.
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವು :- 9/ಆಗಸ್ಟ್/2024
ಈ ಹುದ್ದೆಯ ನೋಟಿಫಿಕೇಶನ್ ಲಿಂಕ್ ನೋಡಲು : ಇಲ್ಲಿ ಕ್ಲಿಕ್ ಮಾಡಿ
ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ವಿಳಾಸ : incometaxindia.gov.in