Gruhalakshmi Scheme New Rules:ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ನಾವು ನಿಮಗೆ ತಿಳಿಸುವ ವಿಷಯ ಏನೆಂದರೆ, ನಿಮಗೆಲ್ಲರಿಗೂ ತಿಳಿದಿರುವಂತೆ, ರಾಜ್ಯ ಸರ್ಕಾರವು ಕಳೆದ ವರ್ಷ ಆಗಸ್ಟ್ನಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ ₹ 2000 ನೀಡುವುದು ಸೇರಿದಂತೆ ಇನ್ನೂ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಹಾಗೂ ಪ್ರಸ್ತುತ ಆಗಸ್ಟ್ ತಿಂಗಳಿಂದ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಸಮಸ್ತ ಕರ್ನಾಟಕದ ಎಲ್ಲಾ ಜನರಿಗೆ ತಿಳಿಸಲು ಬಯಸುತ್ತೇವೆ. . .
Table of Contents
ಗೃಹಲಕ್ಷ್ಮಿ ಯೋಜನೆ ಬಗ್ಗೆ ಈಗಾಗಲೇ ಕೆಲವೆಡೆ ಸರಿಯಾದ ಸಮಯಕ್ಕೆ ಮಾಹಿತಿ ಬರುತ್ತಿದ್ದು, ಇಲ್ಲವಾದಲ್ಲಿ ಸರ್ಕಾರಿ ಇಲಾಖೆಗೆ ಕೊಂಚ ಗೊಂದಲ ತಂದಿದೆ ಎನ್ನಬಹುದು. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಎಂ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಜನತೆಗೆ ಯಾವುದೇ ಸಂಶಯವಿಲ್ಲದೇ ಹಣ ಹೊಂದಿರುವವರ ಖಾತೆಗೆ ಹಣ ವರ್ಗಾವಣೆಯಾಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸ್ವೀಕರಿಸಿಲ್ಲ. ಆದರೆ, ಈ ಎಲ್ಲಾ ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಈ ಸಂದರ್ಭದಲ್ಲಿ ನಾವು ಬಲ್ಲ ಮೂಲಗಳಿಂದ ತಿಳಿದುಕೊಂಡಿದ್ದೇವೆ. ಯಾಕೆ ಎಂದು ತಿಳಿಯಲು ಕಾರಣ ಕೆಳಗೆ ನೀಡಲಾಗಿದೆ.
Gruhalakshmi Scheme New Rules: ಆಗಸ್ಟ್ 12 ರಿಂದ ಹೊಸ ರೂಲ್ಸ್ ಜಾರಿಯಲ್ಲಿದೆ.! ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ₹2,000 ಹಣವು ಸಿಗುವುದು ಅನುಮಾನ.!
ನಿಮಗೆಲ್ಲರಿಗೂ ತಿಳಿದಿರುವಂತೆ, ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಮಹಿಳಾ ಫಲಾನುಭವಿಗಳಿಗೆ ಜಾರಿಮಾಡಲಾದ ಯೋಜನೆಯಾಗಿದೆ, ಆದರೆ ಕೆಲವು ಮಹಿಳೆಯರೂ ಈ ಗೃಹಲಕ್ಷ್ಮಿ ಯೋಜನೆಗೆ ತಮ್ಮ ನಕಲಿ ದಾಖಲೆಗಳನ್ನು ನೀಡಿ ಅವರ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸರ್ಕಾರಕ್ಕೆ ಮಾಹಿತಿ ತಿಳಿದು ಬಂದಿದೆ, ಆದಕಾರಣ ಇಂತಹ ಎಲ್ಲಾ ಮಹಿಳೆಯರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಆದ್ದರಿಂದ ಅಂತಹ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಅರ್ಹತೆಯೂ ಅನ್ವಯಿಸುವುದಿಲ್ಲ. ರಾಜ್ಯ ಸಚಿವಾಲಯವು ಈ ಒಂದು ಕಾರಣಕ್ಕಾಗಿ ಈ ಎಲ್ಲ ಮಹಿಳೆಯರನ್ನು ಗುರುತಿಸಿ ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ತೆಗೆದುಹಾಕಲಿದೆ ಎಂದು ಲಕ್ಷ್ಮಿ ಹೆಬಾಳ್ಕರ್ (Lakshmi Hebbalkar) ಅವರಿಂದ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ, ಇದು ಇದೇ ಪ್ರಸ್ತುತ ಆಗಸ್ಟ್ 12 ರಂದ ಜಾರಿಯಲಿದೆ ಎಂದು ವರದಿಯಾಗಿದೆ.