Gruhalakshmi Scheme: ನಾಳೆ ಗೃಹಲಕ್ಷ್ಮಿ ಒಟ್ಟಿಗೆ ₹4,000 ಹಣ ಜಮಾ.! ಈ 14 ಜಿಲ್ಲೆಗಳಿಗೆ ಮಾತ್ರ, ನಿಮ್ಮ ಜಿಲ್ಲೆ ಹೀಗೆ ಚೆಕ್ ಮಾಡಿ!

Gruhalakshmi Scheme: ನಾಳೆ ಗೃಹಲಕ್ಷ್ಮಿ ಒಟ್ಟಿಗೆ ₹4,000 ಹಣ ಜಮಾ.! ಈ 14 ಜಿಲ್ಲೆಗಳಿಗೆ ಮಾತ್ರ, ನಿಮ್ಮ ಜಿಲ್ಲೆ ಹೀಗೆ ಚೆಕ್ ಮಾಡಿ!

Gruhalakshmi Scheme: ನಮಸ್ಕಾರ ಎಲ್ಲಾ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯು ಜಾರಿಗೆ ಬಂದ ನಂತರ ಸಾಕಷ್ಟು ರಾಜ್ಯದ ಮಹಿಳೆಯರಿಗೆ ಬಹಳಷ್ಟು ಸಹಾಯವಾಗಿದೆ ಅಂದರೆ ತಮ್ಮ ತಮ್ಮ ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭಿಸಲು ಅನುಕೂಲಕರವಾಗಿದೆ. ಈ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕೆಂದರೆ ನಾಳೆ ಗೃಹಲಕ್ಷ್ಮಿ ಒಟ್ಟಿಗೆ 4 ಸಾವಿರ ಹಣ ಈ 14 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಓದಿ.

ಹೌದು ಕಳೆದ ಎರಡು ತಿಂಗಳಿನ ಗೃಹಲಕ್ಷ್ಮಿ ಯೋಜನೆ ಹಣ ಕೆಲವಷ್ಟು ಮಹಿಳೆಯರ ಖಾತೆಗೆ ತಲುಪಿಲ್ಲ ಅಂತ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ. ಈ 14 ಜಿಲ್ಲೆಗಳಿಗೆ ಬಿಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ ಆ ಜಿಲ್ಲೆಗಳು ಯಾವುದೇ ಎಂಬುದನ್ನು ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ.

ಗೃಹಲಕ್ಷ್ಮಿ ಒಟ್ಟಿಗೆ 4 ಸಾವಿರ ಹಣ ಜಮಾ:

ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಹಿಡಿದು ಇಲ್ಲಿಯವರೆಗೆ 14 ಕಂತುಗಳನ್ನು 28,000 ಹಣ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದ್ದು, ಅದೇ ರೀತಿಯಾಗಿ ಕಳೆದ ಎರಡು ತಿಂಗಳ ಹಣ ಬರದೇ ಇರುವ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಿ. ಜಿಲ್ಲೆಗಳನ್ನು ಸಹ ಹೇಳಿದ್ದಾರೆ ಜಿಲ್ಲೆಗಳು ಈ ಕೆಳಗಿನಂತಿವೆ:

  1. ಬೆಂಗಳೂರು
  2. ಬೆಳಗಾವಿ
  3. ಬಾಗಲಕೋಟೆ
  4. ವಿಜಯಪುರ
  5. ಹಾವೇರಿ
  6. ಬೆಂಗಳೂರು ನಗರ
  7. ಬೆಂಗಳೂರು ಗ್ರಾಮಾಂತರ
  8. ಯಾದಗಿರಿ
  9. ಶಿವಮೊಗ್ಗ
  10. ಚಿತ್ರದುರ್ಗ
  11. ಮಂಗಳೂರು
  12. ಚಿಕ್ಕಬಳ್ಳಾಪುರ
  13. ಕೊಪ್ಪಳ
  14. ಉಡುಪಿ

ಈ ಮೇಲೆ ನೀಡಿರುವ ಜಿಲ್ಲೆಗಳಿಗೆ ನಾಳೆ ಗೃಹಲಕ್ಷ್ಮಿ ಯೋಜನೆ ಒಟ್ಟಿಗೆ 4000 ಹಣ ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ:

ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವ ಸ್ಥಿತಿಯನ್ನು ನೋಡಿಕೊಳ್ಳಬಹುದಾಗಿದೆ ಅಥವಾ ನಿಮ್ಮ ಬ್ಯಾಂಕಿಗೆ ನೇರವಾಗಿ ಭೇಟಿ ನೀಡುವ ಮೂಲಕ ಚೆಕ್ ಮಾಡಿಕೊಳ್ಳಬಹುದು.

Leave a Comment