Gruhalakshmi Scheme Amount: ಗೃಹಲಕ್ಷ್ಮಿ ಹಣ ನಿಮಗೂ ಬರಬೇಕೆಂದರೆ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಿ ! ಮಾಡದಿದ್ದವರಿಗೆ ಹಣ ಕೂಡ ಜಮಾ ಆಗಲ್ಲ.

Gruhalakshmi Scheme Amount: ಎಲ್ಲರಿಗೂ ನಮಸ್ಕಾರ…. ಈ ಒಂದು ಲೇಖನದಲ್ಲಿ ತಿಳಿಸುವಂತಹ ಮಾಹಿತಿ ಯಾವುದೇಂದರೆ ಯಾರಿಗೆಲ್ಲ ಇನ್ನೂ ಕೂಡ ಗೃಹಲಕ್ಷ್ಮಿ ಹಣ ಬಂದಿಲ್ಲವೋ ಅಂತವರು ಯಾವೆಲ್ಲ ಪ್ರಕ್ರಿಯೆಯನ್ನು ಪಾಲಿಸುವ ಮೂಲಕ ಹಣವನ್ನು ಪಡೆಯಬಹುದು. ಹಾಗೂ ಹಣ ಬರುವ ರೀತಿ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಮಾಧ್ಯಮದ ಲೇಖನದಲ್ಲಿಯೇ ಒದಗಿಸಲಾಗಿದೆ.

ನೀವು ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಪ್ರಸ್ತುತ ದಿನದಲ್ಲಿ ಪಡೆಯುತ್ತಿದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ಲೇಖನದ ಮಾಹಿತಿ ಉಪಯುಕ್ತವಾಗುತ್ತದೆ. ಆದ ಕಾರಣ ನೀವು ಈ ಕೆಳಕಂಡ ಮಾಹಿತಿಯ ಎಲ್ಲಾ ಸಂಪೂರ್ಣವಾದ ವಿವರವನ್ನು ಕೂಡ ಓದಿರಿ.

ಇದುವರೆಗೂ ಎಷ್ಟು ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿದೆ.

ಯಾವುದೇ ಸಮಸ್ಯೆ ಇಲ್ಲದೆ 10 ಕಂತಿನ ಹಣವನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ. ಕೆಲ ಮಹಿಳೆಯರ ಖಾತೆಗೆ 10 ಕಂತಿನ ಹಣವು ಕೂಡ ಇದೇ ತಿಂಗಳಿನಲ್ಲಿ ಜಮಾ ಆಗಿದೆ. ಇನ್ನು ಕೆಲವೊಬ್ಬರ ಖಾತೆಗೆ ಹಣ ಜಮಾ ಆಗಿಲ್ಲ. ಅಂತವರು ಅವರ ಬ್ಯಾಂಕ್ ಖಾತೆಯಲ್ಲಿ ಯಾವುದೋ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆ ಸಮಸ್ಯೆಯನ್ನು ಅವರು ಬಗೆಹರಿಸಿಕೊಂಡಿದ್ದಲ್ಲಿ, ಅವರಿಗೆ ಹಣ ಕೂಡ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜಮಾ ಆಗುತ್ತದೆ.

ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾರಿಯಾಗಿರುವಂತಹ ಯೋಜನೆ ಎಂದರೆ, ಅದುವೇ ಗೃಹಲಕ್ಷ್ಮಿ ಯೋಜನೆ ಇನ್ನೂ ಕೂಡ ಸಾಕಷ್ಟು ಯೋಜನೆಗಳು ಜಾರಿಯಾಗಿವೆ. ಆ ಯೋಜನೆಗಳ ಹೆಸರು ಶಕ್ತಿ ಯೋಜನೆ, ಶಕ್ತಿ ಯೋಜನೆ ಮುಖಾಂತರವೂ ಕೂಡ ಸಾಕಷ್ಟು ಲಕ್ಷಾಂತರ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಕೂಡ ಮಾಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳಿಗಾಗಿ ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ಜಾರಿಯಾಗಿರುವಂತಹ ಯೋಜನೆ ಎಂದರೆ, ಅದುವೇ ವಿದ್ಯಾನಿಧಿ ಯೋಜನೆ.

ಈ ಒಂದು ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ 3000 ಹಣ ಹಾಗೂ 1500 ಹಣ ದೊರೆಯುತ್ತದೆ. ಇನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಎಲ್ಲಾ ಕೋಟ್ಯಾಂತರ ಜನರು ಕೂಡ ಇದುವರೆಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಕೂಡ ಪಡೆದಿದ್ದಾರೆ. ಹಾಗೂ ಉಚಿತವಾಗಿ ಅನ್ನಭಾಗ್ಯ ಯೋಜನೆ ಕಡೆಯಿಂದ ಧ್ಯಾನಗಳನ್ನು ಕೂಡ ಪಡೆಯುತ್ತಿದ್ದಾರೆ. ಇನ್ನು ಇದೇ ರೀತಿಯ ಅನೇಕ ಯೋಜನೆಗಳಲ್ಲಿ ಸಾಕಷ್ಟು ಪ್ರಯೋಜನಗಳನ್ನು ಕೂಡ ಸಾಮಾನ್ಯ ಜನರಿಗೆ ಒದಗಿಸುತ್ತಿದೆ ಸರ್ಕಾರ.

Gruhalakshmi Scheme Amount
Gruhalakshmi Scheme Amount

ಇನ್ಮುಂದೆ ಕೂಡ ಐದು ವರ್ಷದವರೆಗೂ ಈ ಯೋಜನೆ ಜಾರಿಯಲ್ಲಿದೆ. ಯಾವುದೇ ರೀತಿಯ ಅನುಮಾನ ಬೇಡ ಈ ಯೋಜನೆ ಅಡಿಯಲ್ಲಿ ಮುಂದೆ ಹಣ ಬರುತ್ತದೆಯೋ ಇಲ್ಲವೋ ಎಂದು, ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವೂ ಕೂಡ ಪ್ರಕಟಣೆ ಆಗುತ್ತದೆ. ಆ ಒಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಬೇರೆ ಸರ್ಕಾರ ಬಂದಿದ್ದಲ್ಲಿ ಈ ಒಂದು ಯೋಜನೆಯು ಯಾವುದೇ ಕಾರಣಕ್ಕೂ ಕೂಡ ಸ್ಥಗಿತಗೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯನವರು ಮಾಹಿತಿಯನ್ನು ಕೂಡ ತಿಳಿಸಿದ್ದಾರೆ.

ಯಾವುದೇ ಸಮಸ್ಯೆ ಇಲ್ಲದವರಿಗೆ 10ನೇ ಕಂತಿನ ಹಣ ಕೂಡ ಜಮಾ ಆಗಿದೆ.

ಅನೇಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಇಲ್ಲ ಅಂತಹ ಮಹಿಳೆಯರು 10ನೇ ಕಂತಿನ ಹಣದವರೆಗೂ ಕೂಡ ಪಡೆದಿದ್ದಾರೆ. ಅವರಿಗೆ ಯಾವುದೇ ಕಂತಿನ ಹಣ ಕೂಡ ಬರದೆ ಇರುವ ರೀತಿ ಸಂದರ್ಭ ಆಗೇ ಇಲ್ಲ, ಆ ರೀತಿಯ ಸಮಸ್ಯೆಯನ್ನು ಕೆಲ ಲಕ್ಷಾಂತರ ಮಹಿಳೆಯರು ಎದುರಿಸುತ್ತಿಲ್ಲ. ಆದರೆ ಅರ್ಧದಷ್ಟು ಮಹಿಳೆಯರು ಯಾವುದೇ ರೀತಿಯ ಹಣವನ್ನು ಕೂಡ ಪಡೆದಿಲ್ಲ. ಈ ಒಂದು ಯೋಜನೆ ಮುಖಾಂತರ ಸಾಕಷ್ಟು ಮಹಿಳಾ ಫಲಾನುಭವಿಗಳಿಗೆ ಸರ್ಕಾರ ಹಣವನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಒಂದು ಯೋಜನೆಯನ್ನು ಕೂಡ ಜಾರಿಗೊಳಿಸಿದೆ.

ಎಲ್ಲರಿಗೂ ಕೂಡ ಯೋಜನೆಯ ಪ್ರಯೋಜನಗಳು ದೊರೆಯಬೇಕು ಎಂದರೆ, ಅವರು ಕಡ್ಡಾಯವಾಗಿ ಸರ್ಕಾರ ಸೂಚಿಸುವಂತಹ ಎಲ್ಲಾ ನಿಯಮವನ್ನು ಕೂಡ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಪಾಲಿಸದೆ ಇದ್ದವರಿಗೆ ಯಾವುದೇ ರೀತಿಯ ಹಣ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಬರುವುದಿಲ್ಲ. ಆದರೆ ಪಾಲಿಸಿದಂತವರಿಗೆ ಹಣ ಕೂಡ ಎಲ್ಲಾ ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ.

ಆದ ಕಾರಣ ಸರ್ಕಾರ ಸೂಚಿಸುವಂತಹ ಎಲ್ಲಾ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬೇಕು. ಸರ್ಕಾರ ದಿನನಿತ್ಯವೂ ಕೂಡ ಒಂದೊಂದು ಯೋಜನೆಗಳ ಮಾಹಿತಿಯನ್ನು ಕೆಲವೊಂದು ಅಪ್ಡೇಟ್ ಇದ್ದರೆ ಘೋಷಣೆ ಕೂಡ ಮಾಡುತ್ತದೆ. ಆ ಮಾಡುವಂತಹ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಲಿಸತಕ್ಕದ್ದು.

ಅರ್ಧದಷ್ಟು ಮಹಿಳೆಯರು ಯಾವೆಲ್ಲ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಹಳೆಯ ಬ್ಯಾಂಕ್ ಖಾತೆಯೊಂದಿಗೆ ಗೃಹಲಕ್ಷ್ಮಿ ಯೋಜನೆಯನ್ನು ಲಿಂಕ್ ಮಾಡಿರುವುದು ಕೂಡ ಒಂದು ಕಾರಣವಾಗುತ್ತದೆ. ಇದು ಕೂಡ ಸಮಸ್ಯೆ ಯಲ್ಲಿಯೇ ಕಂಡುಬರುತ್ತದೆ. ಆದ ಕಾರಣ ನೀವು ನಿಮ್ಮ ಖಾತೆ ಏನಾದರೂ ಸಮಸ್ಯೆಯಲ್ಲಿ ಇದೆ ಎಂದರೆ ಒಂದು ಹೊಸ ಖಾತೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಿರಿ. ಅಥವಾ ರಾಷ್ಟ್ರೀಯ ಬ್ಯಾಂಕುಗಳಲ್ಲಾದರೂ ತೆರೆದುಕೊಳ್ಳಿ. ಈ ರೀತಿ ತೆರೆದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿರಿ. ಲಿಂಕ್ ಮಾಡಿಸಿರುವಂತಹ ಆಧಾರ್ ಕಾರ್ಡ್ ಬ್ಯಾಂಕ್ ನ ಜೋಡಣೆಗೆ ಸರ್ಕಾರ ಹಣವನ್ನು ಕೂಡ ಪ್ರತಿ ತಿಂಗಳು ಬಿಡುಗಡೆ ಮಾಡಿ ಜಮಾ ಕೂಡ ಮಾಡುತ್ತದೆ.

ನೀವು ಹೊಸ ಖಾತೆಯನ್ನು ಆರಂಭಿಸುತ್ತೀರಿ ಎಂದರೆ, ನೀವು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ಗಳನ್ನು ನೀಡಿ ಲಿಂಕ್ ಕೂಡ ಮಾಡಿಸಬೇಕು. ಇದು ಒಂದು ತಪ್ಪಾಗುತ್ತದೆ. ನೀವೇನಾದರೂ ಹೊಸ ಖಾತೆಯನ್ನು ತೆರೆಯುತ್ತಿರಿ, ಆದರೆ ಗೃಹಲಕ್ಷ್ಮಿ ಹಣ ಇನ್ನೂ ಕೂಡ ಬಂದಿಲ್ಲವೆಂದು ಆತಂಕಕ್ಕೆ ಒಳಗಾಗುತ್ತೀರಿ. ಈ ರೀತಿ ಮಾಡುವುದರಿಂದ ಏನು ಕೂಡ ಲಾಭದಾಯಕವಾದ ಹಣ ಕೂಡ ನಿಮಗೆ ಸಿಗುವುದಿಲ್ಲ. ಆದ್ದರಿಂದ ನೀವು ಹೊಸ ಖಾತೆಯನ್ನು ಆರಂಭಿಸುತ್ತೀರಿ ಎಂದರೆ, ಆಧಾರ್ ಕಾರ್ಡ್ ಗಳನ್ನು ಕೂಡ ನೀಡಿ ಲಿಂಕ್ ಕೂಡ ಮಾಡಿಸಿರಿ. ಇದು ಕಡ್ಡಾಯವಾದ ಪ್ರಕ್ರಿಯೆಯಾಗಿದೆ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಕೂಡ ಕಡ್ಡಾಯ !

ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ನೀವು ಅಪ್ಡೇಟ್ ಕೂಡ ಮಾಡಿಸಬೇಕಾಗುತ್ತದೆ. ಅಪ್ಡೇಟ್ ಮಾಡಿಸದಿದ್ದರೆ ನಿಮ್ಮ ಆಧಾರ್ ಕೂಡ ನಿಶ್ಕ್ರಯಗೊಳಿಸಲಾಗುತ್ತದೆ ಎಂದು ಸರ್ಕಾರ ಈಗಾಗಲೇ ಮಾಹಿತಿಯನ್ನು ಕೂಡ ಸಾಕಷ್ಟು ತಿಂಗಳ ಹಿಂದೆಯೇ ನೀಡಿದೆ. ಆದರೂ ಕೂಡ ಕೆಲವೊಬ್ಬರು 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ ಮಾಡಿಸಿಲ್ಲ. ಅಂತಹ ಮಹಿಳೆಯರು ಕೂಡಲೇ ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಅಥವಾ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಗಳನ್ನು ಕೂಡ ಅಪ್ಡೇಟ್ ಮಾಡಿಸಿರಿ.

ಈ ರೀತಿ ಅಪ್ಡೇಟ್ ಮಾಡಿಸಿ ಹೊಸದಾಗಿರುವಂತಹ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿರಿ. ಆನಂತರ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದುವರೆಗೂ ನಿಮಗೆ ಎಷ್ಟು ಹಣ ಬರಬೇಕು ಅಷ್ಟು ಹಣವನ್ನು ಕೂಡ ಸರ್ಕಾರ ಪೆಂಡಿಂಗ್ ಹಣವನ್ನು ಕೂಡ ಬಿಡುಗಡೆ ಮಾಡಲು ಮುಂದಾಗಿದೆ.

ನೀವೇನಾದರೂ ಈ ಜೂನ್ 14ರ ನಂತರ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸುತ್ತೀರಿ ಎಂದರೆ, ನಿಮಗೆ ಸಾಕಷ್ಟು ಹಣ ಕೂಡ ಬೇಕಾಗುತ್ತದೆ. ಏಕೆಂದರೆ ಅಪ್ಡೇಟ್ ಮಾಡಿಸಲು ಹಣವನ್ನು ಕೇಳಲಾಗುತ್ತದೆ. ಆದರೆ ಈ ಒಂದು ಸಂದರ್ಭದಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ಗಳನ್ನು ಕೂಡ ಮಾಡಿಸಬಹುದು. ಆದ್ದರಿಂದ ಎಲ್ಲರೂ ಕೂಡ ಜೂನ್ 14ರ ಒಳಗೆ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿರಿ. ಅಪ್ಡೇಟ್ ಮಾಡಿಸುವುದು ಎಂದರೆ ನಿಮ್ಮ ವಿಳಾಸವನ್ನು ಬದಲಾವಣೆ ಮಾಡಿಸುವುದು, ಅಥವಾ ನಿಮ್ಮ ಜನ್ಮ ದಿನಾಂಕ ತಪ್ಪಿದ್ದಲ್ಲಿ ಬದಲಾವಣೆ ಮಾಡಿಸುವುದು ಹಾಗೂ ಇನ್ನಿತರ ಬದಲಾವಣೆಗೆ ನೀವು ಈ ಅಪ್ಡೇಟ್ಗಳನ್ನು ಕೂಡ ಮಾಡಿಸಬೇಕಾಗುತ್ತದೆ.

ಹಳೆ ಬ್ಯಾಂಕ್ ಖಾತೆ ಇದೆ ಆದರೂ ಕೂಡ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ.

ಸ್ನೇಹಿತರೆ ಸಾಕಷ್ಟು ಮಹಿಳಾ ಅಭ್ಯರ್ಥಿಗಳು ಹಳೆ ಬ್ಯಾಂಕ್ ಖಾತೆಗಳು ಹೊಂದಿ, ಗೃಹಲಕ್ಷ್ಮಿ ಹಣವನ್ನು ಕೂಡ ಪಡೆಯುತ್ತಿದ್ದಾರೆ. ಕೆಲವರು ಮಾತ್ರ ಹಳೆ ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರುತ್ತಾರೆ, ಆದರೂ ಕೂಡ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ. ಅಂತವರು ಎನ್ಪಿಸಿಐ ಮ್ಯಾಪಿಂಗ್ ಅನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಾಡಿಸಬೇಕು. ಈ ರೀತಿ ಮಾಡಿಸುವುದರಿಂದಲೂ ಕೂಡ ಗೃಹಲಕ್ಷ್ಮಿ ಹಣ ಮುಂದಿನ ದಿನಗಳಲ್ಲಿ ಜಮಾ ಆದರೂ ಆಗಬಹುದಾಗಿದೆ.

ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಆನ್ಲೈನ್ ಮುಖಾಂತರವಾದರೂ ಮಾಡಬಹುದಾಗಿದೆ. ನೀವು ಆಫ್ಲೈನ್ ಮುಖಾಂತರ ಮಾಡಬೇಕು ಎಂದರೆ ಬ್ಯಾಂಕಿಗೆ ತೆರಳಿ ಆಫ್ಲೈನ್ ಮುಖಾಂತರ ಎನ್ಪಿಸಿಐ ಮ್ಯಾಪಿಂಗ್ ಕೂಡ ಮಾಡಲು ಮುಂದಾಗಿರಿ. ಸಾಕಷ್ಟು ಲಕ್ಷಾಂತರ ಮಹಿಳೆಯರು ಈ ಎಂಪಿಸಿಐ ಮ್ಯಾಪಿಂಗ್ ಅನ್ನು ಮಾಡಿಸದೆ ಇರುವ ಕಾರಣದಿಂದಲೂ ಕೂಡ ಹಣವನ್ನು ಪಡೆಯುತ್ತಿಲ್ಲ. ಅಂತವರು ಮಾಡಿಸುವ ಮುಖಾಂತರ ಎಲ್ಲಾ ಕಂತಿನ ಹಣವನ್ನು ಕೂಡ ಪಡೆದುಕೊಳ್ಳಿ.

ಇದುವರೆಗೂ ಜಮಾ ಆಗಿರುವಂತಹ ಮೊತ್ತವೆಷ್ಟು ?

ಸ್ನೇಹಿತರೆ ಇದುವರೆಗೂ ಕೆಲ ಅಭ್ಯರ್ಥಿಗಳ ಖಾತೆಗೆ 9ನೇ ಕಂತಿನ ಹಣ ಕೂಡ ಜಮಾ ಆಗಿದೆ. ಅಂತಹ ಮಹಿಳೆಯರು ಪ್ರಸ್ತುತ ದಿನಗಳಲ್ಲಿ 18,000 ಹಣವನ್ನು ಕೂಡ ಪಡೆದಿರುತ್ತಾರೆ. ಈ 18 ಸಾವಿರ ಹಣದಿಂದ ತಮ್ಮ ಮನೆಯ ಖರ್ಚನ್ನು ಕೂಡ ನಿವಾರಿಸುತ್ತಿದ್ದಾರೆ. ಕೆಲವರಂತೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳನ್ನು ಕೂಡ ಖರೀದಿ ಮಾಡುತ್ತಿದ್ದಾರೆ. ಆ ಮೊಬೈಲಿನಲ್ಲಿ ಸಿಎಂ ಸಿದ್ದರಾಮಯ್ಯನವರ ವಾಲ್ಪೇಪರ್ಗಳನ್ನು ಕೂಡ ಹಾಕಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಈ ಯೋಜನೆಯ ಹಣವನ್ನು ಯಾವೆಲ್ಲ ಕೆಲಸಗಳಿಗೆ ಬಳಸಿಕೊಳ್ಳಬಹುದು ?

ನೀವು ವೈಯಕ್ತಿಕ ಕೆಲಸಗಳಿಗೂ ಕೂಡ ಈ ಒಂದು ಹಣವನ್ನು ಬಳಕೆ ಮಾಡಬಹುದಾಗಿದೆ. ಸರ್ಕಾರ ಈ ಒಂದು ಹಣವನ್ನು ಇದೇ ರೀತಿ ಬಳಕೆ ಮಾಡಬೇಕು ಎಂದು ಕೂಡ ಖಚಿತವಾಗಿ ಮಾಹಿತಿಯನ್ನು ನೀಡಿಲ್ಲ. ಮಹಿಳೆಯರಿಗೆ ಯಾವುದೇ ರೀತಿಯ ಸಮಸ್ಯೆಗಳು ಪ್ರತಿ ತಿಂಗಳು ಬಂದರೆ ಆ ಸಮಸ್ಯೆಯನ್ನು ನಿವಾರಿಸಲು ಈ ಒಂದು ಹಣವನ್ನು ಕೂಡ ಬಳಕೆ ಮಾಡಬಹುದು. ಹಾಗೂ ಇನ್ನಿತರ ಮನೆ ಸಾಗಿಸಲು ಹಣದ ಅವಶ್ಯಕತೆ ತುಂಬಾ ಇದ್ದೇ ಇರುತ್ತದೆ. ಆ ಹಣವನ್ನು ಮುಖ್ಯಸ್ಥ ಮಹಿಳೆಯೇ ನಿವಾರಿಸಿಕೊಳ್ಳಬಹುದು.

ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ಸಾಗಿಸಬೇಕು ಎಂಬ ಕಾರಣದಿಂದ ಮಾತ್ರ ಈ ಯೋಜನೆ ಜಾರಿಯಾಗಿದೆ. ಹೊರತು ಇನ್ನಿತರ ಕೆಟ್ಟ ಉದ್ದೇಶಕಂತು ಅಲ್ಲವೇ ಅಲ್ಲ. ಕೆಲವರು ಈ ಯೋಜನೆಗಳನ್ನು ಸ್ಥಗಿತಗೊಳಿಸಿ ಈ ರೀತಿಯ ಯೋಜನೆ ನಮಗೆ ಬೇಡ ಎಂದು ಮಹಿಳೆಯರು ಹೇಳುತ್ತಾರೆ. ಆದರೆ ಆ ಮಹಿಳೆಯರೇ ಯೋಜನೆಗಳ ಪ್ರಯೋಜನಗಳನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿರುತ್ತಾರೆ. ಆದರೂ ಕೂಡ ಈ ಯೋಜನೆಯ ಬಗ್ಗೆ ಒಳ್ಳೆಯ ಮಾತಂತೂ ಕೆಲವರು ಹಾಡುವುದೇ ಇಲ್ಲ.

ಈಗಾಗಲೇ ಕೆಲವು ದಿನಗಳ ಹಿಂದೆ ದ್ವಿತೀಯ ಪಿಯುಸಿ ಫಲಿತಾಂಶ ಕೂಡ ಬಿಡುಗಡೆ ಆಗಿದೆ. ಆ ದ್ವಿತೀಯ ಪಿಯುಸಿಯಲ್ಲಿ ಒಬ್ಬ ವಿದ್ಯಾರ್ಥಿ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಕೆ ಮಾಡಿಕೊಂಡು ತಮ್ಮ ಶಿಕ್ಷಣವನ್ನು ಕೂಡ ಮುಂದುವರಿಸಿದ್ದಾರೆಂತೆ ಯಾವ ರೀತಿ ಎಂದರೆ ಅವರ ತಾಯಿ ಈ ಯೋಜನೆಯ ಹಣವನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದರು,

ಈ ಒಂದು ಹಣವನ್ನು ಅವರು ತಮ್ಮ ಮಗನಿಗೆ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ಪ್ರತಿ ತಿಂಗಳ ಹಣವನ್ನು ಕೂಡ ವಿದ್ಯಾರ್ಥಿಗೆ ನೀಡುತ್ತಿದ್ದರು ಆ ಒಂದು ಹಣದಿಂದ ವಿದ್ಯಾರ್ಥಿ ತಮಗೆ ಬೇಕಾಗಿರುವಂತಹ ಪುಸ್ತಕ ಇನ್ನಿತರ ಶಿಕ್ಷಣದ ವಸ್ತುಗಳನ್ನು ಖರೀದಿ ಮಾಡಿ ತಮ್ಮ ಶಿಕ್ಷಣವನ್ನು ಕೂಡ ಆ ಒಂದು ವರ್ಷದಲ್ಲಿ ಮುಂದುವರೆಸಿದ್ದಾರೆ.

ಆ ಒಂದು ಹಣ ಇಲ್ಲದಿದ್ದರೆ ವಿದ್ಯಾರ್ಥಿ ಶಿಕ್ಷಣವನ್ನು ಮುಂದುವರಿಸುತ್ತಿಲ್ಲ ಎಂದು ಹಲವಾರು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಕೂಡ ಸತ್ಯವಾದ ಸಂಗತಿಯೇ ಏಕೆಂದರೆ ಕೆಲವರಿಗೆ ಈ ಯೋಜನೆಯ ಹಣ ಕೂಡ ಅನುಕೂಲಕರವಾಗುತ್ತಿದೆ. ಆದ ಕಾರಣ ಎಲ್ಲರೂ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಕೆಲವರು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿಲ್ಲದ ಕಾರಣದಿಂದಲೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಂತವರು ಜೂನ್ ನಾಲ್ಕನೇ ತಾರೀಖಿನ ನಂತರ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಯಾರೆಲ್ಲಾ ಹೊಂದಿರುತ್ತಾರೆ ಅಂತಹ ಮಹಿಳಾ ಮುಖ್ಯಸ್ತೆ ಅಭ್ಯರ್ಥಿಗೆ ಮಾತ್ರ ಪ್ರತಿ ತಿಂಗಳು 2000 ಹಣ ಜಮಾ ಆಗುವುದು ಆದಕಾರಣ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾಗಿರಿ ನಿಮಗೆ ಅನ್ವಯವಾದರೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಿರಿ ನಿಮಗೆ ಅನ್ವಯವಾಗುವುದಿಲ್ಲ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಗಳು ಎಂದರೆ ನೀವು ಬೇರೆ ರೀತಿಯ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಲು ಮುಂದಾಗಬಹುದು.

ಎಪಿಎಲ್ ರೇಷನ್ ಕಾರ್ಡ್ ಪಡೆಯುವವರಿಗೆ ಯಾವುದೇ ರೀತಿಯ ಗೃಹಲಕ್ಷ್ಮಿ ಪೂಜೆ ಆಗುವುದಿಲ್ಲ ಹಾಗೂ ತೆರಿಗೆ ಪಾವತಿ ಮಾಡುವವರಿಗೂ ಕೂಡ ಗೃಹಲಕ್ಷ್ಮಿ ಹಣ ಬರುವುದಿಲ್ಲ ಅಂತಹ ಮಹಿಳೆಯರು ಸಾಹಸ ಮಾಡಲು ಮುಂದಾಗಬೇಡಿ. ಯಾವುದೇ ಕಾರಣಕ್ಕೂ ಕೂಡ ಎಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದಂತಹ ಅಭ್ಯರ್ಥಿಗಳಿಗೆ ಹಾಗೂ ಪಾವತಿ ತೆರಿಗೆದಾರರಿಗೆ ಹಣವನ್ನು ಸರ್ಕಾರ ನೀಡುವುದಿಲ್ಲ ನಿಮ್ಮ ಅರ್ಜಿಯನ್ನು ಕೂಡ ತಿರಸ್ಕಾರಗೊಳಿಸುತ್ತದೆ ಸರ್ಕಾರ.

ನೋಡಿದ್ರಲ್ಲ ಮಹಿಳಾ ಅಭ್ಯರ್ಥಿಗಳೇ ಯಾವೆಲ್ಲಾ ಸಮಸ್ಯೆಗೆ ನೀವು ಒಳಗಾಗಿದ್ದೀರಿ ಎಂದು ಹಾಗೂ ಯಾರಿಗೆ ಈ ಒಂದು ಹಣ ಪ್ರತಿ ತಿಂಗಳ ಜಮಾ ಆಗುತ್ತಿದೆ ಎಂದು ಇನ್ನೇಕೆ ತಡ ಮಾಡುತ್ತೀರಿ ಈ ಒಂದು ಯೋಜನೆಯ ಹಣವನ್ನು ಪಡೆಯಬೇಕು ಎಂದರೆ ನೀವು ಎಲ್ಲಾ ಸಮಸ್ಯೆಯನ್ನು ಕೂಡ ಬಗೆಹರಿಸಿಕೊಳ್ಳುವುದು ಕೂಡ ಕಡ್ಡಾಯವಾಗುತ್ತದೆ ಆದ ಕಾರಣ ಎಲ್ಲರೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಒಂದು ಬಾರಿ ಪರಿಶೀಲನೆ ಮಾಡಿ ಬ್ಯಾಂಕಿಗೆ ಹೋಗಿ ಸಮಸ್ಯೆಯನ್ನು ಕೂಡ ಬಗೆಹರಿಸಿಕೊಳ್ಳಿ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ಗಳನ್ನು ಕೂಡ ಕಡ್ಡಾಯವಾಗಿ ಮಾಡಿಸಿರಿ.

ಈ ಒಂದು ಉಪಯುಕ್ತವಾದ ಮಾಹಿತಿಯನ್ನು ಕೊನೆವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

error: Don't Copy Bro !!