gruhalakshmi scheme : ಇಂತಹ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ .

gruhalakshmi scheme : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಇಂದಿನ ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣವು ಇಂತಹ ಮಹಿಳೆಯರಿಗೆ ಬರುವುದಿಲ್ಲ ಸರ್ಕಾರವು ಈಗ ಹೊಸದಾದಂತಹ ರೂಲ್ಸ್ ಅನ್ನು ಜಾರಿಗೆ ತಂದಿದೆ.

ಈ ರೂಲ್ಸ್ ನ ಮುಖಾಂತರ ಒಂದಷ್ಟು  ಮಹಿಳೆಯರಿಗೆ ಅಂದರೆ ಸರ್ಕಾರವು ನೀಡಿರುವಂತಹ ರೂಲ್ಸ್ ಅಪ್ಲೈ ಆಗುವಂತಹ ಮಹಿಳೆಯರಿಗೆ ಇನ್ನು ಮುಂದೆ ಯಾವುದೇ ರೀತಿಯ ಗೃಹಲಕ್ಷ್ಮಿ ಯೋಜನೆ ಹಣ ಆಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ.

ಕೇಂದ್ರ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಅತಿ ಮುಖ್ಯವಾಗಿರುವಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಅತಿ ಹೆಚ್ಚಿನದಾದಂತಹ ಮಹತ್ವವನ್ನು ಪಡೆದುಕೊಂಡಿದೆ ಮತ್ತು ಜನಪ್ರಿಯವಾಗಿದೆ ಎಂದು ಹೇಳಬಹುದು.

ಏಕೆಂದರೆ ಇತ್ತೀಚಿನ ದಿನಗಳಲ್ಲಂತೂ ಸರ್ಕಾರವು ತಂದಿರುವಂತಹ ಯೋಜನೆಗಳಲ್ಲಿ ಅತಿ ಹೆಚ್ಚಿನ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ, ಇನ್ನು ಮುಂದೆ ಏಕೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಎಂದರೆ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರೋದಿಲ್ವಾ ಎಂದರೆ ಆ ರೀತಿ ಏನು ಇಲ್ಲ ಸರ್ಕಾರವು ಈಗ ತಂದಿರುವಂತಹ ಹೊಸ ರೂಲ್ಸ್ ಏನು ಎಂದರೆ ಈಗಾಗಲೇ ರೇಷನ್ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ.

ಇದು ನಿಮಗೆ ಗೊತ್ತಿರುವಂತಹ ವಿಷಯ ಆದರೆ ಈ ರೇಷನ್ ಕಾರ್ಡ್ ರದ್ದಾದ ಬೆನ್ನಲ್ಲೇ ರದ್ದಾಗಿರುವಂತಹ ರೇಷನ್ ಕಾರ್ಡ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಅಥವಾ ಅನ್ನಭಾಗ್ಯ ಯೋಜನೆಯ ಹಣವನ್ನು ನೀಡುವುದಿಲ್ಲ.

ಒಂದೇ ಕುಟುಂಬದಲ್ಲಿ ವಾಸವಾಗಿದ್ದು ಎರಡು ಮೂರು ರೇಷನ್ ಕಾರ್ಡನ್ನು ಬಳಸಿಕೊಂಡು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿರುವಂತಹ ಎಲ್ಲಾ ರೇಷನ್ ಕಾರ್ಡುಗಳನ್ನು ಸರ್ಕಾರವು ರದ್ದುಗೊಳಿಸಿದೆ.

ಇಂತಹ ರೇಷನ್ ಕಾರ್ಡ್ ದಾರಿಗೆ ಸರ್ಕಾರವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಹೊಸದಾಗಿ ಮದುವೆ ಆದಂತಹ ದಂಪತಿಗಳು ಅಥವಾ ವಿವಾಹ ಕುಟುಂಬದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸುವ ನೀವು ಕೂಡ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.ಹೊಸದಾಗಿ ಮದುವೆ ಆದಂತಹ ದಂಪತಿಗಳು ಬೇರೆ ಮನೆಯಲ್ಲಿ ವಾಸವಾಗಿದ್ದರೆ ಮಾತ್ರ ಅವರಿಗೂ ಕೂಡ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಸರ್ಕಾರಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಧಿಕಾರ ಇರುತ್ತದೆ ಆದರೆ ಒಂದೇ ಮನೆಯಲ್ಲಿ ಎಲ್ಲಾ ಕುಟುಂಬ ವಾಸವಾಗಿದ್ದು ಬೇರೆ ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಬಾರದು ಬದಲಿಗೆ ಇರುವಂತಹ ಕುಟುಂಬ ಸದಸ್ಯರ ರೇಷನ್ ಕಾರ್ಡ್ ಗೆ ನೀವು ಕೂಡ ಪಾಲ್ಗೊಳ್ಳಬೇಕಾಗುತ್ತದೆ.

ಈಗಾಗಲೇ ಎಷ್ಟೋ ರೇಷನ್ ಕಾರ್ಡುಗಳನ್ನು ಸರ್ಕಾರವು ರದ್ದುಗೊಳಿಸಿದೆ. ಎಷ್ಟೋ ಜನರು ಎರಡು ಮೂರು ರೇಷನ್ ಕಾರ್ಡನ್ನು ಮಾಡಿಸಿಕೊಂಡು ರೇಷನ್ ನಲ್ಲಿ ಅಕ್ಕಿಯನ್ನು ತೆಗೆದುಕೊಳ್ಳದೆ.

ಮೂರು ನಾಲ್ಕು ಐದು ತಿಂಗಳು ಬಿಟ್ಟು ಬರೀ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಭಾಗ್ಯ ಯೋಜನೆ ಹಣ ಈ ರೀತಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಈ ರೀತಿಯಾಗಿ ಎರಡು ಮೂರು ರೇಷನ್ ಕಾರ್ಡ್ ಗಳನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವಂತವರಿಗೆ ಸರ್ಕಾರವು ಕಠಿಣ ಕ್ರಮವನ್ನು ಕೈಗೊಳ್ಳುತ್ತದೆ. ನಕಲಿ ರೇಷನ್ ಕಾರ್ಡುಗಳನ್ನು ಸೃಷ್ಟಿ ಮಾಡಿಕೊಂಡವರಿಗೂ ಅಷ್ಟೇ ನಕಲಿ ರೇಷನ್ ಕಾರ್ಡ್ ನ ವಂಚನೆಯೂ ಕೂಡ ಈಗ ನಡೆಯುತ್ತಿದೆ.

ಇದನ್ನೆಲ್ಲ ಗಮನಿಸಿ ಸರ್ಕಾರ ಎಲ್ಲಾ ರೇಷನ್ ಕಾರ್ಡ್ ಅಂದರೆ ನಕಲಿ ಆಗಿರುವಂತಹ ರೇಷನ್ ಕಾರ್ಡ್ ಗಳನ್ನೆಲ್ಲ ಸರ್ಕಾರವು ರದ್ದುಗೊಳಿಸಿದೆ.ಸರ್ಕಾರ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಆರಂಭ ಮಾಡಿದ್ದು, ವಂಚನೆಯಿಂದ ರೇಷನ್ ಕಾರ್ಡನ್ನು ಬಳಸುತ್ತಿರುವಂತವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಿ.

ರೇಷನ್ ಕಾರ್ಡ್ ಅವಶ್ಯಕತೆ ಇರುವಂತವರಿಗೆ ಸರ್ಕಾರ ಅರ್ಜಿಯನ್ನು ಸಲ್ಲಿಸಲು ಕಾಲಾವಕಾಶವನ್ನು ನೀಡಿದೆ.ಇಂತಹ ರೇಷನ್ ಕಾರ್ಡುಗಳನ್ನು ರದ್ದು ಮಾಡುವುದರಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣವು ಇನ್ನು ಮುಂದೆ ಇಂಥವರ ಖಾತೆಗೆ ಜಮಾ ಆಗುವುದಿಲ್ಲ.

ರೇಷನ್ ರದ್ದಾಗಿರುವ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅಂಥವರ ಖಾತೆಗೆ ಜಮಾ ಮಾಡಲು ಸರ್ಕಾರವು ನಿಲ್ಲಿಸಿದೆ.

ನೋಡಿದ್ರಲ್ಲ ಸ್ನೇಹಿತರೇ, ಯಾಕೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಇಂತಹ ಮಹಿಳೆಯರಿಗೆ ನೀಡುತ್ತಿಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.

ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ಪಡೆಯಲು ಪ್ರತಿನಿತ್ಯವೂ ಕೂಡ ‘ಕರ್ನಾಟಕ ಟ್ರೆಂಡ್ಸ್’ ಮಾಧ್ಯಮಕ್ಕೆ ಭೇಟಿ ನೀಡಿ. ಭೇಟಿ ನೀಡುವ ಮುಖಾಂತರ ನೀವು ಕೂಡ ದಿನನಿತ್ಯ ಹೊಸ ಹೊಸ ಮಾಹಿತಿಗಳ ಅಪ್ಡೇಟ್ ಅನ್ನು ಪಡೆಯಿರಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಉಪಯುಕ್ತ ಲೇಖನದಲ್ಲಿ

 

WhatsApp Group Join Now
Telegram Group Join Now

Leave a Comment

error: Don't Copy Bro !!