Gruhalakshmi Pending Amount: ನಮಸ್ಕಾರ ಸ್ನೇಹಿತರೇ, ಈ ಲೇಖನದಿಂದ ಕರ್ನಾಟಕದ ಎಲ್ಲಾ ಜನರಿಗೆ ತಿಳಿಸಲು ಬಯಸುವ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12 ನೇ ಕಂತಿನ ಹಣಕ್ಕಾಗಿ ಸಾಕಷ್ಟು ಜನರು ಕಾಯುತ್ತಿದ್ದಾರೆ ಎಂದು ತಿಳಿಯುತ್ತದೆ. ಗೃಹಲಕ್ಷ್ಮಿ ಯೋಜನೆ ಬಾಕಿ ಇರುವ ಜಿಲ್ಲೆಗಳಲ್ಲಿ ₹4,000 ರೂ.ಗಳ ಎರಡು ಕಂತಿನ ಹಣವನ್ನು ಒಟ್ಟಿಗೆ ಫಲಾನುಭವಿಗಳಿಗೆ ಪಾವತಿಸಲಾಗುವುದು. ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ, ಆದ್ದರಿಂದ ಈ ಲೇಖನವನ್ನು ಓದಲು ಮರೆಯದಿರಿ.
ಇದನ್ನೂ ಓದಿ: KSRTC BUS: ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯಿಂದ ಲಕ್ಷ ಲಕ್ಷ ದಂಡ ವಸೂಲಿ.!!
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ.!
ಈ ಗೃಹಲಕ್ಷ್ಮಿ ಯೋಜನೆಯು ನಮ್ಮ ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಎಲ್ಲಾ ಮಹಿಳೆಯರು ಈ ಯೋಜನೆಯನ್ನು ಇಷ್ಟಪಡುತ್ತಾರೆ ಎಂದು ಹೇಳಬಹುದಾಗಿದೆ ಮತ್ತು ಇಲ್ಲಿಯವರೆಗೆ ಮಹಿಳೆಯರು ರೂ. 20,000 ಮೌಲ್ಯದ ಸುಮಾರು 10 ಕಂತುಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯ 10ನೇ ಮತ್ತು 11ನೇ ಕಂತಿನ ₹4,000 ರೂ. ಹಣ ಯಾವಾಗ ಬಿಡುಗಡೆ ಆಗಲಿದೆ.?
ಹವ್ದು ಸ್ನೇಹಿತರೇ, ಹಲವು ಮಹಿಳಾ ಫಲಾನುಭವಿಗಳು 10ನೇ ಕಂತಿನ ಹಣ ಪಡೆದು ಈಗ ಜೂನ್ ಮತ್ತು ಜುಲೈ ತಿಂಗಳಿನ 11 ಮತ್ತು 12ನೇ ಕಂತುಗಳಿಗಾಗಿ ಕಾಯುತ್ತಿದ್ದಾರೆ. ಮತ್ತು ಇನ್ನೂ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ ಎಂದು ಲಕ್ಷ್ಮೀ ಹೆಬಾಳ್ಕರ್ ಅವರು ಇದರೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: SBI Personal Loan: ಕೇವಲ 2 ನಿಮಿಷಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ₹2,00,000 ರೂ.ವರೆಗಿನ SBI Personal Loan ಪಡೆಯಿರಿ.!
ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ 11 ಮತ್ತು 12ನೇ ಕಂತಿನ ಹಣವನ್ನು ವಿತರಿಸಲು ಪ್ರಾರಂಭಿಸಿದೆ ಮತ್ತು ಇದುವರೆಗೆ 18 ಲಕ್ಷಕಿಂತ ಹೆಚ್ಚು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಯ 11 ನೇ ಮತ್ತು 12 ನೇ ಕಂತುಗಳನ್ನು ಪಾವತಿಸಿದ್ದಾರೆ. ಇದೆ ತಿಂಗಳ ಜುಲೈ 31 ರೊಳಗೆ ಎಲ್ಲ ಮಹಿಳೆಯರ ಖಾತೆಗಳಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದ್ದು, ಮಹಿಳೆಯರು ಹಣ ಬರುವವರೆಗೆ ಕಾಯಬೇಕಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬಾಳ್ಕರ್(Lakshmi Hebbalkar) ಮಾತನಾಡಿ, ಈ ತಿಂಗಳ ಜುಲೈ 31 ರೊಳಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಪೆಂಡಿಂಗ್ ಕಂತುಗಳು ಮತ್ತು 11 ಮತ್ತು 12 ನೇ ಕಂತುಗಳನ್ನು ಜಮಾ ಮಾಡಲಾಗುವುದು ಮತ್ತು ಈಗಾಗಲೇ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಆಗುವುದರಿಂದ ಪ್ರತಿದಿನ ನಿರ್ದಿಷ್ಟ ಮೊತ್ತವನ್ನು ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು. ಹೀಗಾಗಿ ಎಲ್ಲಾ ಮಹಿಳಾ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಚೆಕ್ ಮಾಡುತ್ತಾಯಿರಿ.
ಇದನ್ನೂ ಓದಿ: ಈ ಯೋಜನೆ ಅಡಿಯಲ್ಲಿ ರೈತರಿಗೆ ₹10,000 ರೂ. ಹಣ ಸಿಗಲಿದೆ.!! ಅರ್ಜಿಯನ್ನು ಸಲ್ಲಿಸಲು ಲಿಂಕ್ ಇಲ್ಲಿದೆ.!!