Gruhalakshmi: ಜೂನ್ ತಿಂಗಳ ಗೃಹಲಕ್ಷ್ಮಿ ₹2,000 ರೂ. ಇಂದಿನಿಂದ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.! ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ.!

Gruhalakshmi: ನಮಸ್ಕಾರ ಸ್ನೇಹಿತರೇ, ನಮ್ಮ ರಾಜ್ಯ ಸರ್ಕಾರದ ಐದು (5) ಗ್ಯಾರಂಟಿ ಯೋಜನೆಗಳಲ್ಲಿ ಬಹುಮುಖ್ಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ {Gruhalakshmi} ಯೋಜನೆಯು ಈಗಾಗಲೇ ನಮ್ಮ ರಾಜ್ಯದಲ್ಲಿ ಮಹಿಳೆಯರಿಗೋಸ್ಕರ ಜಾರಿಯಲ್ಲಿದೆ. ಪ್ರಸ್ತುತವಾಗಿ ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ತಿಂಗಳಿಗೆ ವರ್ಗಾವಣೆ ಮಾಡಲಾದ ₹2,000 ಅನ್ನು ಕರ್ನಾಟಕದಲ್ಲಿ ಮಹಿಳೆಯರ ಪ್ರಯೋಜನಕ್ಕೆ ಮತ್ತು ಅಭಿವೃದ್ಧಿಗೆ ನೀಡಲಾಗುತ್ತದೆ. ಹಾಗೂ ಮಹಿಳೆಯಾರಿಗೆ ಈ ಗೃಹಲಕ್ಷ್ಮಿ ಯೋಜನೆಯ ₹2,000 ರೂ. ಎರಡು ಮೂರು ತಿಂಗಳಿಂದ ಫಲಾನುಭಿಗಳಿಗೆ ಹಣ ಜಮಾ ಆಗಿಲ್ಲಾ. ಈಗ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಮತ್ತು ಹೊಸ ಅಪ್ಡೇಟ್ ಒಂದು ನೀಡಿದೆ. ಅದೇನೆಂದು ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನೂ ಪೂರ್ತಿಯಾಗಿ ಓದಿರಿ.

ಹೌದು ಸ್ನೇಹಿತರೇ, ಕಳೆದ ಎರಡು ಮೂರು ತಿಂಗಳಿಂದ ಗೃಹಲಕ್ಷ್ಮಿ {Gruhalakshmi} ಯೋಜನೆಯು ಪೆಂಡಿಂಗ್ ಹಣ ಮಹಿಳಾ ಫಲಾನುಭಿಗಳ ಖಾತೆಗೆ ಜಮಾ ಆಗುತ್ತಿಲ್ಲಾ, ಹೀಗಾಗಿ ರಾಜ್ಯದ ಮಹಿಳೆಯರಿಗೆಲ್ಲಾ ಸರಕಾರದ ಮೇಲೆ ಕೋಪಗೊಂಡಿದ್ದರು, ಆದರೆ ಎಲ್ಲಾ ಮಹಿಳೆಯರಿಗೆ ಸರಕಾರದ ಕಡೆಯಿಂದ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಜೂನ್ ತಿಂಗಳ ಹಣದ ಬಗ್ಗೆ ರಾಜ್ಯದ ಮಹಿಳೆಯರಿಗೆಲ್ಲ ಗುಡ್ ನ್ಯೂಸ್ ನೀಡಿದ್ದಾರೆ, ಈ ಅಪ್ಡೇಟ್ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

ಸಚಿವೆ ಶ್ರೀಮತಿ (ಲಕ್ಷ್ಮೀ ಹೆಬ್ಬಾಳ್ಳರ್) ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಡಿದ ಮಹತ್ವದ ಘೋಷಣೆ.!

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ {Gruhalakshmi} ಯೋಜನೆಯ ಎರಡರಿಂದ ಮೂರು ಕಂತಿನ ಹಣವು ಸಿಕ್ಕಿಲ್ಲಾ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು ಮತ್ತೇ ಎರಡು ತಿಂಗಳು ಹಣವು ಜಮಾ ಆಗಿಲ್ಲ. ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಕಾರಣ ಏನೆಂದರೆ ಅದು (ಡಿಬಿಟಿ) DBT ಸಮಸ್ಯೆಯಿಂದಾಗಿ ಜೂನ್ ಮತ್ತು ಜುಲೈ ತಿಂಗಳ ಹಣ ರಾಜ್ಯದ ಮಹಿಳೆಯರ ಖಾತೆಗೆ ಜಮಾ ಆಗಲು ಸಾಧ್ಯವಾಗಿಲ್ಲ. ಆದರೆ ಈಗ ಜೂನ್ ತಿಂಗಳ ಪೆಂಡಿಂಗ್ ₹2,000 ಹಣವು ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಇಂದು ನಡೆದ ಒಂದು ಸಮಾವೇಶದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: BOB Personal Loan: ಬ್ಯಾಂಕ್ ಆಫ್ ಬರೋಡಾ 2 ಲಕ್ಷ ದ ವರೆಗೆ ವೈಯಕ್ತಿಕ ಸಾಲ ನೀಡುತ್ತದೆ, ಯಾವುದೇ ದಾಖಲೆ ಇಲ್ಲದೆ ಸಾಲ ಪಡೆಯುವುದು ಹೇಗೆ ಎಂದು ತಿಳಿಯಿರಿ.!

ಜೂನ್ ತಿಂಗಳ ಪೆಂಡಿಂಗ್ ₹2,000 ರೂ. ಹಣವು ಯಾವಾಗಿನಿಂದ ಜಮಾ ಆಗಲು ಶುರು ಆಗುತ್ತದೆ.?

ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಘೋಷಣೆ ಮಾಡಿ ತಿಳಿಸಿರುವಂತೆ, ಇದೇ ಆಗಸ್ಟ್ ತಿಂಗಳ 6ನೇ ತಾರಿಕಿನಿಂದ ರಾಜ್ಯದ ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜೂನ್ ತಿಂಗಳ ಪೆಂಡಿಂಗ್ ಇರುವ ₹2,000 ರೂ. ಜಮಾ ಆಗಲು ಪ್ರಾರಂಭವಾಗುತ್ತದೆ ಎಂದು ಇಂದು ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಅವರು ಭಾಷಣ ಮಾಡುತ್ತಾ ಹೇಳಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಮಹಿಳಾ ಫಲಾನುಭವಿಗಳು ಇನ್ನೂ ಯಾವುದೇ ರೀತಿಯಾದ ಆತಂಕ ಪಡುವ ಅಗತ್ಯವಿಲ್ಲ, ನಿಮಗೆ ಸೇರಬೇಕಾದ ಗೃಹಲಕ್ಷ್ಮಿ {Gruhalakshmi} ಪೆಂಡಿಂಗ್ ಹಣವು ಇನ್ನೂ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಧನ್ಯವಾದಗಳು.

ಇದನ್ನೂ ಓದಿ: Google Pay Personal Loan: ಗೂಗಲ್ ಪೇ ತನ್ನ ಗ್ರಾಹಕರಿಗೆ ₹ 50,000 ವರೆಗೆ ಸಾಲವನ್ನು ನೀಡುತ್ತಿದೆ, ಹೀಗೆ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

error: Don't Copy Bro !!