Gruhalakshmi Amount Credited: ಸಮಸ್ತ ಕರ್ನಾಟಕ ಜನತೆಗೆ ಈ ಲೇಖನಕ್ಕೆ ಸ್ವಾಗತ. ನಿಮಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯ ಏನೆಂದರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಕಳೆದ ವರ್ಷ ಗೃಹಲಕ್ಷ್ಮಿ (Gruhalakshmi) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮುಖಾಂತರ ಎಲ್ಲಾ ಮನೆಯ ಮುಖ್ಯಸ್ತೆಯರು ಪ್ರತಿ ತಿಂಗಳು ₹2,000 ಹಣವನ್ನು ತಮ್ಮ ಖಾತೆಗೆ ಪಡೆದುಕೊಳ್ಳಬಹುದು. ಈ ಗೃಹಲಕ್ಷ್ಮಿ (Gruhalakshmi) ಯೋಜನೆಯ ಅಡಿಯಲ್ಲಿ ಇದುವರೆಗೆ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒಟ್ಟು 10 ಕಂತುಗಳ (Total 10 Installment’s) ಜಮಾ ಆಗಿದೆ.
Table of Contents
ಹಾಗೇ ಕಳೆದ ಮೇ (May Month) ತಿಂಗಳ ವಿಧಾನಸಭೆ ಚುಣಾವಣೆ ಇದ್ದ ಕಾರಣ ರಾಜ್ಯ ಸರಕಾರವೂ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಕೊನೆಯ 10 ನೇ ಕಂತಿನ ₹2,000 ರೂ. ಹಣವನ್ನು ವರ್ಗಾವಣೆ ಮಾಡಿತ್ತು, ಅದೇ ಕೊನೆಯ ಕಂತಿನ ಹಣವಾಗಿತ್ತು, ಇದಾದ ಮೇಲೆ ರಾಜ್ಯ ಸರ್ಕಾರವು ಜೂನ್ ತಿಂಗಳ ಮತ್ತು ಜುಲೈ ತಿಂಗಳ (June & July Month) ನ ₹4,000 ರೂ. ಹಣವನ್ನು ರಾಜ್ಯ ಸರ್ಕಾರವು ಹೋಲ್ಡ್ (Hold) ನಲ್ಲಿ ಇಟ್ಟಿತ್ತು, ಆದ ಕಾರಣ ರಾಜ್ಯದಲ್ಲಿ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ರಾಜ್ಯ ಸರ್ಕಾರದ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇದನ್ನೂ ಓದಿ: Google Pay Personal Loan: ಗೂಗಲ್ ಪೇ ತನ್ನ ಗ್ರಾಹಕರಿಗೆ ₹ 50,000 ವರೆಗೆ ಸಾಲವನ್ನು ನೀಡುತ್ತಿದೆ, ಹೀಗೆ ಅರ್ಜಿ ಸಲ್ಲಿಸಿ.!
ಆದರೆ ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮೊನ್ನೆ ನೀಡಿದ್ದ ಹೇಳಿಯಂತೆ ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಮಹಿಳೆಯರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಎಷ್ಟು ಬಂದಿದೆ.? & ಯಾವ ತಿಂಗಳ ಹಣ ಜಮಾ ಆಗಿದೆ.? ಇದರ ಬಗ್ಗೆ ಸಾಕ್ಷಿ ಸಮೇತ ವಿಸ್ತಾರವಾದ ಮತ್ತು ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ, ಈ ಲೇಖನವನ್ನೂ ಪೂರ್ತಿಯಾಗಿ ಓದಿರಿ.
Gruhalakshmi Amount Credited: ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಬಂದಿದೆ, & ಯಾವ ತಿಂಗಳ ಹಣ ಜಮಾ ಮಾಡಲಾಗಿದೆ.?
ಹವ್ದು ಸ್ನೇಹಿತರೇ, ಮೊನ್ನೆ ನಡೆದ ಕಾಂಗ್ರೆಸ್ ಪಕ್ಷದ ಒಂದು ಕಾರ್ಯಕ್ರಮದಲ್ಲಿ ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ವೇದಿಕೆ ಮೇಲೆ ಮಾತನಾಡುತ್ತಾ ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಬಗ್ಗೆ ಮಾಡಿದ ಘೋಷಣೆಯಂತೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ (June Month Amount Credited) ಹಣವನ್ನು ರಾಜ್ಯದ ಎಲ್ಲಾ ಗೃಹಲಕ್ಷ್ಮಿ (Gruhalakshmi) ಯೋಜನೆಯ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಇದರ ಸಾಕ್ಷಿಯ (Screenshot) ಅನ್ನು ಕೆಳಗೆ ನೀಡಲಾಗಿದೆ ನೀವು ಅದನ್ನು ವೀಕ್ಷಿಸಬಹುದಾಗಿದೆ. ಧನ್ಯವಾದಗಳು.