Gruhalakshmi: ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಹಣ ಈ ಜಿಲ್ಲೆಯ ಮಹಿಳೆಯರಿಗೆ ಮೊದಲು ಜಮಾ ಆಗಲಿದೆ.!! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.!!

Gruhalakshmi: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಎಲ್ಲಾ ಜನತೆಗೆ ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಮತ್ತು 12ನೇ ಕಂತಿನ ಮೊದಲ ಹಂತದ ಹಣವು ಈ ಜಿಲ್ಲೆಯ ಎಲ್ಲಾ ಮಹಿಳೆಯರಿಗೆ ಲಭ್ಯವಾಗಲಿದೇ. ನೀವು ಖಂಡಿತವಾಗಿಯೂ ಈ ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ಯಾವೆಲ್ಲಾ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಲಿದೆ ಎಂದು ತಿಳಿಯಿರಿ, ಈ ಕೆಳಗಿನ ಲೇಖನದಲ್ಲಿ ನಿಮಗೆ ಯಾವೆಲ್ಲಾ ಜಿಲ್ಲೆಗಳಲ್ಲಿ ಹಣ ಜಮಾ ಆಗಲಿದೆ ಎಂದು ನಾವು ತಿಳಿಸಿದ್ದೇವೆ ಪೂರ್ತಿಯಾಗಿ ಓದಿರಿ.

ಹೌದು ಸ್ನೇಹಿತರೇ, ಪ್ರಸ್ತುತ ಅನೇಕ ಜನರು ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಮತ್ತು ಇನ್ನೂ ಅನೇಕರು ಈ ಯೋಜನೆಯ 11ನೇ ಮತ್ತು 12 ನೇ ಕಂತಿನ ಹಣವು ಜಮಾ ಆಗಿಲ್ಲ ಎಂದು ಹೇಳಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಕಂತಿನ ಫಲಾನುಭವಿಗಳಿಗೆ ನಾಲ್ಕು ಹಂತಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವೂ ವಿತರಿಸುವ ಪ್ರಕ್ರಿಯೆ ಈಗಾಗಲೇ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಆರಂಭ ಮಾಡಿದೆ.

Gruhalakshmi: ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಹಣವೂ ಯಾವ ಜಿಲ್ಲೆಗಳಲ್ಲಿ ಮೊದಲು ಬಿಡುಗಡೆಯಾಗಲಿದೆ.!

ಸ್ನೇಹಿತರೇ, ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಮಾಧ್ಯಮಗಳಿಂದ ನಮಗೆ ಬಂದ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12 ನೇ ಕಂತುಗಳ ಹಣ 4,000 ಇನ್ನು ಕೆಲವೇ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಅಂದರೆ ಈ ಜಿಲ್ಲೆಗಳಲ್ಲಿ ಜಮಾ ಆಗಲಿವೆ, ನಾಳೆ ಸಂಪೂರ್ಣ ಹಣ ಜಮಾ ಆಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಹಾಗಾದರೆ ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಹಣವೂ ಯಾವ ಜಿಲ್ಲೆಗಳಲ್ಲಿ ಮೊದಲು ಬಿಡುಗಡೆಯಾಗಿ ಫಲಾನುಭಿಗಳ ಖಾತೆಗೆ ಜಮಾ ಆಗಲಿದೆ ಎಂಬುದರ ಬಗ್ಗೆ ಈ ಕೆಳಗೆ ಪೂರ್ತಿ ಮಾಹಿತಿಯನ್ನು ನೀಡಿದ್ದೇವೆ.

  • ಬೆಂಗಳೂರು ಗ್ರಾಮಾಂತರ
  • ಚಿಕ್ಕಬಳ್ಳಾಪುರ
  • ರಾಮನಗರ
  • ಬೆಂಗಳೂರು ಉತ್ತರ
  • ಬೆಂಗಳೂರು ದಕ್ಷಿಣ
  • ಬೆಂಗಳೂರು ಕೇಂದ್ರ
  • ದಾವಣಗೆರೆ
  • ಚಿತ್ರದುರ್ಗ
  • ಕೋಲಾರ
  • ಶಿವಮೊಗ್ಗ

ಈ ಮೇಲೆ ನೀಡಿರುವಂತೆ ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಹಣವೂ ಹಂತ ಹಂತವಾಗಿ ಈ ಮೇಲಿನ ಜಿಲ್ಲೆಗಳ ಫಲಾನುಭಿಗಳಿಗೆ ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸುಮಾರು 4 ಹಂತಗಳಲ್ಲಿ ವಿಂಗಡಣೆ ಮಾಡಿ ಹಂತ ಹಂತವಾಗಿ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಮೊತ್ತ ₹4,000 ರೂ., ಇನ್ನೂ ಮೂರು ಕಂತುಗಳು ಬಾಕಿ ಇರುವ ಕೆಲವು ಪ್ರದೇಶಗಳಲ್ಲಿ ಒಟ್ಟು ಮೊತ್ತ ₹6,000 ರೂ. ಗಳನ್ನು ಜಮಾ ಅಗಲಿದೆ ಎಂದು ತಿಳಿದುಬಂದಿದೆ.

Leave a Comment