Lakshmi Hebbalkar ಗುಡ್ ನ್ಯೂಸ್ : ಗೃಹಲಕ್ಷ್ಮಿ ₹4,000 ಪೆಂಡಿಂಗ್ ಹಣವನ್ನ ಎಲ್ಲಾ ಫಲಾನುಭವಿಗಳ ಖಾತೆಗೆ ಒಟ್ಟಿಗೆ ಬಿಡುಗಡೆ ಮಾಡ್ತಿವಿ.!! ಇಲ್ಲಿದೆ ನೋಡಿ ಎಲ್ಲಾ ವಿವರ.!!
Gruhalakshmi Scheme 11th Amount : ಹಲೋ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ ಈ ಲೇಖನದ ಮುಖಾಂತರ ನಿಮಗೆ ತಿಳಿಸಲು ಬಯಸುವ ವಿಷಯ ಏನೆಂದರೆ, ನಮ್ಮ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ನ ಎಲ್ಲಾ ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ ₹4,000 ಹಣವನ್ನು ಒಟ್ಟಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ ಮಾಡ್ತೀವಿ ಎಂದು (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಯ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಜನತೆಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಹಾಗಾದರೆ ಪೆಂಡಿಂಗ್ ಇರುವಂತಹ ಗೃಹಲಕ್ಷ್ಮಿ ಯೋಜನೆಯ ಹಣ (Gruhalakshmi Scheme Pending Amount) ಹಾಗೂ 11ನೇ ಕಂತಿನ ಹಣವೂ ಫಲಾನುಭಿಗಳ ಬ್ಯಾಂಕ್ ಖಾತೆಗೆ ಯಾವಾಗ ಸೇರಲಿದೆ.? ಹಣ ಬಾರದವರು ಏನು ಮಾಡಬೇಕು,
Table of Contents
ಇದರ ಜೊತೆಗೆ ಗ್ರಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ (Gruhalakshmi 12th Amount Date) ದಿನಾಂಕದಂದು ಬಿಡುಗಡೆಯ.? ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ. ನೀವೆಲ್ಲರೂ ಸಂಪುರ್ಣವಾಗಿ ಕೊನೆತನಕ ಓದಿರಿ. ಇದರ ಜೊತೆಗೆ ನಿಮಗೆ ನಿರಂತರ ಅಪ್ಡೇಟ್ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿರಿ.
Gruhalakshmi Scheme 11th Amount | ಗೃಹಲಕ್ಷ್ಮಿ 11ನೇ ಕಂತಿನ ಪೆಂಡಿಂಗ್ ಹಣದ ಅಪ್ಡೇಟ್.!
ಈಗಾಗಲೇ ಸೋಶಿಯಲ್ ಮೀಡಿಯಗಳಲ್ಲಿ ಹಲವಾರು ಬಗೆಯ ಸುದ್ದಿಗಳು ಹರಿದಾಡುತ್ತಲೀವೇ, ಗೃಹಲಕ್ಷ್ಮಿ ಯೋಜನೆಯ ₹2,000 ರೂ. ಹಣವೂ ಇನ್ನೂ ಮುಂದೆ ಬರುವುದಿಲ್ಲ, ಸುಮಾರು ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿಲ್ಲಾ. ಈ ರೀತಿಯ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಹರಿದಾಡುತ್ತಿವೆ. ಈಗ ಇದರ ಬಗ್ಗೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಯ ಸಚಿವೆಯಾದ ಶ್ರೀಮತಿ (ಲಕ್ಷ್ಮಿ ಹೆಬ್ಬಾಳ್ಕರ್) ಅವರು ಈ ಮಾಹಿತಿಯು ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಹೌದು ಸ್ನೇಹಿತರೇ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ 10ನೇ ಕಂತುಗಳ ಹಾಗೂ 11ನೇ ಕಂತಿನ ಹಣದ ವಿಷಯದಲ್ಲಿ ಸುಮಾರು ಗೊಂದಲಗಳಿತ್ತು. ನಮ್ಮ ರಾಜ್ಯದಲ್ಲಿ ಇನ್ನೂ ಹಲವಾರು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಜಮಾ ಆಗಿಲ್ಲ. ಹೀಗಾಗಿ ಇನ್ನೂ ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವೂ ಬರುವುದಿಲ್ಲವೇನೋ ಎಂದು ರಾಜ್ಯದ ಮಹಿಳಾ ಫಲಾನುಭವಿಗಳು ಚಿಂತೆ ಮಾಡುತ್ತಾ ಕುಳಿತಿದ್ದರು.
10ನೇ ಕಂತು ಮತ್ತೆ 11 ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಗುಡ್ ನ್ಯೂಸ್.!
Gruhalakshmi Pending Amount : ಗೃಲಕ್ಷ್ಮಿ ಪೆಂಡಿಂಗ್ ಹಣದ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ಅನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿ ಘೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವುದೇ ಕಾರಣಕ್ಕೂ ಸಹ ಈ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತೇ, ಗೃಹಲಕ್ಷ್ಮಿ ಯೋಜನೆಯ ಹಣವೂ ಬಿಡುಗಡೆ ಯಾಗುವುದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಅಂದರು.
ಹಾಗೂ ಇದೇ ಏಪ್ರಿಲ್ ತಿಂಗಳ ಹಣವನ್ನು ಮೇ 1ನೇ ತಾರೀಕಿನಂದು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಹಾಗೂ ಮೇ ತಿಂಗಳಿನ ಹಣವನ್ನು ಸಹ ಖಜನೆಗೆ ವರ್ಗಾಯಿಸಲಾಗಿದೆ. ಇನ್ನೂ ಒಂದು ತಿಂಗಳ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವೂ ಬಂದು ಸೇರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ ಮಾಹಿತಿಯನ್ನುನೀಡಿದ್ದಾರೆ.
Gruhalakshmi Pending Money: ಗೃಹಲಕ್ಷ್ಮಿ ಯೋಜನೆಯ ಹಣ ಬಾರದವರು ಏನು ಮಾಡಬೇಕು.?
ಗೃಹಲಕ್ಷ್ಮಿ ಯೋಜನೆಯ ಹಣವೂ ಬಾರದವರು ಏನು ಮಾಡಬೇಕು ಎಂದರೆ ಒಮ್ಮೆ ತಮ್ಮ E-KYC ಅನ್ನು ಇನ್ನೊಮ್ಮೆ ಅಪ್ಡೆಟ್ ಮಾಡಿಕೊಳ್ಳಿ. ಹೌದು ರೇಷನ್ ಕಾರ್ಡ್ ಈ-ಕೆವೈಸಿ ಇನ್ನೂ ಮಾಡಿಸದಿದ್ದರೆ ತಮ್ಮ (Ration Card E-KYC) ಅನ್ನ ನೀವು ಮತ್ತೊಮ್ಮೆ ಮಾಡಿಸಿಕೊಳ್ಳಿ. ಮತ್ತು ನಿಮ್ಮ ಆಧಾರ್ ಕಾರ್ಡ್ 10 ವರ್ಷದ ಹಳೆಯದಾಗಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಿ. ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ ಎನ್ಪಿಸಿಐ (NPCI) ಮ್ಯಾಪಿಂಗ್ ಕೂಡ ಆಗದಿದ್ದರೆ ಅದನ್ನೂ ಸಹ ಅಪ್ಡೇಟ್ ಮಾಡಿಕೊಳ್ಳಿ, ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಲೂ ಸಹ ಹಣ ಖಾತೆಗೆ ಜಮಾ ಆಗಲು ಸಾಧ್ಯ ಆಗುವುದಿಲ್ಲಾ, ನೀವು ಸ್ವಲ್ಪ ದಿನಗಳ ಕಾಲ ಕಾಯಬೇಕು.
ಈ ಲೇಖನವು ನಿಮಗೆ ಉತ್ತಮ ಮಾಹಿತಿಯನ್ನು ನೀಡಿದ್ದರೆ, ಈ ಲೇಖನವನ್ನೂ ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಎಲ್ಲರೊಂದಿಗೆ ಶೇರ್ ಮಾಡಿ. ಇದುವರೆಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು:
ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!