Gruhalakshmi 11th Installment Credited : ನಿಮ್ಮೆಲ್ಲರಿಗೂ ನಮಸ್ಕಾರ ಸ್ನೇಹಿತರೇ, ಇಲ್ಲಿ ಈ ದಿನದಂದು ನಾವು ನಿಮಗೆ ತಿಳಿಸಲು ಬಯಸುವ ವಿಷಯ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ₹2,000 ರೂಪಾಯಿ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಆಗಿರುವುದರ ಅಂದರೆ ಯಾರಿಗೆಲ್ಲಾ ಜಮಾ ಮಾಡಲಾಗಿದೆ ಮತ್ತು ಎಷ್ಟು ಜಮಾ ಮಾಡಲಾಗಿದೆ ಹಾಗೂ ಯಾವ ತಿಂಗಳ ಕಂತಿನ ಹಣವನ್ನು ಜಮಾ ಮಾಡಲಾಗಿದೆ.? ಮತ್ತು ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲಾ ಗೃಹಲಕ್ಷ್ಮಿ ಫಲಾನುಭಿಗಳಿಗೆ ನೀಡಿದ ಸ್ಪಷ್ಟಣೆ ಹಾಗೂ ಭರವಸೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಹಾಗಾಗಿ ತಪ್ಪದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
Table of Contents
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಖಾತೆಗೆ ಜಮಾ | Gruhalakshmi 11th Installment Credited.!
ಹೌದು ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ₹2,000 ಸಾವಿರ ರೂಪಯಿಗಳನ್ನು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳ ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 11ನೇ ಕಂತಿನ ಒಟ್ಟು ₹2,000 ರೂಪಾಯಿಗಳನ್ನು ಹಣವನ್ನು ಜಮಾ ಮಾಡಲಾಗಿದೆ.
ಇದನ್ನೂ ಓದಿ: PM Mudra Loan Yojane: ಕಡಿಮೆ ಬಡ್ಡಿಯ ದರದಲ್ಲಿ ಈ ಯೋಜನೆಯ ಅಡಿಯಲ್ಲಿ ₹5 ಲಕ್ಷ ಸಾಲಪಡೆಯಬಹುದು, ಹೀಗೆ ಅರ್ಜಿ ಸಲ್ಲಿಸಿ.!
ಎಷ್ಟು & ಯಾವ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗಿದೆ | Gruhalakshmi 11th Installment Credited.!
ಸ್ನೇಹಿತರೇ, ಮಕ್ಕಳ & ಮಹಿಳಾ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮೊನ್ನೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ಪಷ್ಟ ಪಡಿಸಿರುವಂತೆ, ಕೆಲವು ತಾಂತ್ರಿಕ ದೋಷಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ 11ನೇ & 12ನೇ ಕಂತಿನ ₹4,000 ಹಣವನ್ನು ರಾಜ್ಯದ ಫಲಾನುಭಿಗಳ ಖಾತೆಗೆ ಜಮಾ ಮಾಡಲು ಸಾಧಯವಾಗುತ್ತಿರಲಿಲ್ಲ, ಆದರೆ ಈಗ ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹಿಸಲಾಗಿದೆ, ಮತ್ತು ಗೃಹಲಕ್ಷ್ಮಿ ಯೋಜನೆಯ ಜೂನ್ (June) ತಿಂಗಳ 11ನೇ ಕಂತಿನ ₹2,000 ರೂಪಾಯಿಗಳನ್ನು ರಾಜ್ಯದ ಎಲ್ಲಾ ಫಲಾನುಭಿಗಳ ಖಾತೆಗೆ ಜಮಾ ಮಾಡಲಾಗಿದೆ, ಇದು ಇನ್ನೂ ಒಂದು ವಾರದೊಳಗೆ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಇದನ್ನೂ ಓದಿ: BSNL ನ ಈ ಎಲ್ಲಾ ಅಗ್ಗದ ಯೋಜನೆಗಳು ಗ್ರಾಹಕರ ಮನ ಗೆಲ್ಲೋದು ಖಂಡಿತ, ₹107 ರೂ. ಗೆ 35 ದಿನಗಳ ಭರ್ಜರಿ ರೀಚಾರ್ಜ್ ಪ್ಲಾನ್.!