Gruha Lakshmi Update : ಜುಲೈ ತಿಂಗಳ ₹2,000 ಜಮಾ ನಂತರ ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮಗಳು ಜಾರಿ ಆಗಲಿದೆ.!! ಇಲ್ಲಿದೆ ರಾಜ್ಯ ಸರ್ಕಾರದ ಹೊಸ ನಿರ್ಧಾರ.!!
Gruha Lakshmi Update 2024: ಕರ್ನಾಟಕದ ಸಮಸ್ತ ಜನತೆಗೆ ಇಂದಿನ ಈ ಲೇಖನಕ್ಕೆ ಆದಾರವಾದ ಸ್ವಾಗತ, ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸುವ ವಿಷಯ ಏನೆಂದರೆ, ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಬಡ ಕುಟುಂಬಗಳ ಮಹಿಳೆಯರಿಗೆಲ್ಲಾ ಪ್ರತಿ ತಿಂಗಳೂ ಸಹ ₹2000 ರೂಪಾಯಿಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಇದೇ ರೀತಿಯ ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೋಡಲಿಕ್ಕೆ ನಮ್ಮ ವಾಟ್ಸಪ್ ಗ್ರೂಪ್ ಅನ್ನೂ Join ಆಗಿ.
Table of Contents
ಗೃಹಲಕ್ಷ್ಮಿ ಯೋಜನೆಯ ಹೇಳುವುದೇನೆಂದರೆ, ಕಳೆದ ತಿಂಗಳ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದರೂ ಸಹ ಈ ಯೋಜನೆಯನ್ನೂ ಮುಂದುವರಿಸಿಕೊಂಡುಹೋಗುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಹಾಗೂ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇರುವವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯನ್ನೂ ಕಡ್ಡಾಯವಾಗಿ ನಿಲ್ಲಿಸಲಾಗುವುದಿಲ್ಲಾ ಎಂದು ಖಡಾಖಂಡಿತವಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಹೇಳಿದ್ದಾರೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಹಲವೆಡೆ ಸಮಯಕ್ಕೆ ಸರಿಯಾಗಿ ಮಾಹಿತಿಗಳು ಲಭ್ಯವಾಗದಿರುವುದು ಇಲಾಖೆಯನ್ನು ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ದೂಡಿದೆ. ಆದರೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಯ ಸಚಿವೆ ಅಗಿರುವ ಶ್ರೀಮತಿ (ಲಕ್ಷ್ಮೀ ಹೆಬ್ಬಾಳ್ಕರ್) ಅವರು ಯಾವುದೇ ರೀತಿಯಾದ ಸಂಶಯಗಳು ಇಲ್ಲದೇ ಈಗಾಗಲೇ ಹಣವು ಫಲಾನುಭಿಗಳ ಖಾತೆಗೆ ವರ್ಗಾವಣೆಯಾಗದೇ. ಇನ್ನೂ ಉಳಿದಿರುವವರ ಖಾತೆಗೆ ಬಾಕಿ ಹಣವನ್ನು ವರ್ಗಾವಣೆ ಮಾಡುವ ಕೆಲಸವೂ ಆದಷ್ಟು ಬೇಗ ಆಗಲಿದೆ ಎಂದು ಜನತೆಗೆ ಭರವಸೆಯನ್ನೂ ನೀಡಿದ್ದಾರೆ.
ಯಾರೂ ಆತಂಕಕ್ಕೇ ಒಳಗಾಗುವ ಅಗತ್ಯವಿಲ್ಲ. ಆದರೆ ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ಕೆಲವರ ಹೆಸರನ್ನು ತೆಗೆದುಹಾಕುವ ಸಾಧ್ಯತೆ ಇದೆ ಎಂಬುದರ ಬಗ್ಗೆ ತಿಳಿದು ಬಂದಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ನೋಡೋಣ ಬನ್ನಿ.
ಜುಲೈ ತಿಂಗಳ ನಂತರ ಹೊಸ ನಿಯಮಗಳು.! ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದು ಡೌಟ್.!
ನಿಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಜುಲೈ/31/2024 ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಅದು ಕೊನೆಯ ದಿನಾಂಕ ಆಗಿದೆ ಹಾಗೂ ಈ ಕಾರಣಕ್ಕಾಗಿ ಹೆಚ್ಚಿನ ತೆರಿಗೆಯನ್ನೂ ಪಾವತಿಸುವ ಎಎಲ್ಲಾ ಮಹಿಳೆಯರು ಸಹ ಸಾಮಾನ್ಯವಾಗಿ ಅವರು ಆರ್ಥಿಕವಾಗಿ ಸದೃಢವಾಗಿಯೇ ಇರುವ ಮಹಿಳೆಯರು ಎಂಬ ಮಾಹಿತಿ ನಿಮಗೆಲ್ಲರಿಗೂ ತಿಳಿದಿದೆ.
ಹಾಗಾಗಿ ಅಂತಹ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯು ಅನ್ವಯವಾಗುವುದು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರವು ಅಂತಹ ಮಹಿಳೆಯರನ್ನೂ ಗುರುತಿಸಿ ಈ ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ಅವರ ಹೆಸರನ್ನು ಅಳಿಸಿ ಹಾಕಲಿದೆ ಎಂಬ ಬಗ್ಗೆ ಮಾಹಿತಿಯು ಈಗಾಗಲೇ ತಿಳಿದುಬಂದಿದ್ದು, ಜುಲೈ/31/2024 ರಿಂದ ಈ ಮಹತ್ತರ ನಿಯಮವನ್ನ ಪರಿಗಣಿಸಲಾಗುವುದು ಎಂದು ತಿಳಿದು ಬಂದಿದೆ. ಹೀಗಾಗಿ ಇಲ್ಲಿಯವರೆಗೆ ಯಾರೇಲ್ಲಾ ನಕಲಿ ದಾಖಲೆಗಳನ್ನು ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೋ ಅಂತವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಬಹುದು.
ಗೃಹಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಸ್ಥಗಿತ.! ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದಾರೆ.!
ಗೃಹಲಕ್ಷ್ಮಿಯೋಜನೆಯು ನಮ್ಮ ಕಾಂಗ್ರೆಸ್ ಸರ್ಕಾರದ ಮತ್ತು ಕರ್ನಾಟಕ ರಾಜ್ಯದ ಒಂದು ಪ್ರಮುಖ ಯೋಜನೆಯಾಗಿದೆ. ಆದರೆ ಕೆಲವು ತಿಂಗಳುಗಳಿಂದ ಈ ಗೃಹಲಕ್ಷ್ಮಿ ಯೋಜನೆಯ ಹಣವೂ ಫಲಾನುಭಿವಿ ಮಹಿಳೆಯರಿಗೆಲ್ಲಾ ಸರಿಯಾಗಿ ಹಣವು ತಲುಪುತ್ತಿಲ್ಲ.
ಕಳೆದ ಜೂನ್ ತಿಂಗಳಿನಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಹಣವು ಹಲವು ಫಲಾನುಭವಿಗಳಿಗೆ ತಲುಪಿಲ್ಲಾ. ಈ ಹಣದ ವಿಳಂಬವು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳಿಗೆಲ್ಲಾ ಕಾರಣವಾಗಿದೆ. ಇದು ನಮ್ಮ ರಾಜ್ಯದ ತುಂಬಾ ಕಡೆ ಮಹಿಳೆಯರ ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಹಾಗಾಗಿ ಈ ಒಂದು ವಿಚಾರದಲ್ಲಿ ಸಚಿವೆ (ಲಕ್ಷ್ಮೀ ಹೆಬ್ಬಾಳ್ಕರ್) ಅವರು ಜನತೆಗೆ ಸ್ಪಷ್ಟನೆಯನ್ನ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು.!
ಇದೀಗ ನಮ್ಮ ದೇಶದಲ್ಲಿ ಲೋಕಸಭೆಯ ಚುನಾವಣೆಯು ಮುಗಿದು ಒಂದು ತಿಂಗಳಿಂದ ನಮ್ಮ ರಾಜ್ಯದ ಮಹಿಳಾ ಫಲಾನುಭಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ಸರಿಯಾಗಿ ತಲುಪಿತ್ತಿಲ್ಲ. ಮಹಿಳಾ ಫಲಾನುಭಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳಿನ ಹಣವು ಇನ್ನೂ ಕೂಡ ಜಮಾ ಮಾಡಿಲ್ಲ. ಈ ಬಗ್ಗೆ ನಮ್ಮ ರಾಜ್ಯದ ಹಲವೆಡೆ ಹೆಚ್ಚಿನ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ ಬಗ್ಗೆ ನೀಡಿದ ಸ್ಪಷ್ಟನೆ.!
ಹಣವು ಸರಿಯಾಗಿ ತಾಲೀಪುತ್ತಿಲ್ಲಾ, ಈ ಬಗ್ಗೆ ರಾಜ್ಯದಲ್ಲಿ ಮಹಿಳೆಯರು ಹಲವೆಡೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಗೆ ಪ್ರಶ್ನಿಸಿ ಕೇಳಿದಾಗ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ, ಯಾವುದೇ ಕಾರಣಕ್ಕೂ ಕೂಡ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನೂ ಸ್ಟಾಗಿತಗೊಳಿಸುವುದಿಲ್ಲಾ ಎಂದರು.
ಗೃಹಲಕ್ಷ್ಮಿ ಯೋಜನೆ ಬಾಕಿ ಇರುವ ಎಲ್ಲಾ ಹಣವನ್ನು ಕೆಲವೇ ದಿನಗಳಲ್ಲಿ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಲೇಖನವು ತಮಗೆಲ್ಲಾ ಉತ್ತಮ ಮಾಹಿತಿಯನ್ನು ನೀಡಿದ್ದರೆ ಈ ಲೇಖನವನ್ನೂ ಆದಷ್ಟು ಎಲ್ಲರೊಂದಿಗೆ ಶೇರ್ ಮಾಡಿ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು:
ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!