ಗೃಹಲಕ್ಷ್ಮಿ ಹಣ 1.29 ಲಕ್ಷ ಮಹಿಳೆಯರಿಗೆ ಇಲ್ಲಾ.!! ಇನ್ನೂ 10 ದಿನಗಳಲ್ಲಿ 2 ತಿಂಗಳ ಗೃಹಲಕ್ಷ್ಮಿ ಹಣ ಜಮಾ.!! Gruha Lakshmi Scheme

Gruha Lakshmi Scheme: ಗೃಹಲಕ್ಷ್ಮಿ ಹಣಕ್ಕೆ ಮಹಿಳೆಯರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೂನ್ ಮತ್ತು ಜುಲೈ ತಿಂಗಳ ತಮ್ಮ ಹಣವನ್ನು ಜಮಾ ಆಗದೆ ಹಲವಾರು ಫಲಾನುಭವಿ ಮಹಿಳೆಯರು ನಿರಂತರವಾಗಿ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆಯೇ? ರಾಜ್ಯದ ಹಳ್ಳಿಗಳಲ್ಲಿ ವದಂತಿ ಹಬ್ಬುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆಯದ ಕಾರಣ ಯೋಜನೆ ಸದ್ದಿಲ್ಲದೇ ಸ್ಥಗಿತಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಲಗಿನ ಲೇಖನದಲ್ಲಿ ತಿಳಿಸಲಾಗಿದೆ ಪೂರ್ತಿ ಓದಿರಿ.

ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಸ್ಥಗಿತಗೊಂಡಿದೆ:

ರಾಜ್ಯ ಸರ್ಕಾರವು ಆಗಸ್ಟ್ 2023 ರಿಂದ DBT ಮೂಲಕ ನೇರವಾಗಿ ತಲಾ ರೂ ₹2,000 ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಇಲ್ಲಿಯವರೆಗೆ, 10 ಕಂತುಗಳನ್ನು ಪಾವತಿಸಲಾಗಿದೆ. ಆದಾಗ್ಯೂ, ಈ ಹಣವನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಎಲ್ಲಾ ಕಂತುಗಳಲ್ಲಿ ಪಾವತಿಸಲಾಗಿಲ್ಲ. ಪ್ರತಿ ಕಂತಿನ ಹಣವು ಲಕ್ಷಾಂತರ ಅರ್ಹ ಮಹಿಳೆಯರಿಗೆ ತಲುಪುವುದಿಲ್ಲ.

ಇದನ್ನೂ ಓದಿ: ಈ ಯೋಜನೆ ಅಡಿಯಲ್ಲಿ ರೈತರಿಗೆ ₹10,000 ರೂ. ಹಣ ಸಿಗಲಿದೆ.!! ಅರ್ಜಿಯನ್ನು ಸಲ್ಲಿಸಲು ಲಿಂಕ್ ಇಲ್ಲಿದೆ.!!

ಲೋಕಸಭಾ ಚುನಾವಣೆಯ ನಂತರ, ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಮೇ ಮೊದಲ ವಾರದಲ್ಲಿ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಯಿತು, ನಂತರ ಲೋಕಸಭೆ ಚುನಾವಣೆಗೂ ಹಣವನ್ನು ಸಂಗ್ರಹಿಸಲಾಯಿತು. ನಂತರ ಗೃಹಲಕ್ಷ್ಮಿ ಯೋಜನೆಯು ಎರಡು ತಿಂಗಳಿಂದ ಸ್ಥಗಿತಗೊಂಡಿತು, ಜೂನ್ ಮತ್ತು ಜುಲೈನಲ್ಲಿ ಲಕ್ಷಾಂತರ ಮಹಿಳೆಯರು ಸಹ ಕಂಗಾಲಾಗಿದ್ದಾರೆ.

ಯಾವ ತಿಂಗಳಲ್ಲಿ ಎಷ್ಟು ಹಣ ಜಮೆಯಾಗಿದೆ? ಆಗಸ್ಟ್ 2023 ರ ಹೊತ್ತಿಗೆ, ರಾಜ್ಯದಲ್ಲಿ ಒಟ್ಟು 1,23,95,327 ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 1,21,54,700 ಮಂದಿ ಸವಲತ್ತುಗಳನ್ನು ಪಡೆಯಲು ಅರ್ಹರು: ಒಟ್ಟು 1,20,25,235 ಮಹಿಳೆಯರು ಗೃಹಲಕ್ಷ್ಮಿ ನಿಧಿಯಿಂದ ಹಣವನ್ನು ಪಡೆದಿದ್ದಾರೆ. ಆದರೆ ಅರ್ಹ ಫಲಾನುಭವಿಗಳ ಪೈಕಿ 1.29 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ!

ಇನ್ನೂ 10 ದಿನಗಳಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ:

ದಿನದಿಂದ ದಿನಕ್ಕೆ ಗೃಹಲಕ್ಷ್ಮಿ ಯೋಜನೆ ಕುರಿತು ವದಂತಿಗಳು ಮತ್ತು ಊಹಾಪೋಹಗಳು ರಾಜ್ಯ ನಗರ ಮತ್ತು ಹಳ್ಳಿಗಳಲ್ಲಿ ಹರಡುತ್ತಿವೆ. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳರ್ ಅವರು ನಿನ್ನೆ (ಜುಲೈ 24) ರಂದು ಇನ್ನೂ 10 ದಿನಗಳೊಳಗೆ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಗೆ ಬಾಕಿ ಇರುವ ಹಣವನ್ನು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಖಾತೆಗೆ ಹಣ ಹಾಕಿದ್ದೆವು. ತಾಂತ್ರಿಕ ದೋಷದಿಂದಾಗಿ, ಎರಡು ತಿಂಗಳು ನಿಲ್ಲಿಸಲಾಗಿತ್ತು. ಜೂನ್ ಮತ್ತು ಜುಲೈ. ಡಿಬಿಟಿಯ ಮೂಲಕ ಎಲ್ಲಾ ತಾಂತ್ರಿಕ ಕೆಲಸ ರಾಜ್ಯ ಸರ್ಕಾರ ಈಗಾಗಲೇ ನಡೆಸುತ್ತಿದೆ ಮತ್ತು ಇನ್ನೂ 8-10 ದಿನಗಳಲ್ಲಿ ಎಲ್ಲರ ಖಾತೆಗೆ ಹಣ ಬರಲಿದೆ ಎಂದರು.

ಇತರೆ ವಿಷಯಗಳು:

PM Vishwakarma Scheme: ಅರ್ಜಿದಾರರಿಗೆ ₹15,000 ರೂ. ಉಚಿತ ಹಣ.!! ಹಾಗೂ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ.!!

KSRTC New Update : ಉಚಿತ ಸರಕಾರಿ ಬಸ್ ಗಳಲ್ಲಿ ಪ್ರಯಾಣಮಾಡುವ ಮಹಿಳಾ ಫಲಾನುಭವಿಗಳಿಗೆ ಬಂತು ಕಹಿಸುದ್ದಿ.!! ಇಲ್ಲಿದೆ ನೋಡಿ ಪೂರ್ತಿ ವಿವರ.!!

WhatsApp Group Join Now
Telegram Group Join Now

Leave a Comment

error: Don't Copy Bro !!