Google Pay Loan: ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್.! 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತದೆ!
Google Pay Person Loan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನೀವು ದಿನನಿತ್ಯ ಬಳಸುವ ಗೂಗಲ್ ಪೇ ಅಪ್ಲಿಕೇಶನ್ ನಿಂದ ಮನೆಯಲ್ಲಿ ಕುಳಿತುಕೊಂಡು ಕೇವಲ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು, ಮತ್ತು ಯಾವುದೇ ಪೇಪರ್ ವರ್ಕ್ ಇಲ್ಲದೆ ಸಾಲವನ್ನು ಪಡೆಯಬಹುದಾಗಿದೆ. ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯುವ ಸಂಪೂರ್ಣ ವಿವರ ಈ ಕೆಳಗೆ ನೀಡಿದ ಓದಿ.
ಹೌದು ನೀವು ಗೂಗಲ್ ಪೇ ಅಪ್ಲಿಕೇಶನ್ ನಿಂದ ಕೇವಲ ಹಣದ ವರ್ಗಾವಣೆ ಮಾಡುವುದಲ್ಲದೆ, ನೀವು ವೈಯಕ್ತಿಕ ಸಾಲವನ್ನು ಸಹ ಪಡೆಯಬಹುದಾಗಿದೆ. ಗೂಗಲ್ ಪೇ ಇಂದ 10,000 ದಿಂದ 8 ಲಕ್ಷದವರೆಗೆ ಯಾವುದೇ ಸಮಯ ವ್ಯರ್ಥ ಮಾಡಿದೆ, ಕೇವಲ 5 ನಿಮಿಷದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು.
ಗೂಗಲ್ ಪೇ ಅಪ್ಲಿಕೇಶನ್ ವೈಯಕ್ತಿಕ ಸಾಲಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಎಷ್ಟರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಎಂಬುದರ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.
ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು:
ಈ ಒಂದು ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯಲು ನೀವು ಗೂಗಲ್ ಪೇ ಅಪ್ಲಿಕೇಶನ್ ಕಡ್ಡಾಯವಾಗಿ ಬಳಸುತ್ತಿರಬೇಕು, ಅಂದರೆ ನಿಮಗೆ ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯಲು ಅರ್ಹತೆಯನ್ನು ಹೊಂದಿರುತ್ತೀರಿ.
ಗೂಗಲ್ ಪೇಯಿಂದ ಎಷ್ಟರ ಬಡ್ಡಿ ದರದಲ್ಲಿ ಸಾಲ ಸಿಗಲಿದೆ:
ಗೂಗಲ್ ಪೇಯಿಂದ ವಯಕ್ತಿಕ ಸಾಲ ಪಡೆದರೆ ನೀವು ವರ್ಷಕ್ಕೆ ಶೇಕಡ 13.99 ರಷ್ಟು ಬಡ್ಡಿ ದರ ನೀಡಬೇಕು, ಅಂದರೆ 1 ಲಕ್ಷ ವೈಯಕ್ತಿಕ ಸಾಲ ಪಡೆದರೆ ವರ್ಷಕ್ಕೆ 13,900 ವರಗೆ ಬಡ್ಡಿದರ ನೀಡಬೇಕಾಗುತ್ತದೆ. ನೀವು ಗೂಗಲ್ ಪೇ ಯಿಂದ ವೈಯಕ್ತಿಕ ಸಾಲ ಪಡೆದರೆ 6 ತಿಂಗಳಿಂದ 4 ವರ್ಷದ ಒಳಗಡೆ ಮರಳಿ ನೀಡಬೇಕಾಗುತ್ತದೆ. ಈ ಒಂದು ಗೂಗಲ್ ಪೇ ಬಡ್ಡಿದರ ನಿಮ್ಮ CBL ಸ್ಕೋರ್ ಮೇಲೆ ನಿರ್ಧರಿಸಲಾಗುತ್ತದೆ.
ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ:
ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ನಂತರ ಕೆಳಗಡೆ ‘ಮ್ಯಾನೇಜರ್ ಯುವರ್ ಮನಿ’ ಎಂಬ ಆಯ್ಕೆ ಮಾಡಿಕೊಂಡು ನಂತರ ಲೋನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ನಂತರ ನಿಮಗೆ ಎಷ್ಟು ಸಾಲ ಬೇಕಾಗಿದೆ ಅದನ್ನು ನಮೂದಿಸಿ. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ, ಕೆಲವಷ್ಟು ಸಮಯದ ನಂತರ ನಿಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.