Guarantee Schemes : ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಸಹ ರಾಜ್ಯ ಸರ್ಕಾರದಿಂದ ಬಂತು ಗುಡ್ ನ್ಯೂಸ್.!! ಇಲ್ಲಿದೆ ಪೂರ್ತಿ ವಿವರ.!!

Guarantee Schemes : ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಸಹ ರಾಜ್ಯ ಸರ್ಕಾರದಿಂದ ಬಂತು ಗುಡ್ ನ್ಯೂಸ್.!! ಇಲ್ಲಿದೆ ಪೂರ್ತಿ ವಿವರ.!!

Guarantee Schemes: ನಮಸ್ಕಾರ ಸ್ನೇಹಿತರೇ, ಕರ್ನಾಟಕ ಸಮಸ್ತ ಜನತೆಗೆ ಈ ಒಂದು ಲೇಖನದ ಮುಖಾಂತರ ನಿಮಗೇಲ್ಲಾರಿಗೂ ತಿಳಿಸುವ ವಿಷಯ ಏನೆಂದರೆ, ಕರ್ಣಾಟಕದಲ್ಲಿ ಕಾಂಗ್ರೆಸ್ ಸರ್ಕಾರವೂ ರಾಜ್ಯದ ಎಲ್ಲಾ ಬಡವರಿಗಾಗಿ ಗ್ಯಾರಂಟಿ/ಖಾತರಿ ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. ರಾಜ್ಯದ ಜನತೆಗೆ ಉಪಯೋಗವಾಗುವಂತಹ ಈ ಗ್ಯಾರಂಟಿ ಯೋಜನೆಗಳನ್ನು ಇತರೇ ಪಕ್ಷದ ಕೆಲವರುಗಳು ಟೀಕಿಸಿದ್ದರು. ನಮ್ಮ ಕರ್ನಾಟಕ ರಾಜ್ಯದಲ್ಲಿ 4.5 ಕೋಟಿಗೂ ಅಧಿಕ ಜನರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಈಗಾಗಲೇ ಅವರೆಲ್ಲರಿಗೂ ತಲುಪುತ್ತಿವೆ.

ಈ 5 ಗ್ಯಾರಂಟಿ ಯೋಜನೆಗಳನ್ನು ಯಾವುದೇ ರೀತಿಯಾದ ಕಾರಣಕ್ಕೂ ಕೂಡ ನಿಲ್ಲಿಸುವ ಮಾತಿಲ್ಲ ಈ ಎಲ್ಲಾ ಗ್ಯಾರಂಟಿ ಯೋಜನೆಗಳೂ ನಮ್ಮ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇರುವವರೆಗೂ ಸಹ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಜನತೆಗೆ ಸ್ಪಷ್ಟನೆಯನ್ನು ಮತ್ತು ಭರವಸೆಯನ್ನು ನೀಡಿದ್ದಾರೆ.

ಈ ಮುಖಾಂತರ ನಮ್ಮ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ 5 ಗ್ಯಾರಂತಿಗಳೂ ಸಹ ಸ್ಥಗಿತಗೊಳ್ಳುವುದಿಲ್ಲ. ಈ ಎಲ್ಲಾ ಯೋಜನೆಗಳೂ ಯಥಾಸ್ಥಿತಿಯಲ್ಲಿ ಜಾರಿಯಲ್ಲಿಯೇ ಇರುತ್ತದೆ ’ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿದರು. ಸದ್ಯ ರಾಜ್ಯದಲ್ಲಿ (Free) ಉಚಿತ ಗ್ಯಾರಂಟಿ ಯೋಜನೆಗಳೆಲ್ಲಾ ಹಿಂದಿನಂತೆಯೇ ಜಾರಿಯಲ್ಲಿರುತ್ತವೆ. ರಾಜ್ಯದ ಎಲ್ಲಾ ಜನತೆ ಸರ್ಕಾರದ ಎಲ್ಲಾ ಉಚಿತ ಗ್ಯಾರಂಟಿಗಳ ಲಾಭವನ್ನು ಫಲಾನುಭಿಗಳು ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!

ಇನ್ನು ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ಸರ್ಕಾರವು ಜನರಿಗೆ ಕೊಡುತ್ತಿದ್ದರೂ ಸಹ ರಾಜ್ಯದ ಜನಸಾಮಾನ್ಯರು ಅಗತ್ಯಗಳ ಮೇಲೆ ಬೆಲೆ ಏರಿಕೆಯನ್ನು ಎದುರಿಸುವುದು ಜನತೆಗೆ ಕಷ್ಟವಾಗುತ್ತಿದೆ ಎಂದು ಹೇಳಬಹುದು. ಒಂದೆಡೆ ಸರ್ಕಾರವು ಉಚಿತ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುತ್ತಿದೆ ಆದರೆ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಬೆಲೆಯನ್ನೂ ಹೆಚ್ಚಿಸಿ ಅದರ ಹಣದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರವು ಹಣವನ್ನು ಹೊಂದಿಸುತ್ತಿದೆ ಇದರ ಬಗ್ಗೆ ರಾಜ್ಯದ ಜನತೆಯು ತುಂಬಾ ದೂರುತ್ತಿದೆ. ಈ ಎಲ್ಲಾ ಬೆಲೆಯನ್ನೂ ಏರಿಕೆ ಮಾಡುವ ಬದಲಿಗೆ ಸರ್ಕಾರದ ಉಚಿತ ಗ್ಯಾರಂಟಿಗಳನ್ನು ನಿಲ್ಲಿಸಿಸಲು ರಾಜ್ಯದ ಜನರು ಸರ್ಕಾರಕ್ಕೆ ಮನವಿ ಕೂಡ ಮಾಡುತ್ತಿದ್ದಾರೆ.

Guarantee Schemes: ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಸಹ ರಾಜ್ಯ ಸರ್ಕಾರದಿಂದ ಬಂತು ಗುಡ್ ನ್ಯೂಸ್.!

ರಾಜ್ಯ ಸರ್ಕಾರವೂ ಜಾರಿಯಲ್ಲಿರುವ ಈ ಎಲ್ಲಾ ಉಚಿತ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದ ಪೂರ್ತಿ ಆರ್ಥಿಕ ಸ್ಥಿತಿಯನ್ನು ತುಂಬಾ ಹದೆಗೆಡಿಸುತ್ತಿದೆ ಎಂಬ ಮಾತನ್ನು ವಿರೋಧ ಪಕ್ಷದ ನಾಯಕರುಗಳು ರಾಜ್ಯ ಸರ್ಕಾರವನ್ನು ಬಹಳ ದೂರುತ್ತಿದ್ದಾರೆ. ರಾಜ್ಯ ಸರ್ಕಾರವು ಪ್ರತೀ ವರ್ಷವೂ ಸಹ ಈ ಎಲ್ಲಾ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ₹56,000 ಸಾವಿರ ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರವೂ ಖರ್ಚು ಮಾಡುತ್ತಿದೆ.

ಈ ಯೊಜನೆಗಳ ಹಣದ ವೆಚ್ಚವನ್ನು ಭರಿಸುವ ಸಲುವಾಗಿ ಸರ್ಕಾರಕ್ಕೆ ತುಂಬಾ ಕಷ್ಟವಾಗುತ್ತಿದೆ ಅದಕ್ಕೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನೂ ಏರಿಕೆ ಮಾಡುತ್ತಿದೆ ಎನ್ನುವ ಮಾತು ಸಹ ಜನರ ಬಾಯಲ್ಲಿ ಕೇಳಿ ಬರುತ್ತಿದೆ ಎಂದು ಹೇಳಬಹುದು.

ಇದರ ಬೆನ್ನಲ್ಲಿಯೇ ಸರಕಾರದ ಈ ಎಲ್ಲಾ ಉಚಿತ ಗ್ಯಾರಂಟಿ ಯೋಜನೆಗಳು ಸಹ ಸ್ಥಗಿತ ಆಗುತ್ತವೆ ಎಂಬ ಮಾತುಗಳು ಕೂಡ ಕೇಳಿ ಬಂದಿವು. ಇದರಿಂದ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುವ ಫಲಾನುಭಿಗಳು ತುಂಬಾ ಬೇಸರಗೊಂಡಿದ್ದರು. ಸ್ವತಃ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸಹ ಬಂದ್ ಆಗುವುದಿಲ್ಲ ಎಂದು ತಿಳಿಸಿ ಹಾಗೂ ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಮುಖಾಂತರ ಉಚಿತ ಗ್ಯಾರಂಟಿ ಯೋಜನೆಗಳನ್ನೂ ಪಡೆಯುವ ಫಲಾನುಭವಿ ಜನರಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ ಅಂತ ಹೇಳಬಹುದು.

Guarantee Schemes
Guarantee Schemes

State Guarantee Free Scheme: ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಸರ್ಕಾರದ ಘೋಷಣೆ.!

ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅನೇಕ ಅಗತ್ಯ ವಸ್ತುಗಳ ಬೆಲೆಯನ್ನೂ ಸಹ ರಾಜ್ಯ ಸರ್ಕಾರವು ಹೆಚ್ಚಿಗೆ ಮಾಡಿದೆ. ಡೀಸೆಲ್ – ಪೆಟ್ರೋಲ್ ಹಾಗೂ ಹಾಲಿನ ಬೆಲೆ ಮತ್ತು ಎಲ್ಲಾ ತರಕಾರಿಗಳ ದರಗಳನ್ನು ಮತ್ತು ಧೂಮಪಾನ ಹಾಗೂ ಮದ್ಯಪಾನಗಳ ದರವೂ ಸಹ ಸೇರಿ ಅನೇಕ ರೀತಿಯ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯ ವಿರುದ್ಧ ರಾಜ್ಯದ ಜನಸಾಮಾನ್ಯರು ಸರಕಾರದ ಮೇಲೆ ತಮ್ಮ ಆಕ್ರೋಶವನ್ನು ಹೊರಗೆ ಹಾಕುತ್ತಿದ್ದಾರೆ. ಈ ಉಚಿತ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಬೆಲೆಯ ಏರಿಕೆಯನ್ನೂ ನಿಲ್ಲಿಸಬೇಕು ಎನ್ನುವ ಮನವಿಯೂ ಸಹ ಸರ್ಕಾರದ ಮುಂದೆ ಇದೆ ಎನ್ನಬಹುದು.

ಆದಾಗ್ಯೂ, ಸಹ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಅಧಿಕಾರದಲ್ಲಿ ಮುಂದುವರೆಯುವ ವರೆಗೆ ಈ ಉಚಿತ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರವು ತನ್ನ ನಿಲುವುವನ್ನು ಜನತೆಗೆ ತೋರಿಸುತ್ತಿದೆ. ಇನ್ನು ರಾಜ್ಯ ಸರ್ಕಾರವೂ ಈ ಬೆಲೆ ಏರಿಕೆಯ ಬಗ್ಗೆ ಹಾಗೂ ಈ ಉಚಿತ ಗ್ಯಾರಂಟಿಗಳ ಬಗ್ಗೆ ಯಾವ ರೀತಿಯಲ್ಲಿ ತಮ್ಮ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂಬುದನ್ನ ನಾವು ಕಾದು ನೋಡಬೇಕಿದೆ ಅಷ್ಟೇ.

ಇನ್ನೂ, ಈ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ನಮ್ಮ ಕರ್ನಾಟಕ ಸರ್ಕಾರದಿಂದ ಜಾರಿಗೊಳಿಸಿದ ಉದ್ದೇಶವು ರಾಜ್ಯದ ಎಲ್ಲಾ ಬಡ ಮಹಿಳೆಯರ ಕುಟುಂಬಗಳಿಗೆ ಸಹಾಯವಾಗಬೇಕೆಂಬುದು ಒಂದು ಮುಖ್ಯ ಉದ್ದೇಶವಾಗಿದೆ. ಈ ಗೃಹಲಕ್ಷ್ಮಿ ಯೋಜನೆಯು ಎಲ್ಲಾ ಮಹಿಳಾ ಫಲಾನುಭವಿಗಳ ಆರ್ಥಿಕ ಅಭಿವೃದ್ಧಿಯ ಸಬಲೀಕರಣಕ್ಕೆ ಹೆಚ್ಚು ಸಹಾಯವನ್ನು ಮಾಡುತ್ತದೆ. ಎಲ್ಲಾ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ (Aadhaar Card)ನ್ನು ಯೋಜನೆಗಳೊಂದಿಗೆ ಜೋಡಿಸಿಕೊಳ್ಳುವುದು ಕೂಡ ಕಡ್ಡಾಯವಾಗಿದೆ. ಫಲಾನುಭವಿಗಳಿಗೆ ಯಾವುದೇ ರೀತಿಯಾದ ಸಮಸ್ಯೆಗಳಿದ್ದರೆ ಅದಕಾಗಿ ಸಂಬಂಧಿಸಿ ಎಲ್ಲಾ ಅಧಿಕಾರಿಗಳಿಗೆ ತಮ್ಮ ದೂರನ್ನು ಬೇಡಬಹುದು ಅಂತ ಹೇಳಬಹುದು.

ಈ ಒಂದು ಲೇಖನವು ತಮಗೆಲ್ಲಾ ಅರ್ಥಪೂರ್ಣ ಮಾಹಿತಿಯನ್ನು ನೀಡಿದ್ದರೆ, ದಯಮಾಡಿ ಈ ನಿಮ್ಮ ಎಲ್ಲಾ ಸ್ನೇಹಿತರಿಗೆ ಮತ್ತು ನಿಮ್ಮ ಎಲ್ಲಾ ಕುಟುಂಬ ಸದಸ್ಯರಿಗೆ ಇದನ್ನು ಓದಲು ಅವರಿಗೂ ಸಹ ಶೇರ್ ಮಾಡಿ. ಇಲ್ಲಿಯ ತನಕ ಓದಿದಕ್ಕೇ ನಿಮಗೆಲ್ಲಾ ಧನ್ಯವಾದಗಳು.

ಇತರೆ ವಿಷಯಗಳು:

PM Kisan: ಯೋಜನೆಯ ಮುಂದಿನ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.!! PM Kisan 18th Installment Date.!! @pmkisan.gov.in

Gruhalakshmi Scheme : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಈ 28 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.!! ಇಲ್ಲಿದೆ ಪೂರ್ತಿ ವಿವರ.!!

Garantee Scheme’s Amount : ಗೃಹಲಕ್ಷ್ಮಿ, ಅನ್ನಭಾಗ್ಯ & ಇತರೇ ಯೋಜನೆಗಳು ಎರಡು ತಿಂಗಳಿಂದ ಸ್ಥಗಿತ.!! ಗ್ಯಾರಂಟಿ ಯೋಜನೆಗಳು ನಿಲ್ಲಲಿವೆಯಾ.? ಇಲ್ಲಿದೆ ಪೂರ್ತಿ ವಿವರ.!!

WhatsApp Group Join Now
Telegram Group Join Now

Leave a Comment

error: Don't Copy Bro !!