bara parihara payment: ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗಿದೆ ನಿಮ್ಮ ಖಾತೆಗೂ ಕೂಡ ರೈತರ ಬರ ಪರಿಹಾರದ ಹಣ ಬಂದಿದ್ಯ ಎಂದು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು? ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ, ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಸರ್ಕಾರವು ರೈತರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ, ಅದೇ ರೀತಿಯಾಗಿ ರೈತರಿಗೆ ಬಂದಂತಹ ಬರಗಾಲದಿಂದ ಆದಂತಹ ನಷ್ಟದಿಂದ ರೈತರಿಗಾಗಿ ಬರ ಪರಿಹಾರ ಹಣ ಯೋಜನೆಯ ಮುಖಾಂತರ ಬರ ಪರಿಹಾರದ ಹಣವನ್ನು ನೀಡಲಾಗುತ್ತಿದೆ.
ಇದನ್ನು 2023ನೇ ವರ್ಷದಿಂದ ಸರ್ಕಾರವು ನಿರ್ಧಾರ ತೆಗೆದುಕೊಂಡಿದ್ದು ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಸ್ವಲ್ಪವಾದರೂ ಅವರ ಬರ ಪರಿಹಾರವನ್ನು ನಿಭಾಯಿಸಬೇಕು ಎಂಬ ಉದ್ದೇಶದಿಂದ 2023ನೇ ವರ್ಷದಿಂದಲೇ ಈ ಒಂದು ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿದೆ.
ರೈತರು 2023ನೇ ಇಸವಿಯಲ್ಲಿ ಬರಗಾಲದಿಂದ ಯಾವುದೇ ರೀತಿಯಾದಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿಲ್ಲ ಬೆಳದಂತಹ ಬೆಳೆಗಳು ಕೂಡ ನಾಶವಾದವು, ಯಾವುದೇ ರೀತಿಯಾದಂತಹ ಆದಾಯ ಇರಲಿಲ್ಲ ಇರುವಂತಹ ಆದಾಯವನ್ನು ಕಳೆದುಕೊಂಡು.
ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೂ ಇಂತಹ ಒಂದು ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವು ನೆರವಾಗಿದೆ ರೈತರಿಗಾಗಿ ರೈತರು ಈಗ ಅನುಭವಿಸಿದಂತಹ ನಷ್ಟಗಳನ್ನು ಸರ್ಕಾರವು ಬರಿಸುತ್ತಾ ಹೋಗುತ್ತಿದೆ. ಸರ್ಕಾರವು ಪ್ರತಿ ತಿಂಗಳು ಕೂಡ ಬರ ಪರಿಹಾರದ ಹಣವನ್ನು ರೈತರಿಗಾಗಿಯೇ ನೀಡುತ್ತಿದೆ.
ಸರ್ಕಾರವು ರೈತರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ ರೈತರ ವರ್ಗದ ಬೆಳವಣಿಗೆ ಕೂಡ ಅತಿ ಹೆಚ್ಚಿನದಾಗಿರಬೇಕು ರೈತರು ಬೆಳೆ ಇಲ್ಲ ನಷ್ಟವಾಯಿತು ಎಂಬ ಒಂದು ವಿಷಯದಲ್ಲಿ ಕುಗ್ಗಬಾರದು ರೈತ ವೃತ್ತಿಯನ್ನು ಬಿಡಬಾರದು ಎಂಬ ಉದ್ದೇಶದಿಂದ ಸರ್ಕಾರವು ರೈತರನ್ನು ಉತ್ತೇಜಿಸುವ ಸಲುವಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.
ರೈತರು ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ರೈತರ ವೃತ್ತಿಯನ್ನು ಬಿಡದೆ ರೈತರಾಗಿ ಇನ್ನೂ ಕೂಡ ಹೆಚ್ಚಿನದಾಗಿ ಉತ್ತಮವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ರೈತರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತಿದೆ.
ಸಹಾಯಧನವಾದರೂ ಅಷ್ಟೇ ರೈತರಿಗಾಗಿ ಸಹಾಯಧನವನ್ನು ಕೂಡ ಜಾರಿಗೆ ತಂದಿದೆ ಇದರ ಮುಖಾಂತರವೂ ಅಷ್ಟೇ ರೈತರು ಹಣವನ್ನು ಪಡೆದು ಬೆಳೆಯನ್ನು ಬೆಳೆಯಬೇಕು ರೈತರು ಕೂಡ ಮುಂದೆ ಬರಬೇಕು ಎಂಬ ನಿಲುವಿನಿಂದ ಸರ್ಕಾರವು ನಿಂತಿದೆ.
ಬರ ಪರಿಹಾರದ ಹಣ ಖಾತೆಗೆ ಬಂದಿದ್ಯ ಎಂದು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬ ವಿಧಾನ :
- ಮೊದಲಿಗೆ ನೀವು ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ, ಅಧಿಕೃತ ವೆಬ್ಸೈಟ್ https://parihara.karnataka.gov.in/service92/ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಇದಾದ ನಂತರ ನೋಂದಣಿ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಕೇಳುತ್ತದೆ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಮೂದಿಸಿ.
- ವಿಳಾಸ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಬಳಿಕ ಓ ಟಿ ಪಿ ಯನ್ನು ನಮೂದಿಸಿ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಪಾಸ್ವರ್ಡ್ ಅನ್ನು ರಚಿಸಿ ಮತ್ತು ಲಾಗಿನ್ ಆಗಿ.
- ಲಾಗಿನ್ ಆದ ನಂತರ NPCI ಚೆಕ್ ಎಂಬ ಆಯ್ಕೆ ಆಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೂ ಕೂಡ ಬರ ಪರಿಹಾರದ ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಿ.
ಇಲ್ಲಿ ಸಂಪೂರ್ಣ ವಾದಂತಹ ಮಾಹಿತಿ ನಿಮಗೆ ಲಭ್ಯವಾಗುತ್ತದೆ ನಿಮಗೆ ಹಣ ಬಂದಿದ್ಯ ಇಲ್ವಾ ಎಂಬ ಎಲ್ಲಾ ಸಂಪೂರ್ಣ ವಿವರ ಇಲ್ಲಿ ತಿಳಿಯುತ್ತದೆ.
ನೋಡಿದ್ರಲ್ಲ ಸ್ನೇಹಿತರೇ ಯಾವ ರೀತಿಯಾಗಿ ಬರ ಪರಿಹಾರದ ಹಣ ಬಂದಿದ್ಯ ಎಂದು ರೈತರು ಚೆಕ್ ಮಾಡಿಕೊಳ್ಳಬೇಕು, ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ. ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ಪಡೆಯಲು ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ಭೇಟಿ ನೀಡಿ.
ಪ್ರತಿನಿತ್ಯವೂ ಕೂಡ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ಒದಗಿಸಲಾಗುತ್ತದೆ ನೀವು ಕೂಡ ಮಾಧ್ಯಮಕ್ಕೆ ಭೇಟಿ ನೀಡುವ ಮುಖಾಂತರ ಹೊಸ ಹೊಸ ಮಾಹಿತಿಗಳ ಅಪ್ಡೇಟ್ಗಳನ್ನು ಪಡೆದುಕೊಳ್ಳಬಹುದು.
ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತಹ ಲೇಖನದಲ್ಲಿ.