Airtel Personal Loan: ನಿಮ್ಮ ಹತ್ತಿರ ಏರ್ಟೆಲ್ ಸಿಮ್ ಇದ್ರೆ ಸಾಕು.! ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸಿಗಲಿದೆ!

Airtel Personal Loan: ನಿಮ್ಮ ಹತ್ತಿರ ಏರ್ಟೆಲ್ ಸಿಮ್ ಇದ್ರೆ ಸಾಕು.! ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸಿಗಲಿದೆ!

Airtel SIM Personal Loan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನೀವು ಏನಾದ್ರೂ ಏರ್ಟೆಲ್ ಸಿಮ್ ಬಳಕೆದಾರರ ಆದಲ್ಲಿ ಗುಡ್ ನ್ಯೂಸ್ ಯಾಕೆ ಅಂದರೆ ಏರ್ಟೆಲ್ ಸಿಮ್ ಬಳಸುತ್ತಿರುವ ವ್ಯಕ್ತಿಗಳಿಗೆ ಏರ್ಟೆಲ್ ಕಡೆಯಿಂದ ಒಂದು ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ. ಈ ಒಂದು ಸಾಲ ಪಡೆಯಲು ನೀವು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಸಾಲ ಪಡೆಯಲು ಬೇಕಾದ ದಾಖಲೆಗಳು, ಎಷ್ಟರ ಬಡ್ಡಿ ದರದಲ್ಲಿ ಸಿಗಲಿದೆ ಮತ್ತು ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ವಿವರ ಕೆಳಗೆ ನೀಡಲಾಗಿದೆ ಓದಿ.

ಹೌದು ಅವಶ್ಯಕತೆ ಸಮಯದಲ್ಲಿ ಬ್ಯಾಂಕಿನ ಹತ್ತಿರ ಸಾಲ ಕೇಳಲು ಹೋದಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ತಮ್ಮ ಉದ್ಯಮ ಅಥವಾ ವ್ಯಾಪಾರಗಳನ್ನು ಪ್ರಾರಂಭಿಸಲು ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಬಳಕೆದಾರರಿಗೆ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಸಾಲ ಎಷ್ಟರವರಿಗೆ ಸಿಗಲಿದೆ ಮತ್ತು ಬಡ್ಡಿ ದರ:

ಏರ್ಟೆಲ್ ಸಿಮ್ ಬಳಕೆದಾರರಿಗೆ 10,000 ದಿಂದ ಒಂದು ಲಕ್ಷದವರೆಗೆ ಸಾಲ ಸಿಗಲಿದೆ ಮತ್ತು 11,50 ಶೇಕಡಾದಿಂದ 35 ಶೇಕಡ ವರೆಗೆ ಬಡ್ಡಿದರ ಇರುತ್ತದೆ. ಈ ಸಾಲವನ್ನು 6 ರಿಂದ 84 ತಿಂಗಳ ಒಳಗಾಗಿ ಮರುಪಾವತಿ ಮಾಡಬೇಕಾಗುತ್ತದೆ.

ಈ ಒಂದು ಏರ್ಟೆಲ್ ವೈಯಕ್ತಿಕ ಸಾಲವನ್ನು ತಮ್ಮ ವ್ಯಾಪಾರ ಅಥವಾ ತಮ್ಮ ವೈಯಕ್ತಿಕ ಅವಶ್ಯಕತೆಗಳಿಗೆ ಮಾತ್ರ ಉಪಯೋಗಿಸಿ.

ಏರ್ಟೆಲ್ ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಅರ್ಹತೆಗಳು:

  • ಸಾಲ ಪಡೆಯುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರೈಸಬೇಕು.
  • ಸಾಲ ಪಡೆಯುವ ಅಭ್ಯರ್ಥಿ ಕ್ರೆಡಿಟ್ ಸ್ಕೋರ್ ಅಥವಾ ಸಿವಿಲ್ ಸ್ಕೋರ್ ಹೊಂದಿರಬೇಕು.
  • ಏರ್ಟೆಲ್ ವಯಕ್ತಿಕ ಸಾಲ ಪಡೆಯುವ ಅಭ್ಯರ್ಥಿಗಳು ಸ್ವಂತ ಉದ್ಯೋಗವನ್ನು ಹೊಂದಿರಬೇಕು.

ಏರ್ಟೆಲ್ ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಉದ್ಯೋಗ ದೃಢೀಕರಣ ಪ್ರಮಾಣ ಪತ್ರ

ಏರ್ಟೆಲ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ:

ನೀವು ಏರ್ಟೆಲ್ ವಯಕ್ತಿಕ ಸಾಲ ಪಡೆಯಲು ನಿಮ್ಮ ಮೊಬೈಲ್ ನಲ್ಲಿ Airtel Thanks App ತೆರೆಯಿರಿ, ನಂತರ ವಯಕ್ತಿಕ ಸಾಲ ಆಯ್ಕೆ ಮಾಡಿಕೊಂಡು ನಿಮಗೆ ಎಷ್ಟು ಹಣ ಬೇಕು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಿರುವ ಎಲ್ಲಾ ದಾಖಲಾತಿಗಳ ಮಾಹಿತಿಯನ್ನು ನೀಡಿ ನಂತರ Submit ಮಾಡಿದರೆ ಸಾಕು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದು ತಲುಪುತ್ತದೆ.

Leave a Comment