update aadhar card online : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಹೊಸ ಮಾಹಿತಿ ಏನೆಂದರೆ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಲು ಇದೇ ಕೊನೆಯ ದಿನಾಂಕ ಆಗಿದ್ದರೆ ಆ ದಿನಾಂಕ ಯಾವುದು?
ಯಾವ ದಿನಾಂಕದವರೆಗೂ ಉಚಿತವಾಗಿ ಅಪ್ಡೇಟ್ ಮಾಡಬಹುದು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವಾದ ಅಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಸರ್ಕಾರವು ಈಗಾಗಲೇ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ ಈಗಲೂ ಕೂಡ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಲು ಸರ್ಕಾರವು ಅವಕಾಶ ನೀಡಿದೆ.
ಹತ್ತು ವರ್ಷವಾದಂತಹ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕು ಎಂಬ ರೂಲ್ಸ್ ಅನ್ನು ಸರ್ಕಾರವು ಜಾರಿಗೆ ತಂದಿದ್ದು.ಇದೇ ರೀತಿಯಾಗಿ ಎಲ್ಲರೂ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಂಡರು ಅಂದರೆ 10 ವರ್ಷವಾದರೂ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿದೆ.
ಅಂತಹ ಅಭ್ಯರ್ಥಿಗಳೆಲ್ಲರೂ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಂಡರು ಆದರೆ ಇನ್ನೂ ಕೆಲವು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಲ್ಲ.
ಆದ್ದರಿಂದ ಸರ್ಕಾರವು ಅಪ್ಡೇಟ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇನ್ನೂ ಕೂಡ ಹೆಚ್ಚಿನ ದಿನ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶವನ್ನು ನೀಡಿತ್ತು.
ಹಾಗಿದ್ದರೆ 10 ವರ್ಷವದಂತಹ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಲ್ಲ ಎಂದರೆ ಸರ್ಕಾರವು ರದ್ದುಗೊಳಿಸುತ್ತದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕೂಡ ಮೂಡುತ್ತಿದೆ ಸರ್ಕಾರ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಿದೆ.
ಅಪ್ಡೇಟ್ ಆಗದೆ ಇರುವಂತಹ ಆಧಾರ್ ಕಾರ್ಡ್ ಅಪ್ಡೇಟ್ ಆದರೆ ಒಳ್ಳೆಯದು ಇಲ್ಲವಾದರೆ ಶುಲ್ಕವನ್ನು ಪಾವತಿ ಮಾಡಿಕೊಳ್ಳಬೇಕಾಗುತ್ತದೆ.
ಸರ್ಕಾರವು ಇನ್ನೂ ಕೂಡ ರದ್ದು ಮಾಡುತ್ತೇವೆ ಎಂಬ ಮಾತನ್ನು ನೀಡಿಲ್ಲ ಆದರೆ ಕಾದು ನೋಡಬೇಕಿದೆ, ಈಗ ಸರ್ಕಾರವು ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜೂನ್ 14ರ ವರೆಗೂ ಕೂಡ ಕಾಲಾವಕಾಶವನ್ನು ನೀಡಿದೆ.
ಈ ದಿನಾಂಕ ಮುಗಿದ ನಂತರ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡುತ್ತೇವೆ ಎಂದು ನಿರ್ಧರಿಸಿದರೆ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಲು ಸಾಧ್ಯವಿಲ್ಲ ನೀವು ಶುಲ್ಕವನ್ನು ಪಾವತಿಸಿಯೇ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಹೊಂದಿರಬೇಕಾದ ಅಂತಹ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ !
- ರೇಷನ್ ಕಾರ್ಡ್
- ವಿಳಾಸ ಪುರಾವೆ
- ಕರೆಂಟ್ ಬಿಲ್
- ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ
- ಈ ಮೇಲಿನ ಎಲ್ಲಾ ದಾಖಲೆಗಳು ಕೂಡ ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಅಗತ್ಯವಾಗಿರುವಂತಹ ದಾಖಲೆಗಳಾಗಿರುತ್ತವೆ.
ಉಚಿತ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಮೊಬೈಲ್ ಮುಖಾಂತರವೇ ಅರ್ಜಿ ಸಲ್ಲಿಸಿ !
- ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಮೊದಲಿಗೆ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅಧಿಕೃತ ವೆಬ್ಸೈಟ್ ಲಿಂಕ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ತದನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ.
- ಬಂದಂತಹ ಓಟಿಪಿಯನ್ನು ಟೈಪ್ ಮಾಡಿ ಮುಂದುವರೆಯಿರಿ.
- ನಂತರ ನಿಮ್ಮ ಆಧಾರ್ ಕಾರ್ಡ್ ನ ವೈಯಕ್ತಿಕ ವಿವರಗಳೆಲ್ಲ ಬರುತ್ತದೆ ನಿಮ್ಮ ವಿಳಾಸ ಹೆಸರು ಎಲ್ಲಾ ಮಾಹಿತಿ ಕೂಡ ಬರುತ್ತದೆ ಅದನ್ನು ಪರಿಶೀಲಿಸಿಕೊಳ್ಳಿ.
- ನಿಮಗೆ ಏನಾದರೂ ತಪ್ಪು ಕಾಣಿಸಿದರೆ ಮೇಲಿನ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಯಾವ ಒಂದು ಮಾಹಿತಿಯನ್ನು ಚೇಂಜ್ ಮಾಡಬೇಕು ಅದನ್ನು ಚೇಂಜ್ ಮಾಡಿ.
- ಅಲ್ಲಿ ಕೇಳಿದಂತಹ ಎಲ್ಲಾ ಮಾಹಿತಿಗಳನ್ನು ಒದಗಿಸಿ ಅಗತ್ಯವಿರುವಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಆಧಾರ್ ಕಾರ್ಡ್ ನವೀಕರಣವಾಗಿರುತ್ತದೆ.
ನೋಡಿದ್ರಲ್ಲ ಸ್ನೇಹಿತರೇ, ಯಾವ ರೀತಿಯಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು, ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಹೊಂದಿರಬೇಕಾದಂತಹ ದಾಖಲಾತಿಗಳು ಯಾವುವು ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.
ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯವೂ ಪಡೆಯಲು ‘ಕರ್ನಾಟಕ ಟ್ರೆಂಡ್ಸ್’ ಮಾಧ್ಯಮಕ್ಕೆ ದಿನನಿತ್ಯವೂ ಕೂಡ ಭೇಟಿ ನೀಡುವ ಮುಖಾಂತರ ನೀವು ಕೂಡ ಹೊಸ ಹೊಸ ಮಾಹಿತಿಗಳ ಅಪ್ಡೇಟ್ ಅನ್ನು ಪಡೆಯಬಹುದು.
ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಗೂ ಶೇರ್ ಮಾಡುವ ಮುಖಾಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಹಿತಿಯನ್ನು ಅವರಿಗೂ ತಿಳಿಸಿ.
ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತಹ ಲೇಖನದಲ್ಲಿ.