Labour Smart Card Scheme: ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಒಂದು ಲಕ್ಷ ಸಹಾಯಧನ ಪಡೆಯಲು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗದ ಕಾರ್ಮಿಕರಿಗಾಗಿ ಈಗ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಈಗ ಈ ಒಂದು ಸ್ಮಾರ್ಟ್ ಕಾರ್ಡನ್ನು ನೀಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈ ಒಂದು ಯೋಜನೆ ಅಡಿ ಈಗ 91 ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಈಗ ನೋಂದಾವಣೆಯನ್ನು ಮಾಡಿಕೊಳ್ಳಲಾಗಿದೆ. ಈಗ ಇದರ ಮೂಲಕ ಅವರಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಅಪಘಾತ ಮತ್ತು ಮರಣ ಪರಿಹಾರ ಸೌಲಭ್ಯಗಳನ್ನು ಕೂಡ ಈ ಒಂದು ಯೋಜನೆ ಮೂಲಕ ಅವರಿಗೆ ಒದಗಿಸಲಾಗುತ್ತದೆ. ಹಾಗಿದ್ದರೆ ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಸಂಪೂರ್ಣವಾದಂತ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಯಾರೆಲ್ಲಾ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಈ ಒಂದು ಯೋಜನೆಗೆ ಈಗ ಹಿಂದುಳಿದ ವರ್ಗಗಳ ಓಬಿಸಿ ಪ್ರವರ್ಗ 1, 2a,3a ಮತ್ತು 3ಬಿ ವರ್ಗದವರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಆನಂತರ ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಆ ಒಂದು ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಅಷ್ಟೇ ಅಲ್ಲದೆ ಅವರು ಯಾವುದೇ ರೀತಿಯಾದಂತಹ ಆದಾಯ ತೆರಿಗೆ ಪಾವತಿಯನ್ನು ಮಾಡುತ್ತ ಇರಬಾರದು.
ಇದನ್ನು ಓದಿ : New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈ ಯೋಜನೆ ಮೂಲಕ ದೊರೆಯುವ ಸೌಲಭ್ಯಗಳು ಏನು?
- ಈಗ ಸ್ನೇಹಿತರೆ ಈ ಒಂದು ಯೋಜನೆಯ ಮೂಲಕ ನೀವು ಪಡೆಯುವಂಥ ಸೌಲಭ್ಯಗಳು ಏನೆಂದರೆ ಈಗ ನೀವೇನಾದರೂ ನಿಮ್ಮ ಮರಣವಾದ ಸಂದರ್ಭದಲ್ಲಿ ನಿಮಗೆ ಒಂದು ಲಕ್ಷದಷ್ಟು ಪರಿಹಾರವನ್ನು ನೀಡಲಾಗುತ್ತದೆ.
- ಅಷ್ಟೇ ಅಲ್ಲದೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿ ದುರ್ಬಲತೆಗೆ ಒಳಗಾದರೆ ಅವರಿಗೆ ಒಂದು ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಸ್ಪತ್ರೆ ಖರ್ಚಿಗೆ 50 ಸಾವಿರದವರೆಗೆ ಮರುಪಾವತಿಯನ್ನು ನೀಡಲಾಗುತ್ತದೆ.
- ಒಂದು ವೇಳೆ ಕಾರ್ಮಿಕರು ನಿಧನರಾದರೆ ಅವರಿಗೆ 10 ಸಾವಿರ ಅಂತ್ಯಕ್ರಿಯ ಸಹಾಯವನ್ನು ನೀಡಲಾಗುತ್ತದೆ.
ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಕೆಲಸದ ಪುರಾವೆಗಳು
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಸ್ಮಾರ್ಟ್ ಕಾರ್ಡನ್ನು ಈಗ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವಂತಹ ಇಲಾಖೆಯ ಭೇಟಿ ನೀಡಿ. ನೀವು ಅಲ್ಲಿ ಅರ್ಜ್ಯನ್ನು ಸಲ್ಲಿಕೆ ಮಾಡಬಹುದು. ಈಗ ನಿಮ್ಮ ಹತ್ತಿರ ಇರುವಂತಹ ಕಾರ್ಮಿಕ ಅಧಿಕಾರಿ ಮತ್ತು ನಿರೀಕ್ಷೆಕರ ಕಚೇರಿಗೆ ಭೇಟಿ ನೀಡಿ. ಅಲ್ಲಿ ಈ ಒಂದು ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.