Marriage Subsidy Scheme: ಮದುವೆಯಾಗುವವರಿಗೆ ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ 60,000 ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

Marriage Subsidy Scheme: ಮದುವೆಯಾಗುವವರಿಗೆ ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ 60,000 ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಈಗ ಕಾರ್ಮಿಕರ ಮದುವೆಗೆ ಸರಿ ಸುಮಾರು 60,000 ವರೆಗೆ ಸರಕಾರವು ಸಹಾಯಧನವನ್ನು ನೀಡಲು ಮುಂದಾಗಿದೆ. ಈ ಒಂದು ಸಹಾಯಧನದ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ಮಾಹಿತಿಯನ್ನು ತಿಳಿಯಿರಿ..

Marriage Subsidy Scheme

ಈಗ ಸ್ನೇಹಿತರೆ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಕಾರ್ಮಿಕರ ಮಕ್ಕಳು ವಿವಾಹ ಸಮಯದಲ್ಲಿ ಅವರಿಗೆ ಆರ್ಥಿಕವಾಗಿ ನೆರವನ್ನು ನೀಡುವ ಉದ್ದೇಶದಿಂದಾಗಿ ಈಗ ಕಾರ್ಮಿಕರು ಮಕ್ಕಳು ಮದುವೆ ಆಗುವ ಸಮಯದಲ್ಲಿ 60 ಸಾವಿರದವರೆಗೆ ಸಹಾಯಧನವನ್ನು ನೀಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.

ಯೋಜನೆಯ ಮಾಹಿತಿ

ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಆ ಒಂದು ಕಾರ್ಮಿಕರು ಮತ್ತು ಅವರ ಕುಟುಂಬದವರು ಈ ಒಂದು ಕೆಳಗಿನ ಶರತ್ತುಗಳನ್ನು ಹೊಂದಿರಬೇಕಾಗುತ್ತದೆ.

ಮೊದಲಿಗ ಅರ್ಜಿದಾರರು ಮಾನ್ಯತೆ ಪಡೆದಿರುವಂತಹ ಕಾರ್ಮಿಕ ಕಾರ್ಡ್ ಅನ್ನು  ಹೊಂದಿರಬೇಕಾಗುತ್ತದೆ. ಆನಂತರ ಕನಿಷ್ಠ ಒಂದು ವರ್ಷಕ್ಕೆ ಮುನ್ನ ಮಾನ್ಯಗೊಂಡಿರಬೇಕು. ಅದೇ ರೀತಿಯಾಗಿ ಆ ಒಂದು ಕಾರ್ಮಿಕರು ಕನಿಷ್ಠ ಒಂದು ವರ್ಷ ಸೇವೆ ಮಾಡಿರಬೇಕು.

ಅದೇ ರೀತಿ ಸ್ನೇಹಿತರೆ ಇವಾಗ ಸಾಮಾನ್ಯ ವಿಧಿಯ ಪ್ರಕಾರ ಮಾನ್ಯತೆಯ ಪ್ರಕಾರವಾಗಿ ನಡೆಯಬೇಕು ವಿವಾಹವು ಮುಸ್ಲಿಂ ಕ್ರೈಸ್ತ ಅಥವಾ ಯಾವುದೇ ಮಾನ್ವಿತ ಧರ್ಮೀಯ ವಿಧಿಯಂತೆ ನಡೆದಿರಬೇಕಾಗುತ್ತದೆ. ಅಷ್ಟೇ ಅಲ್ಲದೆ ಮದುವೆಯಾದ ಒಂದು ವರ್ಷದ ಒಳಗಾಗಿ ಈ ಒಂದು ಯೋಜನೆಗೆ ನೀವು ಈಗ ಅರ್ಜಿ ಸಲ್ಲಿಕೆ ಮಾಡಿ, 60 ಸಾವಿರದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : EFI Scholarship: ಪಿಯುಸಿ ಪಾಸಾದವರಿಗೆ ಈಗ ಮತ್ತೊಂದು ಹೊಸ ಸ್ಕಾಲರ್ಶಿಪ್! ಇಲ್ಲಿದೆ ನೋಡಿ ಮಾಹಿತಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಕಾರ್ಮಿಕರ ಕಾರ್ಡ್
  • ಮದುವೆ ಪ್ರಮಾಣ ಪತ್ರಗಳು
  • ಬ್ಯಾಂಕ್ ಖಾತೆ ವಿವರ
  • ರೇಷನ್ ಕಾರ್ಡ್
  • ಅರ್ಜಿದಾರರ ಭಾವಚಿತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನೀವು ಸಹಾಯಧನದ ವಿಭಾಗದಲ್ಲಿ ಈಗ ಮದುವೆ ಯೋಜನೆ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ. ಆ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ಆ ಒಂದು ಯೋಜನೆಯ ಲಾಭಗಳನ್ನು ಈಗ ಪಡೆದುಕೊಳ್ಳಬಹುದು.

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment